ವಿಷಯಕ್ಕೆ ಹೋಗು

ಶಿವಗಂಗೆ ಮಹಾತ್ಮೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಗಂಗೆ ಮಹಾತ್ಮೆ, ಗೋವಿಂದಯ್ಯ ನಿರ್ದೇಶನ ಮತ್ತು ಜೆ.ಸಿ.ತಿಮ್ಮರಾಯಪ್ಪ ನಿರ್ಮಾಪಣ ಮಾಡಿರುವ ೧೯೬೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ರಘು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಶಿವಗಂಗೆ ಮಹಾತ್ಮೆ (ಚಲನಚಿತ್ರ)
ಶಿವಗಂಗೆ ಮಹಾತ್ಮೆ
ನಿರ್ದೇಶನಗೋವಿಂದಯ್ಯ
ನಿರ್ಮಾಪಕಜೆ.ಸಿ.ತಿಮ್ಮರಾಯಪ್ಪ
ಪಾತ್ರವರ್ಗರಾಜಕುಮಾರ್, ಹರಿಣಿ, ರಾಜಶ್ರೀ, ಹೆಚ್.ಪಿ.ಸರೋಜ
ಸಂಗೀತಜಿ.ಕೆ.ರಘು
ಛಾಯಾಗ್ರಹಣಎಂ.ಎಸ್.ಮಣಿ
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಬಾಲಕೃಷ್ಣ ಮೂವೀಸ್

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಹರಿಣಿ
  • ರಾಜಶ್ರೀ
  • ಹೆಚ್.ಪಿ.ಸರೋಜ

ಹಾಡಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


ಕ್ರಮ ಸಂಖ್ಯೆ ಹಾಡು ಗಾಯಕರು
1 ಕನ್ನಡಿಗರೆ ಊದಿರೆಲ್ಲಾ ಕನ್ನಡ
2 ಶಿವ ಗಂಗವರ ಪಿ.ಬಿ.ಶ್ರೀನಿವಾಸ್
3 ಶ್ರೀಂಗಾರ ಸಾಕೆ ಎಸ್.ಜಾನಕಿ
4 ಓ ಗಿಳಿಯೇ ಎಸ್.ಜಾನಕಿ