ಮನೋಹರ ಗ್ರಂಥಮಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನೋಹರ ಗ್ರಂಥಮಾಲೆ ಜಿ ಬಿ ಜೋಷಿಯವರಿಂದ ಧಾರವಾಡದಲ್ಲಿ ಸ್ಥಾಪಿಸಲ್ಪಟ್ಟ ಒಂದು ಪ್ರಕಟಣಾ ಸಂಸ್ಥೆ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆಯಾದ ಇದರ ಕಚೇರಿಯು ಧಾರವಾಡದ ಸುಭಾಸ ರಸ್ತೆಯಲ್ಲಿದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಮನೋಹರ ಗ್ರಂಥಮಾಲೆಯ ಅಧಿಕೃತ ಜಾಲತಾಣ