ವಿಷಯಕ್ಕೆ ಹೋಗು

ಶ್ರದ್ಧಾ ಕಪೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶ್ರದ್ದಾ ಕಪೂರ್ ಇಂದ ಪುನರ್ನಿರ್ದೇಶಿತ)
ಶ್ರದ್ದಾ ಕಪೂರ್
ಐಬಿಜೆಎ ಅವಾರ್ಡ್ಸ್ ನಲ್ಲಿ ಶ್ರದ್ದಾ ಕಪೂರ್
ಜನನ೩ ಮಾರ್ಚ್ ೧೯೮೭
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ನಟಿ , ಗಾಯಕಿ
ಸಕ್ರಿಯ ವರ್ಷಗಳು೨೦೧೦ -

ಶ್ರದ್ದಾ ಕಪೂರ್ (ಜನನ ೩ ಮಾರ್ಚ್ ೧೯೮೭) ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ ಮತ್ತು ಗಾಯಕಿ . ಇವರು ನಟ ಶಕ್ತಿ ಕಪೂರ್ ರವರ ಪುತ್ರಿ . [] ೨೦೧೦ ರ ತೀನ್ ಪತ್ತಿ ಎಂಬ ಸಿನಿಮಾದಿಂದ ಇವರು ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು . ಹಾಗೂ ೨೦೧೧ ರ ಲವ್ ಕಾ ದಿ ಎಂಡ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ನಟಿಸಿದ್ದಾರೆ. ೨೦೧೩ ರ ಆಶಿಕಿ ೨ ಎಂಬ ಸಿನಿಮಾದಲ್ಲಿ ಅವರ ಯಶಸ್ಸನ್ನು ಗುರುತಿಸಿ ಫಿಲ್ಮಫೇರ್ ಅವಾರ್ಡ್ - ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನವನ್ನು ಪಡೆದರು. ನಂತರದ ವರ್ಷದಲ್ಲಿ ವಿಲಿಯಂ ಷೇಕ್ಸ್‌ಪಿಯರ್ನ ಹ್ಯಾಮ್ಲೆಟ್ ನಾಟಕವನ್ನು ರೂಪಾಂತರಿಸಿದ ವಿಶಾಲ್ ಭಾರದ್ವಾಜ್ ರವರ ಹೈದರ್ ಎಂಬ ಸಿನಿಮಾದಲ್ಲಿ ಒಫೇಲಿಯಾ ವನ್ನು ಆಧಾರಿಸಿ ಅಭಿನಯಿಸಿದ್ದಾರೆ. ಹಾಗೂ ೨೦೧೪ ರ ಏಕ್ ವಿಲನ್ ಸಿನಿಮಾ, ೨೦೧೫ ರ ಎಬಿಸಿಡಿ ೨ ಸಿನಿಮಾ, ೨೦೧೬ ರ ಬಾಘಿ[][] ಸಿನಿಮಾ , ೨೦೧೮ ರ (ಕಾಮಿಡಿ-ಹಾರರ್) ಸ್ತ್ರೀ ಸಿನಿಮಾದಲ್ಲಿ ನಟಿಸುವುದರ ಮೂಲಕ ಇವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಇವರು ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ .[][]

ಶ್ರದ್ದಾ ಕಪೂರ್ ರವರು ೩ ಮಾರ್ಚ್ ೧೯೮೭ ರಂದು ಮಹಾರಾಷ್ಟ್ರದ ಮೋಬೈ ನಲ್ಲಿ ಜನಿಸಿದರು. ಅವರ ತಂದೆ ಶಕ್ತಿ ಕಪೂರ್ ರವರೊಬ್ಬ ಬಾಲಿವುಡ್ ನಟ.[]

ಆರಂಭಿಕ ಜೀವನ , ಶಿಕ್ಷಣ

[ಬದಲಾಯಿಸಿ]

ಇವರ ತಂದೆಯ ಕಡೆಯಿಂದ, ಶ್ರದ್ದಾ ಪಂಜಾಬಿ ಮೂಲದವರು ಮತ್ತು ತಾಯಿಯ ಕಡೆಯಿಂದ,ಇವರು ಮರಾಠಿ ಮತ್ತು ಕೊಂಕಣಿ ಸಂತತಿಯವರು. ದಿ ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಶ್ರದ್ದಾ ತನ್ನ ತಾಯಿಯ ಸಂಬಂಧಿಕರು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಂತೆ ಮರಾಠಿ ಮೂಲದವರಾಗಿ ಬೆಳೆದಿದ್ದಾರೆ ಎಂದು ಬಹಿರಂಗಪಡಿಸಿದರು.
ಕಪೂರ್ ರವರ ಕುಟುಂಬ ಸದಸ್ಯರಲ್ಲಿ ಅವರ ತಂದೆ ಶಕ್ತಿ ಕಪೂರ್ ಮತ್ತು ತಾಯಿ ಶಿವಾಂಗಿ ಕಪೂರ್, ಅವರ ಹಿರಿಯ ಸಹೋದರ ಸಿದ್ದಾಂತ್ ಕಪೂರ್, ಅವರ ಇಬ್ಬರು ಅತ್ತೆ ಪದ್ಮಿನಿ ಕೊಲ್ಹಾಪುರೆ ಮತ್ತು ತೇಜಸ್ವಿನಿ ಕೊಲ್ಹಾಪುರೆ ಎಲ್ಲರೂ ಭಾರತೀಯ ಚಿತ್ರರಂಗದ ನಟರು. ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಮೀನಾ ಖಾದಿಕರ್, ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್ ಇವರೆಲ್ಲರಿಗೂ ಶ್ರದ್ದಾ ಸಂಬಂಧದಲ್ಲಿ ಸೋದರ ಸೊಸೆಯಾಗುತ್ತಾಳೆ .
[] ನಟರ ಕುಟುಂಬದಿಂದ ಬಂದ ಶ್ರದ್ದಾ ಚಿಕ್ಕ ವಯಸ್ಸಿನಿಂದಲೂ ನಟಿಯಾಗಲು ಬಯಸಿದ್ದರು. ಇವರು ಬಾಲ್ಯದಲ್ಲಿ ತನ್ನ ತಂದೆಯೊಂದಿಗೆ ವಿವಿಧ ಶೂಟಿಂಗ್ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು.
ಕಪೂರ್ ರವರು ಜಮ್ನಾಬಾಯಿ ನರ್ಸೀ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಪಡೆದರು ಮತ್ತು ೧೫ ನೇ ವಯಸ್ಸಿನಲ್ಲಿ ಅವರು ಅಮೇರಿಕನ್ ಸ್ಕೂಲ್ ಆಫ್ ಬಾಂಬೆ ಗೆ ಸ್ಥಳಾಂತರಗೊಂಡರು. ನಂತರ ಇವರು ಬಾಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಶ್ರದ್ದಾ ಕಪೂರ್ ರವರ ೧೬ ನೇ ವಯಸ್ಸಿನಲ್ಲಿದ್ದಾಗಲೇ ಅವರ ಶಾಲಾ ಪ್ರದರ್ಶನಗಳನ್ನು ನೋಡಿದ ಸಲ್ಮಾನ್ ಖಾನ್ ರವರು ಅವರನ್ನು ಸಿನಿಮಾದಲ್ಲಿ ನಟಿಸಲು ಕರೆದಿದ್ದರು. ಆದರೆ ಮನಶ್ಶಾಸ್ತ್ರಜ್ಞೆ ಆಗಲು ಬಯಸಿದ ಇವರು ಆ ಪ್ರಸ್ತಾಪವನ್ನು ನಿರಾಕರಿಸಿದ್ದರು. ತನ್ನ ಅಜ್ಜ ಮತ್ತು ಅಮ್ಮ ಶಾಸ್ತ್ರೀಯ ಸಂಗೀತಗಾರರು ಆಗಿದ್ದರಿಂದ ಶ್ರದ್ದಾ ರವರು ಗಾಯನದಲ್ಲಿ ಬಾಲ್ಯದಿಂದಲೇ ತರಬೇತಿಯನ್ನು ಪಡೆದಿದ್ದರು.

ಫಿಲ್ಮೋಗ್ರಾಫಿ

[ಬದಲಾಯಿಸಿ]
ಕೀಲಿ
Films that have not yet been released ಇನ್ನೂ ಬಿಡುಗಡೆಯಾಗದ ಸಿನಿಮಾಗಳನ್ನು ಸೂಚಿಸುತ್ತದೆ
ವರ್ಷ ಸಿನಿಮಾ ಪಾತ್ರ ನಿರ್ದೇಶಕ ಟಿಪ್ಪಣಿ
೨೦೧೦ ತೀನ್ ಪತ್ತಿ ಅರ್ಪನಾ ಖನ್ನಾ ಲೀನಾ ಯಾದವ್ []
೨೦೧೧ ಲವ್ ಕಾ ದಿ ಎಂಡ್ ರಿಯಾ ದಾಸ್ ಬಂಪಿ []
೨೦೧೩ ಆಶಿಕಿ ೨ ಆರೊಹಿ ಕೇಶವ್ ಶಿರ್ಕೆ ಮೋಹಿತ್ ಸೂರಿ [೧೦]
೨೦೧೩ ಗೋರಿ ತೇರೆ ಪ್ಯಾರೆ ಮೆ ವಸುಧಾ ಪುನೀತ್ ಮಲ್ಹೋತ್ರ ವಿಶೇಷ ಪಾತ್ರ[೧೧]
೨೦೧೪ ಏಕ್ ವಿಲನ್ ಆಯಿಷ ವರ್ಮಾ ಮೋಹಿತ್ ಸೂರಿ [೧೨]
೨೦೧೪ ಹೈದರ್ ಅರ್ಶಿಯ ಲೋನ್ ವಿಶಾಲ್ ಭಾರದ್ವಾಜ್ [೧೩]
೨೦೧೪ ಉಂಗ್ಲಿ ಬಸಂತಿ ರೆನ್ಸಿಲ್ ಡಿಸಿಲ್ವಾ ಡಾನ್ಸ್ ಬಸಂತಿ ಹಾಡಿನಲ್ಲಿ ವಿಶೇಷ ಪಾತ್ರ[೧೪]
೨೦೧೫ ಎಬಿಸಿಡಿ ೨ ವಿನ್ನೀ ರೆಮೊ ಡಿಸೋಜಾ [೧೫]
೨೦೧೬ ಬಾಘಿ ಸಿಯಾ ಸಬ್ಬಿರ್ ಖಾನ್ [೧೬]
೨೦೧೬ ಎ ಫ್ಲಯಿಂಗ್ ಜಟ್ ಸ್ವತಃ ರೆಮೋ ಡಿ ಸೋಜಾ ಕಿರು ಪಾತ್ರ[೧೭]
೨೦೧೬ ರಾಕ್ ಆನ್ ೨ ಜಿಯಾ ಶರ್ಮಾ ಶುಜಾತ್ ಸೌದಗರ್ [೧೮]
೨೦೧೭ ಓಕೆ ಜಾನು ತಾರಾ ಅಗ್ನಿಹೋತ್ರಿ ಶಾದ್ ಅಲಿ
೨೦೧೭ ಹಾಫ್ ಗರ್ಲ್ ಫ್ರೆಂಡ್ ರಿಯಾ ಸೋಮನಿ ಮೋಹಿತ್ ಸೂರಿ [೧೯]
೨೦೧೭ ಹಸೀನಾ ಪಾರ್ಕರ್ ಹಸೀನಾ ಪರ್ಕರ್ ಅಪೂರ್ವ ಲಖಿಯ
೨೦೧೮ ನವಾಬ್ಸಾದಿ ಸ್ವತಃ ಜಯೇಶ್ ಪ್ರಧಾನ್ ಹಾಯ್ ರೇಟೆಡ್ ಗಬ್ರೂ ಹಾಡಿನಲ್ಲಿ ವಿಶೇಷ ಪಾತ್ರ [೨೦]
೨೦೧೮ ಸ್ತ್ರೀ ಅಮರ್ ಕೌಶಿಕ್ [೨೧]
೨೦೧೮ ಬತ್ತಿ ಗುಲ್ ಮೀಟರ್ ಚಾಲೂ ಲಲಿತ ಶ್ರೀ ನಾರಾಯಣ್ ಸಿಂಗ್ [೨೨]
೨೦೧೯ ಸಾಹೊFilms that have not yet been released ಟಿಬಿಎ ಸುಜೀತ್ ಫಿಲ್ಮಿಂಗ್; ದ್ವಿಭಾಷಾ ಚಿತ್ರ(ಹಿಂದಿ, ತಮಿಳು ಮತ್ತು ತೆಲುಗು)[೨೩]
೨೦೧೯ ಚಿಚ್ಚೋರ್Films that have not yet been released ಮಾಯಾ ನಿತೇಶ್ ತಿವಾರಿ ಫಿಲ್ಮಿಂಗ್[೨೪]
೨೦೧೯ ಸ್ಟ್ರೀಟ್ ಡಾನ್ಸರ್Film has yet to be released ಟಿಬಿಎ ರೆಮೋ ಡಿ ಸೋಜಾ ಫಿಲ್ಮಿಂಗ್[೨೫]

ಡಿಸ್ಕೋಗ್ರಾಫಿ

[ಬದಲಾಯಿಸಿ]
ಟ್ರ್ಯಾಕ್ ವರ್ಷ ಆಲ್ಬಮ್ Ref(s)
ಗಲಿಯಾ ೨೦೧೪ ಏಕ್ ವಿಲನ್ [೨೬]
ದೊ ಜಹಾಂ ೨೦೧೪ ಹೈದರ್ [೨೭]
ಬೆಸುಬಾ ಫಿರ್ ಸೆ ೨೦೧೫ ಎಬಿಸಿಡಿ ೨ [೨೮]
ಸಬ್ ತೇರಾ ೨೦೧೬ ಬಾಘಿ [೨೯]
ತೇರೆ ಮೇರೆ ದಿಲ್ ೨೦೧೬ ರಾಕ್ ಆನ್ ೨ [೩೦]
ಉಡ್ಜಾ ರೇ ೨೦೧೬ [೩೧]
ವೊ ಜಹಾ ೨೦೧೬ [೩೨]
ರಾಕ್ ಆನ್ ರಿವಿಸಿಟೆಡ್ ೨೦೧೬ [೩೩]
ಫಿರ್ ಭಿ ತುಮ್ ಕೊ ಚಾಹೂಂಗೀ ೨೦೧೭ ಹಾಫ್ ಗರ್ಲ್ ಫ್ರೆಂಡ್ [೩೪]

ನಾಮನಿರ್ದೇಶನ ಮತ್ತು ಪ್ರಶಸ್ತಿಗಳು

[ಬದಲಾಯಿಸಿ]
ವರ್ಷ ಸಿನಿಮಾ ಪ್ರಶಸ್ತಿ ವರ್ಗ ಫಲಿತಾಂಶ ಉಲ್ಲೇಖ
೨೦೧೧ ತೀನ್ ಪತ್ತಿ ಲಯನ್ ಗೋಲ್ಡ್ ಅವಾರ್ಡ್ಸ್ ಫೇವರೇಟ್ ಪ್ರಾಮಿಸಿಂಗ್ ಆಕ್ಟರ್ (ಫೀಮೇಲ್) ಗೆಲುವು [೩೫]
ಫಿಲ್ಮಫೇರ್ ಅವಾರ್ಡ್ಸ್ ಬೆಸ್ಟ್ ಫೀಮೇಲ್ ಡೆಬ್ಯೂಟ್ Nominated [೩೬]
೨೦೧೨ ಲವ್ ಕಾ ದಿ ಎಂಡ್ ಸ್ಟಾರ್ ಡಸ್ಟ್ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು [೩೭]
೨೦೧೩ ಆಶಿಕಿ ೨ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ ಅತ್ಯುತ್ತಮ ನಟಿ Nominated
ಬಿಗ್ ಸ್ಟಾರ್ ಎಂಟರ್ಟೈಂನ್ಮೆಂಟ್ ಅವಾರ್ಡ್ಸ್ ಬೆಸ್ಟ್ ರೊಮ್ಯಾಂಟಿಕ್ ಕಪಲ್ ಗೆಲುವು [೩೮]
ಮೋಸ್ಟ್ ಎಂಟರ್ಟೈನಿಂಗ್ ಫಿಲ್ಮ ಆಕ್ಟರ್ – ಫೀಮೇಲ್ Nominated [೩೯]
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಫೀಮೇಲ್ ರೋಲ್ Nominated [೩೯]
೨೦೧೪ ಲಯನ್ ಗೋಲ್ಡ್ ಅವಾರ್ಡ್ಸ್ ನ್ಯೂ ಹಾರ್ಟ್ಥ್ರೋಬ್ ಫಿಲ್ಮ ಆಕ್ಟರ್ ಇನ್ ಲೀಡ್ ರೋಲ್ –ಫೀಮೇಲ್ ಗೆಲುವು [೪೦]
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ Nominated [೪೧]
ಅತ್ಯುತ್ತಮ ನಟಿ(ಪಾಪ್ಯುಲರ್ ಚಾಯ್ಸ್) Nominated [೪೧]
ಅತ್ಯುತ್ತಮ ಜೋಡಿ (ಆದಿತ್ಯ ಕಪೂರ್ ರವರ ಜೊತೆ) ಗೆಲುವು [೪೨]
ಸ್ಟಾರ್ ಗಿಲ್ಡ್ ಅವಾರ್ಡ್ಸ ಜೋಡಿ ಆಫ್ ದಿ ಇಯರ್ (ಆದಿತ್ಯ ಕಪೂರ್ ರವರ ಜೊತೆ) ಗೆಲುವು [೪೩]
ಫಿಲ್ಮಫೇರ್ ಅವಾರ್ಡ್ಸ್ ಅತ್ಯುತ್ತಮ ನಟಿ Nominated [೪೪]
ಜೀ ಸಿನಿ ಅವಾರ್ಡ್ಸ್ ಬೆಸ್ಟ್ ಆಕ್ಟರ್ – ಪೀಮೇಲ್ Nominated [೪೫]
ಗೋರಿ ತೇರೆ ಪ್ಯಾರ್ ಮೆ ಬೆಸ್ಟ್ ಆಕ್ಟರ್ ಇನ್ ಸಪೋರ್ಟಿಂಗ್ ರೋಲ್ (ಫೀಮೇಲ್) Nominated [೪೬]
೨೦೧೫ ಹೈದರ್ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ಅಪ್ಕಮಿಂಗ್ ಫೀಮೇಲ್ ವೋಕಲಿಸ್ಟ್ ಆಫ್ ದಿ ಇಯರ್ ( ದೊ ಜಹಾನ್ ಹಾಡಿಗೆ) Nominated [೪೭]
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ಸಮಗ್ರ ಪಾತ್ರ(ಶಾಹಿದ್ ಕಪೂರ್ ರವರ ಜೊತೆ) Nominated [೪೮]
ಸ್ಟಾರ್ ಡಸ್ಟ್ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಡ್ರಾಮಾ Nominated [೪೯]
ಸೂಪರ್ ಸ್ಟಾರ್ ಆಫ್ ಟುಮಾರೊ – ಫೀಮೇಲ್ Nominated [೪೯]
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ಫಿಲ್ಮ್ – ಫೀಮೇಲ್ Nominated [೫೦]
ಏಕ್ ವಿಲನ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ (ಸಿನಿಮಾ) – ಫೀಮೇಲ್ Nominated [೫೦]
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಥ್ರಿಲ್ಲರ್ ಫಿಲ್ಮ್ – ಫೀಮೇಲ್ Nominated [೫೦]
ಗ್ಲೋಬಲ್ ಇಂಡಿಯನ್ ಅಕಾಡೆಮಿ ಅವಾರ್ಡ್ಸ್ ಬೆಸ್ಟ್ ಸೆಲೆಬ್ರೆಟಿ ಸಿಂಗರ್ ಆಫ್ ದಿ ಇಯರ್ ಗೆಲುವು [೫೧]
ಬೆಸ್ಟ್ ಮ್ಯೂಸಿಕ್ ಡೆಬ್ಯೂಟ್ Nominated [೫೨]
ಸ್ಕ್ರೀನ್ ಅವಾರ್ಡ್ಸ್ ಬೆಸ್ಟ್ ಫೀಮೇಲ್ (ಫೀಮೇಲ್) Nominated [೫೩]
ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ಅಪ್ಕಮಿಂಗ್ ಫೀಮೇಲ್ ವೋಕಲಿಸ್ಟ್ ಆಫ್ ದಿ ಇಯರ್ (ಗಲಿಯಾ ಸಿನಿಮಾ ಗೆ) Nominated [೪೭]
೨೦೧೬ ಎಬಿಸಿಡಿ ೨ ಅಪ್ಕಮಿಂಗ್ ಫೀಮೇಲ್ ವೋಕಲಿಸ್ಟ್ ಆಫ್ ದಿ ಇಯರ್ ( ಬೇಸುಬಾ ಫಿರ್ ಸೆ ಹಾಡಿಗೆ) Nominated [೫೪]
ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ ಅತ್ಯುತ್ತಮ ನಟಿ Nominated [೫೫]

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Shraddha Kapoor Details" (in ಇಂಗ್ಲಿಷ್). Retrieved 19 March 2021.
  2. Sen, Sushmita (6 June 2017). "Shraddha Kapoor and Tiger Shroff might not reunite for Baaghi 2 and the reason is Disha Patani". International Business Times, India Edition (in english). Retrieved 19 March 2020.{{cite news}}: CS1 maint: unrecognized language (link)
  3. "Shraddha Kapoor returns to the franchise, joins Tiger Shroff in Baaghi 3". Hindustan Times (in ಇಂಗ್ಲಿಷ್). 12 February 2019. Retrieved 19 March 2020.
  4. Desk, India TV News (4 June 2019). "Shraddha Kapoor sings her song 'Sun Sathiyaa' on the sets of Street Dancer 3D, video goes viral". www.indiatvnews.com (in ಇಂಗ್ಲಿಷ್). Retrieved 19 March 2020. {{cite news}}: |last1= has generic name (help)
  5. "Shraddha Kapoor birthday special: A playlist of the singer-actor you cannot miss". Hindustan Times (in ಇಂಗ್ಲಿಷ್). 3 March 2017. Retrieved 19 March 2020.
  6. "Shraddha Kapoor". {{cite web}}: Cite has empty unknown parameter: |1= (help)
  7. World, Republic. "Shraddha Kapoor's bond with father Shakti Kapoor is adorable". Republic World. Retrieved 19 March 2020.
  8. Shraddha Kapoor as Arpana in Teen patti
  9. Shraddha Kappor in Love ka The End Film
  10. Shraddha Kappor in Ashiqui 2
  11. Shraddha Kapoor in Gori Tere pyaar Mein
  12. Shraddha Kapoor in Ek Villain as Ayisha Sharma
  13. Shraddha Kapoor in Haider Film
  14. ಶ್ರದ್ದಾ ಕಪೂರ್ ರವರ ಡಾನ್ಸ್ ಬಸಂತಿ ಹಾಡಿನಲ್ಲಿ ವಿಶೇಷ ಪಾತ್ರ
  15. Shraddha kapoor in ABCD 2
  16. Shraddha as Siya in Baaghi film
  17. Shraddha Kapoor in Flying Jatt Film
  18. "ಆರ್ಕೈವ್ ನಕಲು". Archived from the original on 2019-03-31. Retrieved 2019-03-31.
  19. Shraddha kapoor in Half Girl Friend as Rhea
  20. "Varun Dhawan And Shraddha Kapoor Team Up For A 'High Rated' Performance. Details Here". 29 ಡಿಸೆಂಬರ್ 2017. Archived from the original on 30 ಡಿಸೆಂಬರ್ 2017. Retrieved 29 ಡಿಸೆಂಬರ್ 2017. {{cite web}}: Unknown parameter |dead-url= ignored (help)
  21. Shraddha kapoor in Stree film
  22. Shraddha Kapoor as Lalita Nautiyaal in Batti Gul Meter Chaalu film
  23. Shraddha Kapoor in Saaho film
  24. "Nitesh Tiwari's next 'Chhichchore' goes on the floors". Times of India. 30 September 2018. Archived from the original on 30 ಸೆಪ್ಟೆಂಬರ್ 2018. Retrieved 9 October 2018.
  25. "Shraddha Kapoor And Varun Dhawan's 'Biggest Dance Film' Titled Street Dancer. To Release On..." NDTV. 4 February 2019. Retrieved 5 February 2019.
  26. "Musical praises for Shraddha Kapoor – Times of India". Archived from the original on 14 ಅಕ್ಟೋಬರ್ 2017. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  27. "Shraddha Kapoor showered with praises for singing 'Do Jahaan' in Haider – Times of India". Archived from the original on 10 ಫೆಬ್ರವರಿ 2018. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  28. "Shraddha Kapoor sings the reprise version of 'Bezubaan Phirse' after the success of 'ABCD 2'". Archived from the original on 10 ಫೆಬ್ರವರಿ 2018. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  29. "Shraddha Kapoor turns singer again, this time for soulful love anthem 'Sab Tera'". 18 ಮಾರ್ಚ್ 2016. Archived from the original on 10 ಫೆಬ್ರವರಿ 2018. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  30. "'Rock On 2' song 'Tere mere dil' is about lost souls and broken hearts – Times of India". Archived from the original on 10 ಫೆಬ್ರವರಿ 2018. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  31. "Music Review: 'Rock On 2' – Times of India". Archived from the original on 4 ಜನವರಿ 2018. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  32. "'Rock On 2' Song 'Udja Re' is all about Shraddha Kapoor's impressive vocals – Times of India". Archived from the original on 4 ಜೂನ್ 2018. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  33. "Farhan Akhtar, Shraddha Kapoor revisit 'Rock On' title track – Times of India". Archived from the original on 4 ಜೂನ್ 2018. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  34. "'Half Girlfriend' song: Shraddha Kapoor mesmerises with her soulful voice in 'Phir Bhi Tumko Chaahungi' – Times of India". Archived from the original on 4 ಜೂನ್ 2018. Retrieved 24 ಮಾರ್ಚ್ 2018. {{cite web}}: Unknown parameter |dead-url= ignored (help)
  35. "Katrina, Akshay at Lions Gold Awards". NDTV. Archived from the original on 21 ಜನವರಿ 2014. Retrieved 19 ಡಿಸೆಂಬರ್ 2013. {{cite web}}: Unknown parameter |dead-url= ignored (help)
  36. Prasher, Shantanu. "Shraddha Kapoor Photo Gallery". MensXP.com. Archived from the original on 21 ಫೆಬ್ರವರಿ 2014. Retrieved 4 ಫೆಬ್ರವರಿ 2014. {{cite news}}: Unknown parameter |dead-url= ignored (help)
  37. "Star Dust Awards". Archived from the original on 2019-03-31. Retrieved 2019-03-31.
  38. "Deepika Padukone bags three BIG Star Entertainment awards". Mid Day. 31 ಡಿಸೆಂಬರ್ 2013. Archived from the original on 27 ಜನವರಿ 2016. Retrieved 31 ಡಿಸೆಂಬರ್ 2014. {{cite news}}: Unknown parameter |dead-url= ignored (help)
  39. ೩೯.೦ ೩೯.೧ "Nominations for 4th Big Star Entertainment Awards". Bollywood Hungama. 12 ಡಿಸೆಂಬರ್ 2013. Archived from the original on 16 ಡಿಸೆಂಬರ್ 2013. Retrieved 14 ಜನವರಿ 2014. {{cite web}}: Unknown parameter |dead-url= ignored (help)
  40. Kapoor, Shraddha (2014). Shraddha Kapoor Bags The Best Female Actor Award At 20th Lions Gold Awards 2014. Dailymotion. Archived from the original on 1 ಫೆಬ್ರವರಿ 2014. Retrieved 25 ಜನವರಿ 2014. {{cite AV media}}: Unknown parameter |dead-url= ignored (help)
  41. ೪೧.೦ ೪೧.೧ "Screen Awards 2014: The complete list of nominees". CNN-IBN. 8 ಜನವರಿ 2014. Archived from the original on 1 ಮಾರ್ಚ್ 2014. Retrieved 8 ಜನವರಿ 2014. {{cite web}}: Unknown parameter |dead-url= ignored (help)
  42. "20th Annual Life OK Screen Awards: List of winners". The Indian Express. 15 ಜನವರಿ 2014. Archived from the original on 17 ಜನವರಿ 2014. Retrieved 17 ಜನವರಿ 2014. {{cite news}}: Unknown parameter |dead-url= ignored (help)
  43. "Winners of 9th Renault Star Guild Awards". Bollywood Hungama. 17 ಜನವರಿ 2014. Archived from the original on 19 ಜನವರಿ 2014. Retrieved 17 ಜನವರಿ 2014. {{cite web}}: Unknown parameter |dead-url= ignored (help)
  44. "59th Filmfare Awards: Complete list of nominees 2014". The Times of India. 5 February 2014. Retrieved 10 October 2018.
  45. "Zee Cine Awards: Deepika gets maximum nominations for Best female Actor". India Today. 20 ಜನವರಿ 2014. Archived from the original on 20 ಜನವರಿ 2014. Retrieved 21 ಜನವರಿ 2014. {{cite news}}: Unknown parameter |dead-url= ignored (help)
  46. "Zee Cine Awards 2014: Complete list of nominations". zeenews.india.com. 20 ಜೂನ್ 2016. Archived from the original on 22 ಫೆಬ್ರವರಿ 2014. Retrieved 20 ಜೂನ್ 2016. {{cite news}}: Unknown parameter |dead-url= ignored (help)
  47. ೪೭.೦ ೪೭.೧ "Archived copy". Archived from the original on 13 ಫೆಬ್ರವರಿ 2015. Retrieved 15 ಏಪ್ರಿಲ್ 2015. {{cite web}}: Unknown parameter |deadurl= ignored (help)CS1 maint: archived copy as title (link) Mirchi Music Awards 2015 Nominations List
  48. "Screen Awards 2015 Winners: Full List". www.indicine.com (in ಅಮೆರಿಕನ್ ಇಂಗ್ಲಿಷ್). Archived from the original on 7 ಮಾರ್ಚ್ 2018. Retrieved 6 ಮಾರ್ಚ್ 2018. {{cite web}}: Unknown parameter |dead-url= ignored (help)
  49. ೪೯.೦ ೪೯.೧ "Nominations for Stardust Awards 2014". Bollywood Hungama. 8 ಡಿಸೆಂಬರ್ 2014. Archived from the original on 10 ಡಿಸೆಂಬರ್ 2014. Retrieved 8 ಡಿಸೆಂಬರ್ 2014. {{cite web}}: Unknown parameter |dead-url= ignored (help)
  50. ೫೦.೦ ೫೦.೧ ೫೦.೨ "Big Star Entertainment Awards Nominations List 2014". Reliance Broadcast Network. Archived from the original on 21 December 2014. Retrieved 24 December 2014. {{cite web}}: Unknown parameter |deadurl= ignored (help)
  51. "Shraddha Kapoor's First GiMA Award". BusinessOfCinema. Archived from the original on 23 ಜೂನ್ 2015. Retrieved 23 ಜೂನ್ 2015. {{cite web}}: Unknown parameter |dead-url= ignored (help)
  52. "Film Music Nominees: GiMA 2015". GiMA. Archived from the original on 5 February 2015. Retrieved 4 February 2015.
  53. "Crowd Favourites". The Indian Express. 3 ಜನವರಿ 2015. Archived from the original on 3 ಜನವರಿ 2015. Retrieved 5 ಜನವರಿ 2015. {{cite news}}: Unknown parameter |dead-url= ignored (help)
  54. "MMA Mirchi Music Awards". MMAMirchiMusicAwards. Archived from the original on 30 ಮಾರ್ಚ್ 2016. Retrieved 6 ಮಾರ್ಚ್ 2018. {{cite web}}: Unknown parameter |dead-url= ignored (help)
  55. "Nominations for IIFA Awards 2016". Bollywood Hungama. 28 ಮೇ 2016. Archived from the original on 29 ಮೇ 2016. Retrieved 29 ಮೇ 2015. {{cite web}}: Unknown parameter |dead-url= ignored (help)