ಶಿಕಾರಿ (ಪುಸ್ತಕ)

ವಿಕಿಪೀಡಿಯ ಇಂದ
Jump to navigation Jump to search

“ಶಿಕಾರಿ” ಕಾದಂಬರಿಯು ಯಶವಂತ ಚಿತ್ತಾಲರ ಒಂದು ಅದ್ಭುತ ಕೃತಿಯಾಗಿದೆ. ಮನೋಹರ ಗ್ರಂಥಮಾಲಾ, ಧಾರವಾಡದಲ್ಲಿ ೧೯೭೯ ರಲ್ಲಿ ಪ್ರಕಾಶಿಸಲ್ಪಟ್ಟ, ಈ ಕಾದಂಬರಿ ಜೀವ ವಿಕಾಸವಾದ, ರಸಾಯನ ವಿಜ್ಞಾನದ ಹಿನ್ನಲೆಯೊಂದಿಗೆ ಮನೋವೈಜ್ಞಾನಿಕ ವಿಶ್ಲೇಷಣೆಗಳಿವೆ.