ಶ್ರೀನಿವಾಸ ಕಲ್ಯಾಣ (ಚಲನಚಿತ್ರ)
ಗೋಚರ
Srinivasa Kalyana | |
---|---|
ಚಿತ್ರ:Srinivasa Kalyana Poster.jpg | |
ನಿರ್ದೇಶನ | ಎಂ. ಜಿ. ಶ್ರೀನಿವಾಸ್ |
ನಿರ್ಮಾಪಕ | ಭರತ್ ಜೈನ್ |
ಲೇಖಕ | ಎಂ. ಜಿ. ಶ್ರೀನಿವಾಸ್ |
ಪಾತ್ರವರ್ಗ | ಎಂ. ಜಿ. ಶ್ರೀನಿವಾಸ್, ಸುಜಯ್ ಶಾಸ್ತ್ರಿ, ಕವಿತಾ ಗೌಡ, ನಿಖಿಲ ಸುಮನ್, ಅಚ್ಯುತ್ ಕುಮಾರ್, ಎಚ್.ಜಿ ದತ್ತಾತ್ರೇಯ |
ಸಂಗೀತ | ಮಿಧುನ್ ಮುಕುಂದನ್ |
ಸ್ಟುಡಿಯೋ | ಮಾರ್ಸ್ ಫಿಲ್ಮ್ಸ್ |
ಬಿಡುಗಡೆಯಾಗಿದ್ದು | 24 February 2017 |
ಶ್ರೀನಿವಾಸ ಕಲ್ಯಾಣ (English: Srinivas's Marriage) ೨೦೧೭ರ ಹಾಸ್ಯಭರಿತ ರೋಮ್ಯಾಂಟಿಕ್ ಚಲನಚಿತ್ರ. ಈ ಚಿತ್ರವನ್ನು ಎಂ. ಜಿ. ಶ್ರೀನಿವಾಸ್ ನಿರ್ದೇಶಿಸಿದ್ದಾರೆ ಮತ್ತು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸುಜಯ್ ಶಾಸ್ತ್ರಿ, ಕವಿತಾ ಗೌಡ, ನಿಖಿಲ ಸುಮನ್, ಅಚ್ಯುತ್ ಕುಮಾರ್, ಹೆಚ್. ಜಿ. ದತ್ತಾತ್ರೇಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳೊಂದಿಗೆ ೨೪ ಫೆಬ್ರವರಿ ೨೦೧೭ ರಂದು ಬಿಡುಗಡೆಯಾಯಿತು.[೧][೨][೩]
ಪಾತ್ರವರ್ಗ
[ಬದಲಾಯಿಸಿ]- ಶ್ರೀನಿವಾಸ್ /ಲಕ್ಷ್ಮಿ ಕಾಂತ ಬಾಲು ಆಗಿ ಎಂ. ಜಿ. ಶ್ರೀನಿವಾಸ್
- ಬೆಂಕಿ ಸೀನಾ ಆಗಿ ಸುಜಯ್ ಶಾಸ್ತ್ರಿ
- ಕವಿತಾ ಗೌಡ
- ರಾಧಾ ಪಾತ್ರದಲ್ಲಿ ನಿಖಿಲ ಸುಮನ್
- ಅಚ್ಯುತ್ ಕುಮಾರ್
- ಎಚ್.ಜಿ ದತ್ತಾತ್ರೇಯ
- ರಾಮ್ ಮಂಜುನಾಥ್
- ಪೂರ್ಣಚಂದ್ರ ಮೈಸೂರು
ಉಲ್ಲೇಖಗಳು
[ಬದಲಾಯಿಸಿ]- ↑ "Srinivasa Kalyana Review {3.5/5}: Trademark timepass entertainment, with a good dose of naughty jokes to keep you chuckling". Times Of India. 24 February 2017. Retrieved 6 January 2018.
- ↑ "indiaGlitz - Srinivasa Kalyana Movie Review". IndiaGlitz. 25 February 2017. Retrieved 6 January 2018.
- ↑ "Srinivasa Kalyana movie review: First, second and 'third' love stories". Deccan Chronicle. 25 February 2017. Retrieved 6 January 2018.