ಶ್ರೀಕಂಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಕಂಠ
ನಿರ್ದೇಶನಮಂಜು ಸ್ವರಾಜ್
ನಿರ್ಮಾಪಕಎಂ.ಎಸ್. ಮನು ಗೌಡ
ಲೇಖಕಮಂಜು ಸ್ವರಾಜ್
ಪಾತ್ರವರ್ಗಶಿವರಾಜ್ ಕುಮಾರ್
ಚಾಂದಿನಿ ಶ್ರೀಧರನ್
ಸಂಗೀತಬಿ.ಅಜನೀಶ್ ಲೋಕನಾಥ್
ಛಾಯಾಗ್ರಹಣಬಿ. ಸುರೇಶ ಬಾಬು
ಸಂಕಲನದೀಪು ಎಸ್ ಕುಮಾರ್
ಸ್ಟುಡಿಯೋMahashaila Cinebandha
ಬಿಡುಗಡೆಯಾಗಿದ್ದು
ಅವಧಿ138 ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಂಡವಾಳ60 million[೧]

 

ಶ್ರೀಕಂಠ 2017ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಮಂಜು ಸ್ವರಾಜ್ ಅವರು ಬರೆದು ನಿರ್ದೇಶಿಸಿದ್ದಾರೆ. ಎಂ.ಎಸ್.ಮನು ಗೌಡ ಅವರ ನಿರ್ಮಿಸಿರುವ ಈ ಚಿತ್ರವು 6 ಜನವರಿ 2017ರಂದು ಬಿಡುಗಡೆಯಾಯಿತು.1985ರಲ್ಲಿ ಪ್ರಕಟವಾಗಿದ್ದ ನಾಗತಿಹಳ್ಳಿ ಚಂದ್ರಶೇಖರ ಅವರ ಚಿಕ್ಕ ಕಥೆಯನ್ನು ಆಧರಿಸಿದ ಚಿತ್ರ ಇದಾಗಿದೆ. ಪ್ರಮುಖ ಪಾತ್ರಗಳಲ್ಲಿ ಶಿವರಾಜ್ ಕುಮಾರ್, ಚಾಂದಿನಿ ಶ್ರೀಧರನ್ ಮತ್ತು ವಿಜಯ್ ರಾಘವೇಂದ್ರ ನಟಿಸಿದ್ದಾರೆ.[೨][೩][೪]

References[ಬದಲಾಯಿಸಿ]

  1. "Srikanta 1st Day Box Office Collection". Logical movie reviews. {{cite web}}: Italic or bold markup not allowed in: |work= (help)[ಶಾಶ್ವತವಾಗಿ ಮಡಿದ ಕೊಂಡಿ]
  2. "Manju Swaraj To Direct Shivarajkumar in Srikanta". Chitraloka. 17 February 2014. Archived from the original on 2 ಜನವರಿ 2017. Retrieved 2 January 2017.Check date values in: |access-date= (help)
  3. "ಶ್ರೀಕಂಠನ ಹಾಡಿನ ಮೂಡು - ಪ್ರಜಾವಾಣಿ". Archived from the original on 2017-09-23. Retrieved 2017-06-20.
  4. "Srikanta On Floor". Indiaglitz. 17 October 2015. Retrieved 2 January 2017.Check date values in: |access-date= (help)
"https://kn.wikipedia.org/w/index.php?title=ಶ್ರೀಕಂಠ&oldid=1195599" ಇಂದ ಪಡೆಯಲ್ಪಟ್ಟಿದೆ