ಶೃತಿ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಶೃತಿ (ಚಲನಚಿತ್ರ)
ಶೃತಿ
ನಿರ್ದೇಶನ ದ್ವಾರಕೀಶ್
ನಿರ್ಮಾಪಕ ದ್ವಾರಕೀಶ್
ಪಾತ್ರವರ್ಗ ಸುನಿಲ್, ಇಂಧುದರ್, ಶ್ರೀವತ್ಸ, ಹೊನ್ನವಳ್ಳಿ ಕೃಷ್ಣ ಶ್ರುತಿ ದಿಲೀಪ್, ಮನ್‍ದೀಪ್‍ರಾಯ್
ಸಂಗೀತ ಎಸ್.ಎ.ರಾಜಕುಮಾರ್
ಛಾಯಾಗ್ರಹಣ ಕರುಣಾಕರ
ಬಿಡುಗಡೆಯಾಗಿದ್ದು ೧೯೯೦
ಚಿತ್ರ ನಿರ್ಮಾಣ ಸಂಸ್ಥೆ ಅಭಿಲಾಷ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನ ಕೆ.ಜೆ.ಯೇಸುದಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ

ಶೃತಿ ಚಲನಚಿತ್ರವು ೧೯೯೦ಯಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದ್ವಾರಕೀಶ್ರವರು ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ನಟಿಸಿರುವವರು[ಬದಲಾಯಿಸಿ]

ಚಿತ್ರದ ಗೀತೆಗಳು[ಬದಲಾಯಿಸಿ]

  • ಕನ್ನಡ ತಾಯಿಯ ಮಕ್ಕಳು - ಎಸ್.ಎ.ರಾಜ್ ಕುಮಾರ್
  • ಹಾಡೊಂದ ನಾ ಹಾಡುವೆನು - ಕೆ.ಜೆ.ಯೇಸುದಾಸ್
  • ಚಿಲಿಪಿಲಿ ಎನ್ನುತ್ತಲಿ - ಮಂಜುಳ ಗುರುರಾಜ್
  • ತಾಳಕ್ಕೆ ನಾವೆಲ್ಲಾ - ಎಸ್.ಪಿ.ಬಿ
  • ಜನುಮ ಜನುಮದಲು - ಕೆ.ಜೆ.ಯೇಸುದಾಸ್, ಮಂಜುಳ ಗುರುರಾಜ್
  • ಹೆಣ್ಣಿಗೆ ತಾಳಿ - ಎಸ್.ಪಿ.ಬಿ