ಶ್ರೀವತ್ಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಶ್ರೀವತ್ಸ ವೆಂಬುದು ವಿಷ್ಣುವಿನ ಎದೆಯ ಮೇಲಿರುವ ಲಕ್ಷ್ಮಿಯ ವಾಸಸ್ಥಾನವಾದ ಒಂದು ಮಚ್ಚೆ.
  • ಜೈನರಿಗೂ ಮಂಗಲಕರವಾದ ಈ ಚಿಹ್ನೆ ತೀರ್ಥಂಕರರ ಎದೆಯ ಮೇಲೆ ಇರುತ್ತದೆ.
  • ಬೌದ್ಧರ ಅಷ್ಟಮಂಗಳಗಳಲ್ಲಿ ಇದೂ ಒಂದು. ಕೊನೆಯಿಲ್ಲದ ಹಗ್ಗದಂತೆ ಇದನ್ನು ಚಿತ್ರಿಸಲಾಗುತ್ತದೆ.
    ಕೊನೆಯಿಲ್ಲದ ಹಗ್ಗ