ಶಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಮ
ಗಂಡು ಪಕ್ಷಿ
ಹೆಣ್ಣು ಪಕ್ಷಿ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ಖೋರ್ಡಾಟ
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಸಿ.ಮಲಬಾರಿಕಸ್
Binomial name
ಕಾಪ್ಸಿಕಾಸ್ ಮಲಬಾರಿಕಸ್
(Scopoli, 1788)
Synonyms

Kittacincla macrura
Cittocincla macrura

ಶಾಮ (White rumped Shama) ಇದು ಮುಖ್ಯವಾಗಿ ದಕ್ಷಿಣ ಏಷಿಯಾದ ಹಕ್ಕಿ. ಭಾರತದಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡು ಬರುತ್ತದೆ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಪಾಸ್ಸರಿಫಾರ್ಮಿಸ್ ಗಣಕ್ಕೆ ಸೇರಿದ್ದು, ಪಿಟ್ಟಿಡೇ ಕುಟುಂಬದ ಹಕ್ಕಿ. ಕಾಪ್ಸಿಕಸ್ ಮಲಬಾರಿಕಸ್ ಎಂಬುದು ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಶಾಮಾ ಎನ್ನುತ್ತ್ತಾರೆ.

ಲಕ್ಷಣಗಳು[ಬದಲಾಯಿಸಿ]

ಗೊರವಂಕ ಪಕ್ಷಿಗಿಂತ ಸ್ವಲ್ಪ ಚಿಕ್ಕದಾದ ಪಕ್ಷಿ.ಹೊಟ್ಟೆ ಹಾಗೂ ತಳ ಭಾಗ ಕಂದು ಬಣ್ಣ. ಉದ್ದನೆಯ ಕಪ್ಪು ಬಾಲ. ಬಾಲದ ಅಂಚು ಬಿಳಿಯಾಗಿರುತ್ತದೆ. ಚಿಕ್ಕ ಕಾಲುಗಳು.ಕೆಳ ಬೆನ್ನಿನ ಮೇಲೆ ಬೆಳ್ಳಗಿನ ಪುಕ್ಕಗಳಿರುತ್ತವೆ.ಇಂಪಾದ ಕೂಗು ಇದೆ.

ಆವಾಸ[ಬದಲಾಯಿಸಿ]

ನಿತ್ಯ ಹರಿದ್ವರ್ಣಕಾಡುಗಳಲ್ಲಿ , ಪರ್ಣಪಾತಿ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಮರಗಳ ಪೊಟರೆಗಳಲ್ಲಿ ವಾಸಿಸುತ್ತವೆ.

ಆಧಾರ[ಬದಲಾಯಿಸಿ]

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. BirdLife International (2006). Copsychus malabaricus. 2006. IUCN Red List of Threatened Species. IUCN 2006. www.iucnredlist.org. Retrieved on 12 May 2006.
"https://kn.wikipedia.org/w/index.php?title=ಶಾಮ&oldid=1062139" ಇಂದ ಪಡೆಯಲ್ಪಟ್ಟಿದೆ