ವಿಷಯಕ್ಕೆ ಹೋಗು

ಶಿವಭಕ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಿವಭಕ್ತ
ಶಿವಭಕ್ತ
ನಿರ್ದೇಶನಕೆ.ವಿ.ಶ್ರೀನಿವಾಸ್
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗಉದಯಕುಮಾರ್, ಭಾರತಿ, ಬಾಲಕೃಷ್ಣ, ಶ್ರೀವಿದ್ಯಾ , ಬೆಂಗ್ಳೂರ್ ನಾಗೇಶ್ , ರಮಾದೇವಿ
ಸಂಗೀತಎಸ್.ಹನುಮಂತರಾವ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೬೯
ಚಿತ್ರ ನಿರ್ಮಾಣ ಸಂಸ್ಥೆವಸಂತಾ ಪಿಕ್ಚರ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್

ಶಿವಭಕ್ತ , ಕೆ.ವಿ.ಶ್ರೀನಿವಾಸ್ ನಿರ್ದೇಶನ ಮತ್ತು ಬಿ.ಎಸ್.ರಂಗಾ ನಿರ್ಮಾಪಣ ಮಾಡಿರುವ ೧೯೬೯ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ , ಬಾಲಕೃಷ್ಣ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಉದಯಕುಮಾರ್
  • ನಾಯಕಿ(ಯರು) = ಭಾರತಿ
  • ಬಾಲಕೃಷ್ಣ
  • ಶ್ರೀವಿದ್ಯಾ
  • ಬೆಂಗ್ಳೂರ್ ನಾಗೇಶ್
  • ರಮಾದೇವಿ

ಹಾಡಗಳು[ಬದಲಾಯಿಸಿ]

  • ಒಂದಾನೊಂದು ಕಾಡು
  • ಅಮ್ಮನ್ನ ಆಸೆಯೆಲ್ಲಾ

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2013/06/27/shiva-bhaktha-1969/
  2. http://chiloka.com/movie/shiva-bhakta-1969
"https://kn.wikipedia.org/w/index.php?title=ಶಿವಭಕ್ತ&oldid=1079279" ಇಂದ ಪಡೆಯಲ್ಪಟ್ಟಿದೆ