ಶ್ರೀವತ್ಸ
ಗೋಚರ
- ಶ್ರೀವತ್ಸ ವೆಂಬುದು ವಿಷ್ಣುವಿನ ಎದೆಯ ಮೇಲಿರುವ ಲಕ್ಷ್ಮಿಯ ವಾಸಸ್ಥಾನವಾದ ಒಂದು ಮಚ್ಚೆ.
- ಜೈನರಿಗೂ ಮಂಗಲಕರವಾದ ಈ ಚಿಹ್ನೆ ತೀರ್ಥಂಕರರ ಎದೆಯ ಮೇಲೆ ಇರುತ್ತದೆ.
- ಬೌದ್ಧರ ಅಷ್ಟಮಂಗಳಗಳಲ್ಲಿ ಇದೂ ಒಂದು. ಕೊನೆಯಿಲ್ಲದ ಹಗ್ಗದಂತೆ ಇದನ್ನು ಚಿತ್ರಿಸಲಾಗುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |