ವಿಷಯಕ್ಕೆ ಹೋಗು

ಎಚ್. ವೈ.ಶಾರದಾಪ್ರಸಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಾರದಾಪ್ರಸಾದ್ ಇಂದ ಪುನರ್ನಿರ್ದೇಶಿತ)

ಹೊಳೆನರಸೀಪುರ ಯೋಗನರಸಿಂಹ ಶಾರದಾ ಪ್ರಸಾದರು,ಅವರ ಗೆಳೆಯರಿಗೆ ಸಾಹಿತ್ಯಾಭಿಮಾನಿಗಳಿಗೆ ಡಾ.ಎಚ್.ವೈ.ಶಾರದಾಪ್ರಸಾದ, ರೆಂದು ಚಿರಪರಿಚಿತರಾಗಿದ್ದಾರೆ. ಅವರು ಪ್ರಧಾನಮಂತ್ರಿಯ ಕಾರ್ಯಾಲಯದಲ್ಲಿ ೨೨ ವರ್ಷಗಳವರೆಗೆ ಪ್ರೆಸ್ ಇನ್ಫರ್ಮೇಶನ್ ಅದಿಕಾರಿಯಾಗಿದ್ದರು. ಮಾಜಿ ಪ್ರಧಾನಿ ಇಂಧಿರಾ ಗಾಂಧಿ, ಹಾಗೂ ರಾಜೀವ ಗಾಂಧಿಯವರಿಗೆ ಇವರು ಮಾಧ್ಯಮ ಸಲಹೆಗಾರರಾಗಿದ್ದರು.[]. ಇವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇವರು ಶಿವರಾಮ ಕಾರಂತರು ಬರೆದ ಈ ಕಾದಂಬರಿಗಳನ್ನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ್ದಾರೆ:

  1. ಕುಡಿಯರ ಕೂಸು (Headman of the Little Hill)
  2. ಮೈಮನಗಳ ಸುಳಿಯಲ್ಲಿ (The woman of Basrur)
  3. ಹುಚ್ಚು ಮನಸ್ಸಿನ ಹತ್ತು ಮುಖಗಳು (The faces of a crazy mind)
  4. ಆರ್.ಕೆ.ನಾರಾಯಣರವರ Swami and his friends ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಆಂಗ್ಲಾ ಭಾಷಾ ಕೃತಿಗಳು

[ಬದಲಾಯಿಸಿ]
  • ಶಾರದಾಪ್ರಸಾದರವರ ಸ್ವತಂತ್ರ ಕೃತಿ: Exploring Karnataka
  • Selected Works of Jawaharlal Nehru: 18 November 1955 - 31 January 1956 (Second Series, 31)

ಉಲ್ಲೇಖಗಳು

[ಬದಲಾಯಿಸಿ]
  1. ವಿಶ್ವೇಶ್ವರ ಭಟ್ಇವರು ದಿ:೦೭-೦೭-೦೭ರಂದು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ ಲೇಖನ