ವಿಷಯಕ್ಕೆ ಹೋಗು

ಶಾಂತನು ಮಹೇಶ್ವರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತನು ಮಹೇಶ್ವರಿ
ಜನನ೭ ಮಾರ್ಚ್‌ ೧೯೯೧
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಹೆಚ್ಾರ್. ಕಾಲೇಜ್‌ ಆಫ್‌ ಕಾಮರ್ಸ್‌ ಅಂಡ್‌ ಎಕಾನಾಮಿಕ್ಸ್‌
ವೃತ್ತಿ(ಗಳು)ನಟ, ನೃತ್ಯಗಾರ , ನೃತ್ಯ ಸಂಯೋಜಕ , ನಿರೂಪಕ
ಸಕ್ರಿಯ ವರ್ಷಗಳು೨೦೧೧– -
ಗಮನಾರ್ಹ ಕೆಲಸಗಳುದಿಲ್‌ ದೋಸ್ತಿ ಡಾನ್ಸ್‌ ; ವರ್ಲ್ಡ್ ಆಫ್‌ ಡಾನ್ಸ್ (ವಿಜೇತ); ಝಲಕ್‌ ದಿಕ್ಲಾಜಾ (ಸೀಸನ್ ೯)(ಟಾಪ್‌ ೩ ಫೈನಲಿಸ್ಟ್) ; ಫಿಯರ್‌ ಫ್ಯಾಕ್ಟರ್‌ ːಖತ್ರೋಂ ಕೆ ಖೀಲಾಡಿ ೮ (ವಿಜೇತ); ನಚ್‌ ಬಲಿಯೆ ೯
Styleನೃತ್ಯ – ಹಿಪ್‌ ಹಾಪ್ , ಸಮಕಾಲೀನ ನೃತ್ಯ, ಪಾಪಿಂಗ್ , ಲಾಕಿಂಗ್, ಹೌಸ್ ಡಾನ್ಸ್‌, ಬಿ-ಬಾಯಿಂಗ್, ಜಾನಪದ ನೃತ್ಯ, ಸ್ಟ್ರೀಟ್‌ ಡಾನ್ಸ್‌ , ಬಾಲಿವುಡ್

ಭಾರತೀಯ ದೂರದರ್ಶನ ನಟ, ನರ್ತಕ , ನೃತ್ಯ ಸಂಯೋಜಕ ಮತ್ತು ನಿರೂಪಕ . ಇವರು ಚಾನೆಲ್‌ ವಿ ನಲ್ಲಿ ಪ್ರಸಾರವಾಗುತ್ತಿದ್ದ ದಿಲ್‌ ದೋಸ್ತಿ ಡಾನ್ಸ್‌ ಎಂಬ ಶೋನಲ್ಲಿ ಭಾಗವಹಿಸುವ ಮೂಲಕ ದೂರದರ್ಶನಾ ಲೋಕಕ್ಕೆ ಪಾದಾರ್ಪಣೆ ಮಾಡಿದರು ಹಾಗೂ ಲಾಸ್ ಏಂಜಲ್ಸ್ ನಲ್ಲಿ ನಡೆದ ವರ್ಲ್ಡ್ ಆಫ್ ಡಾನ್ಸ್ ೨೦೧೫ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿದ ದೇಸಿ ಹಾಪರ್ಸ್ ನೃತ್ಯ ತಂಡದಲ್ಲಿ ಒಂದು ಭಾಗವಾಗಿದ್ದರು.[] ೨೦೧೬ ರಲ್ಲಿ, ತಮ್ಮ ದೇಸಿ ಹಾಪರ್ಸ್ ತಂಡದವರೊಂದಿಗೆ ಅವರು ಅಮೆರಿಕಾಸ್ ಗಾಟ್ ಟ್ಯಾಲೆಂಟ್[] (೧೧ ನೇ ಸರಣಿ) ಎಂಬ ನೃತ್ಯ ಪ್ರದರ್ಶನದಲ್ಲಿ ವಿಶೇಷ ಪ್ರದರ್ಶನ ನೀಡಿದರು . ಇವರು ತನ್ನ ದೇಸಿ ಹಾಪರ್ಸ್ ತಂಡದೊಂದಿಗೆ ಸ್ಟ್ರೀಟ್ ಮೇಷನ್ ಎಂಬ ಹೆಸರಿನಲ್ಲಿ ಭಾರತದಾದ್ಯಂತ ನೃತ್ಯ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.
ಇವರು ಯೆ ಹೆ ಆಶಿಕಿ, ಪ್ಯಾರ್ ತೂನೆ ಕ್ಯಾ ಕಿಯಾ, ಟ್ವಿಸ್ಟ್‌ವಾಲಾ ಲವ್ ಮತ್ತು ಎಂಟಿವಿಯ ಬಿಗ್ ಎಫ್ (೨ನೇ ಸರಣಿ) ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ , ೨೦೧೬ ರಲ್ಲಿ ಎಮ್.ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಗರ್ಲ್ಸ್ ಆನ್ ಟಾಪ್ ನಲ್ಲಿ ನಾಯಕನಾಗಿ ನಟಿಸಿದ್ದಾರೆ ಸೆಲೆಬ್ರಿಟಿ ಸ್ಪರ್ಧಿಯಾಗಿ ಇವರು ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಝಲಕ್ ದಿಖ್ಲಾ ಜಾ (೯ ನೇ ಸರಣಿಯಲ್ಲಿ) ಭಾಗವಹಿಸಿ ೩ ನೇ ಟಾಪ್ ಫೈನಲಿಸ್ಟ್ ಆಗಿ ಹೊರಹೊಮ್ಮಿದರು ಹಾಗೂ ೨೦೧೭ ರಲ್ಲಿ ಖತ್ರೋಂ ಕೆ ಖಿಲಾಡಿ(೮ನೇ ಸರಣಿ) ಎಂಬ ರಿಯಾಲಿಟಿ ಗೇಮ್‌ ಶೋನಲ್ಲಿ ಭಾಗವಹಿಸಿ ಗೆದ್ದಿದ್ದಾರೆ .[]

ಆರಂಭಿಕ ಜೀವನ

[ಬದಲಾಯಿಸಿ]

ಶಾಂತನು ಮಹೇಶ್ವರಿ ಇವರು ೭ ಮಾರ್ಚ್ ೧೯೯೧ ರಂದು ಭಾರತಕೊಲ್ಕತ್ತಾದಲ್ಲಿ ಜನಿಸಿದರು.[] ಕೊಲ್ಕತ್ತಾದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು . ನಂತರ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿದರು, ಅಲ್ಲಿ ಅವರು ಎಚ್.ಆರ್. ಕಾಮರ್ಸ್‌ ಅಂಡ್‌ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು ಹಾಗೂ ಅಲ್ಲಿ ಅವರು ದಿ ಸ್ಟ್ರೀಟ್ ಸೋಲ್ ಡಾನ್ಸ್ ತಂಡದ ಭಾಗವಾಗಿದ್ದರು.‌ ಇವರು ನರ್ತಕನಾದರೂ ಮುಖ್ಯವಾಗಿ ಪಾಪಿಂಗ್ ಮತ್ತು (ಲಿಕ್ವಿಡ್) ವೇವಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ.[]

ವೃತ್ತಿ

[ಬದಲಾಯಿಸಿ]

ದೂರದರ್ಶನ

[ಬದಲಾಯಿಸಿ]

ಕಾಲ್ಪನಿಕ ಪ್ರದರ್ಶನಗಳು

[ಬದಲಾಯಿಸಿ]
ವರುಷ ಪ್ರದರ್ಶನ ಪಾತ್ರ ಚಾನಲ್ ಟಿಪ್ಪಣಿ
೨೦೧೧-೨೦೧೫ ದಿಲ್‌ ದೋಸ್ತಿ ಡಾನ್ಸ್ ಸ್ವಯಂ ಶೇಖಾವತ್ ಚಾನೆಲ್‌ V ಡೆಬ್ಯೂಟ್‌ :ಮುಖ್ಯ ಪಾತ್ರ ; ೭೬೦ ಎಪಿಸೋಡ್ಸ್
೨೦೧೧ ಏಕ್‌ ಹಜಾರೊ ಮೆ ಮೇರಿಬೆಹೆನಾ ಹೆ ಸ್ವಯಂ ಶೇಖಾವತ್ ಪಾತ್ರದಲ್ಲಿ ವಿಶೇಷ ಪಾತ್ರ ಸ್ಟಾರ್‌ ಪ್ಲಸ್ ವಿಶೇಷ ಪ್ರದರ್ಶನ
೨೦೧೪ ಯೆ ಹೆ ಆಶಿಕೀ ಧ್ವನಿ ಪಾತ್ರ ಬಿಂದಾಸ್ ಎಪಿಸೋಡಿಕ್‌ ; ೧ ನೇ ಸರಣಿ , ಎಪಿಸೋಡ್ ೪೮
೨೦೧೫ ಬಿಂದಾಸ್‌ ನಾಚ್ ಸ್ವತಃ ಬಿಂದಾಸ್ ಮುಖ್ಯ ಪಾತ್ರ ; ೧೦ ಎಪಿಸೋಡ್ಸ್(ಫೈನೈಟ್‌ ಸೀರೀಸ್)
೨೦೧೫ ಯೆ ಹೆ ಆಶಿಕೀ ಶಾನ್ ಬಿಂದಾಸ್[] ಎಪಿಸೋಡಿಕ್‌ ;ಎಪಿಸೋಡ್ ೯೩
೨೦೧೫ ಟ್ವಿಸ್ಟ್ ವಾಲಾ‌ ಲವ್ ವಿವಾನ್ ಚಾನೆಲ್ V[] ಎಪಿಸೋಡಿಕ್‌  ; ೨ ನೇ ಸರಣ , ಎಪಿಸೋಡ್ ೬೧ - ೬೫ (ಫಿನಾಲೆ ಸರಣಿ)
೨೦೧೫ ಪ್ಯಾರ್‌ ತೂನೆ ಕ್ಯಾ ಕಿಯಾ ರಾಹುಲ್ ಝಿಂಗ್‌ ಚಾನಲ್ ಎಪಿಸೋಡಿಕ್‌ ; ೩ ನೇ ಸರಣಿ, ಎಪಿಸೋಡ್ ೧೪
೨೦೧೬ ಗರ್ಲ್ಸ್‌ ಆನ್‌ ಟಾಪ್ ಸಾಹಿರ್‌ ಭಸಿನ್ ಎಮ್‌ ಟಿವಿ ಇಂಡಿಯಾ ಮುಖ್ಯ ಪಾತ್ರ; ೧೨೦ ಎಪಿಸೋಡ್ಸ್
೨೦೧೬ ರಾವನ್‌ :ಅನ್ಲೀಶ್‌ಡ್ ಪ್ರತೀಕ್‌ ಸುಬ್ರಮಣ್ಯನ್ ಬಾಲಿವುಡ್‌ ಪಾರ್ಕ್ಸ್‌ ದುಬೈ []
೨೦೧೭ ಎಮ್‌ ಟಿವಿ ಬಿಗ್‌ ಎಫ್‌ ಸೀಸನ್‌ ೨ ಟೆರ್ರಿ ಎಮ್‌ ಟಿವಿ ಇಂಡಿಯಾ ಎಪಿಸೋಡಿಕ್‌ ; ೨ ನೇ ಸರಣಿ , ಎಪಿಸೋಡ್‌ ೧
೨೦೧೭-೨೦೧೮ ಎಮ್‌ ಟಿವಿ ಲವ್‌ ಆನ್‌ ದಿ ರನ್ ನಿರೂಪಕ ಎಮ್‌ ಟಿವಿ ಇಂಡಿಯಾ ಎಪಿಸೋಡಿಕ್‌ ಸೀರಿಸ್
೨೦೧೯ ಯೆ ತೇರಿ ಗಲಿಯಾ ಕುನ್ವಾರ್‌ ಅಮರ್‌ ಜೊತೆ ವಿಶೇಷ ನೃತ್ಯ ಪ್ರದರ್ಶನ ಝೀ ಟಿವಿ ಮಹಾ ಎಪಿಸೋಡ್
೨೦೧೮ XXX (ವೆಬ್‌ ಸರಣಿ) ಬಿಟ್ಟು ALT ಬಾಲಾಜಿ ವೆಬ್‌ ಸರಣಿ , ಎಪಿಸೋಡಿಕ್ ಪ್ರಮುಖ ಪಾತ್ರ
೨೦೧೯ ಮೆಡಿಕಲೀ ಯುಅರ್ಸ್ ಅಬೀರ್‌ ಬಸು ALT ಬಾಲಾಜಿ ವೆಬ್‌ ಸರಣಿ , ಪ್ರಮುಖ ಪಾತ್ರ

ಕಾಲ್ಪನಿಕವಲ್ಲದ ಪ್ರದರ್ಶನಗಳು

[ಬದಲಾಯಿಸಿ]
ವರುಷ ಪ್ರದರ್ಶನ ಪಾತ್ರ ನೆಟ್‌ವರ್ಕ್
೨೦೦೧ ಕ್ಯಾ ಮಸ್ತಿ ಕ್ಯಾ ಧೂಮ್ ಸ್ವತಃ ಸ್ಟಾರ್‌ ಪ್ಲಸ್
೨೦೦೨ ಬೂಗಿ ವೂಗಿ ಸ್ವತಃ ಸೋನಿ ಟಿವಿ
೨೦೦೮ ಡಾನ್ಸ್‌ ಬಾಮಗ್ಲಾ ಡಾನ್ಸ್ ಸ್ಪರ್ಧಿ ಝೀ ಬಾಂಗ್ಲಾ
೨೦೧೩ ನಚ್‌ ಬಲಿಯೆ ೫ D3 ಟೀಮ್‌ ಜೊತೆ ವಿಶೇಷ ಪ್ರದರ್ಶನ ಸ್ಟಾರ್‌ ಪ್ಲಸ್
೨೦೧೩ ಸಾಥ್‌ ಹೆ ಹಮ್‌ ಉತ್ತರ್ಖಂಡ್‌ - ರಿಲೀಫ್‌ ಫಾರ್‌ ಉತ್ತರ್ಖಂಡ್‌ ಫ್ಲಡ್ಸ್ D3 ಟೀಮ್‌ ಜೊತೆ ವಿಶೇಷ ಪ್ರದರ್ಶನ ಲೈಫ್‌ ಓಕೆ
೨೦೧೩ - ೨೦೧೪ ಬಾಕ್ಸ್‌ ಕ್ರಿಕೆಟ್‌ ಲೀಗ್ ಚಂಡೀಗಡ ಕಬ್ಸ್‌ ನಲ್ಲಿ ಆಟಗಾರ ಸೋನಿ ಟಿವಿ[][೧೦]
೨೦೧೪ -೨೦೧೫ ಬಾಕ್ಸ್‌ ಕರಿಕೆಟ್‌ ಲೀಗ್‌ ೨ ಚಂಡೀಗಡ ಕಬ್ಸ್‌ ನಲ್ಲಿ ಆಟಗಾರ ಕಲರ್ಸ್‌ ಟಿವಿ[೧೧]
೨೦೧೬ ಡೇ ಡೇ ಅಪ್ ವಿಶೇಷ ಪ್ರದರ್ಶನ (ದೇಸಿ ಹಾಪರ್ಸ್‌ ಜೊತೆ) ಹುನಾನ್‌ ಟೆಲಿವಿಷನ್
೨೦೧೬ ಅಮೇರಿಕಾಸ್‌ ಗಾಟ್‌ ಟ್ಯಾಲೆಂಟ್‌ (ಸೀಸನ್‌ ೧೧) ವಿಶೇಷ ಪ್ರದರ್ಶನ (ದೇಸಿ ಹಾಪರ್ಸ್‌ ಜೊತೆ) ಎನ್.ಬಿ.ಸಿ[೧೨]
೨೦೧೬ - ೨೦೧೭ ಝಲಕ್‌ ದಿಖ್ಲಾಜಾ ೯ ಸೆಲೆಬ್ರೆಟಿ ಸ್ಪರ್ಧಿ (ಎರಡನೇ ರನ್ನರ್‌ ಅಪ್) ಕಲರ್ಸ್‌ ಟಿವಿ
೨೦೧೬ ಬಿಗ್‌ ಬಾಸ್‌ ೧೦ ವಿಶೇಷ ಪಾತ್ರ ಕಲರ್ಸ್‌ ಟಿವಿ
೨೦೧೭ ಫಿಯರ್‌ ಫ್ಯಾಕ್ಟರ್‌ :ಖತ್ರೋಂ ಕೆ ಖಿಲಾಡಿ ೮ ಸ್ಪರ್ಧಿ(ವಿಜೇತ) ಕಲರ್ಸ್‌ ಟಿವಿ
೨೦೧೭ ವರ್ಲ್ಡ್ ಆಫ್ ಡಾನ್ಸ್ Exhibition Act [೧೩]
೨೦೧೭ ಏಷ್ಯನ್‌ ಬ್ಯಾಟಲ್‌ ಗ್ರೌಂಡ್‌ - ಮಲೇಷಿಯಾ ಸ್ರರ್ಧಿ (ಟಾಪ್‌ ೪) ಆಸ್ಟ್ರೋ ಎಇಸಿ[೧೪]
೨೦೧೮ ವರ್ಲ್ಡ್ ಆಫ್ ಡಾನ್ಸ್ ೨ ಸ್ಪರ್ಧಿ NBC[೧೫]
೨೦೧೮ ಡಿಐಡಿ ಲಿಟಲ್‌ ಮಾಸ್ಟರ್‌ ೪ ವಿಶೇಷ ಪ್ರದರ್ಶನ , ಅಂತಿಮ ಎಪಿಸೋಡ್‌ ನಲ್ಲಿ ನಿರೂಪಕ ಜೀ ಟಿವಿ[೧೬]
೨೦೧೮ ಇಂಡಿಯಾಸ್‌ ಬೆಸ್ಟ್‌ ಡ್ರಾಮೆಬಾಸ್ ನಿರೂಪಕ ಜೀ ಟಿವಿ[೧೭]
೨೦೧೮ ಸ್ಟಾರ್‌ ಪರಿವಾರ್‌ ಅವಾರ್ಡ್ಸ್ ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ನಿರೂಪಕ ಸ್ಟಾರ್‌ ಪ್ಲಸ್
೨೦೧೮ ಐಕಾನಿಕ್‌ ಇಂಡಿಯಾ ದೇಸಿ ಹಾಪರ್ಸ್‌ ಕ್ರೂನಲ್ಲಿ ವಿಶೇಷ ಪಾತ್ರ CNN
೨೦೧೯ ಜಬೊಂಗ್ ಹೂಪ್ ವಾರ್ಸ್ ಎಪಿಸೋಡ್ ೪ ರಲ್ಲಿ ಸೆಲೆಬ್ರೆಟಿ ಅತಿಥಿ ಸೋನಿ ಲಿವ್
ಕಿಚನ್‌ ಚ್ಯಾಂಪಿಯನ್ ಎಪಿಸೋಡ್ ೪೪ ರಲ್ಲಿ ವಿಕಾಸ್ ಗುಪ್ತಾ ರವರೊಂದಿಗೆ ಸೆಲೆಬ್ರೆಟಿ ಅತಿಥಿ ಕಲರ್ಸ್‌ ಟಿವಿ
ಖತ್ರಾ ಖತ್ರಾ ಖತ್ರಾ ಎಪಿಸೋಡ್ ೫೨ , ೫೩ ಮತ್ತು ೫೪ ರಲ್ಲಿ ಆಸ್ಥಾ ಗಿಲ್ ರವರ ಜೊತೆಗೆ ಸೆಲೆಬ್ರೆಟಿ ಅತಿಥಿಯಾಗಿ ಕಲರ್ಸ್‌ ಟಿವಿ
ನಚ್‌ ಬಿಲಿಯೆ ೯ ಸ್ಪರ್ಧಿ (ಫೈನಲಿಸ್ಟ್) ಸ್ಟಾರ್‌ ಪ್ಲಸ್
೨೦೧೯ ಎಮ್‌ ಟಿವಿ ಏಕ್‌ ಆಫ್‌ ಸ್ಪೇಸ್‌ ೨ ಗ್ರ್ಯಾಂಡ್ ಫಿನಾಲೆಯಲ್ಲಿ ಸೆಲೆಬ್ರೆಟಿ ಅತಿಥಿ ಎಮ್‌ ಟಿವಿ

ವೇದಿಕೆ ಪ್ರದರ್ಶನಗಳು

[ಬದಲಾಯಿಸಿ]
ವರುಷ ಪ್ರದರ್ಶನ ಪಾತ್ರ ನೆಟ್‌ವರ್ಕ್
೨೦೧೬ ಇಡಿಯನ್‌ ಟೆಲಿವಿಷನ್‌ ಅಕಾಡೆಮಿ ಅವಾರ್ಡ್ಸ್ ವಿಶೇಷ ಪಾತ್ರ ಕಲರ್ಸ್‌ ಟಿವಿ
೨೦೧೬ ರೇಡಿಯೋ ಮಿರ್ಚಿ ಟಾಪ್‌ ೨೦ ವಿಶೇಷ ಪಾತ್ರ ಕಲರ್ಸ್‌ ಟಿವಿ
೨೦೧೭ ಗೋಲ್ಡನ್‌ ಪೆಟಲ್‌ ಅವಾರ್ಡ್ಸ ವಿಶೇಷ ಪಾತ್ರ ಕಲರ್ಸ್‌ ಟಿವಿ
೨೦೧೭ & ಟಿವಿ ಇಟ್ಸ್‌ ದಿವಾಲಿ ವಿಶೇಷ ಪಾತ್ರ & ಟಿವಿ
೨೦೧೭ ಇಂಡಿಯನ್‌ ಟೆಲಿವಿಷನ್‌ ಅಕಾಡೆಮಿ ಅವಾರ್ಡ್ಸ್ ವಿಶೇಷ ಪಾತ್ರ ಕಲರ್ಸ್‌ ಟಿವಿ
೨೦೧೭ ನಿಕೆಲೋಡಿಯನ್ ಕಿಡ್ಸ್ ಚಾಯ್ಸ್ ಅವಾರ್ಡ್ಸ್ ಇಂಡಿಯಾ ವಿಶೇಷ ಪಾತ್ರ ನಿಕೆಲೋಡಿಯನ್ (ಭಾರತ)
೨೦೧೮ ಡಿಐಡಿ ಲಿಟಲ್‌ ಮಾಸ್ಟರ್ಸ್ (ಸೀಸನ್‌ ೪ ಫಿನಾಲೆ) ವಿಶೇಷ ಪಾತ್ರ ಝೀ ಟಿವಿ
೨೦೧೮ ಗೋಲ್ಡ್‌ ಅವಾಡ್ಸ್ ವಿಶೇಷ ಪಾತ್ರ ಝೀ ಟಿವಿ
೨೦೧೮ ಅದ್ಭುತ್‌ ಗಣೇಶ್‌ ಉತ್ಸವ್ ವಿಶೇಷ ಪಾತ್ರ ಸ್ಟಾರ್‌ ಪ್ಲಸ್
೨೦೧೮ ಡಾಂಡಿಯಾ ನೈಟ್ಸ್ ವಿಶೇಷ ಪಾತ್ರ ಸ್ಟಾರ್‌ ಪ್ಲಸ್

ಸಂಗೀತ ವೀಡಿಯೊಗಳು

[ಬದಲಾಯಿಸಿ]
ವರುಷ ಶೀರ್ಷಿಕೆ ಪಾತ್ರ ಕಲಾವಿದ ಉಲ್ಲೇಖಗಳು
೨೦೧೫ ಸೂಪರ್‌ ಗರ್ಲ್‌ ಫ್ರಮ್‌ ಚೀನಾ ಸನ್ನಿ ಲಿಯೋನ್ ರವರ ಜೊತೆ ನಾಯಕನಾಗಿ ಪಾತ್ರ ಟಿ-ಸೀರೀಸ್‌ ಅಡಿಯಲ್ಲಿ ಮೀಕಾ ಸಿಂಗ್‌ ಮತ್ತು ಕನಿಕಾ ಕಪೂರ್ [೧೮][೧೯]
೨೦೧೮ ಆಜಾ ಮಾಹಿ ವೇ ವೃಶಿಕಾ ಮೆಹ್ತಾ ರವರ ಜೊತೆ ನಾಯಕನಾಗಿ ಪಾತ್ರ ಗಾನಾ.ಕಾಮ್‌ ಒರಿಜಿನಲ್ಸ್‌ ಅಡಿಯಲ್ಲಿ ಅದಿತಿ ಸಿಂಗ್‌ ಶರ್ಮಾ [೨೦]
೨೦೧೯ ಹಾಯೆ ಓಯೆ ಎಲ್ಲಿ ಅವ್ರಮ್‌ ರವರ ಜೊತೆ ನಾಯಕನಾಗಿ ಪಾತ್ರ ಸೋನಿ ಮ್ಯೂಸಿಕ್‌ ಇಂಡಿಯಾದ ಅಡಿಯಲ್ಲಿ ಕರಣ್ ಮತ್ತು ಅಸುತೋಷ್‌ ಗಂಗೂಲಿ [೨೧]

ಫಿಲ್ಮೋಗ್ರಾಫಿ

[ಬದಲಾಯಿಸಿ]
ವರುಷ ಶೀರ್ಷಿಕೆ ಪಾತ್ರ ವೇದಿಕೆ ಟಿಪ್ಪಣಿ
೨೦೧೭ ಸಮ್ಥಿಂಗ್‌ ಲೈಕ್‌ ಲವ್ ರಿಷಬ್ ಯೂಟ್ಯೂಬ್ ಕಿರುಚಿತ್ರ[೨೨]
೨೦೧೮ XXX (ವೆಬ್‌ ಸರಣಿ) ಬಿಟ್ಟು ಎ.ಎಲ್.ಟಿ ಬಾಲಾಜಿ ವೆಬ್‌ ಸರಣಿ
೨೦೧೯ ಮೆಡಿಕಲೀ ಯುಅರ್ಸ್ ಅಬೀರ್‌ ಬಸು ಎ.ಎಲ್.ಟಿ ಬಾಲಾಜಿ ವೆಬ್‌ ಸರಣಿ

ಪ್ರಶಸ್ತಿಗಳು

[ಬದಲಾಯಿಸಿ]
ವರುಷ ಪ್ರಶಸ್ತಿ ವರ್ಗ ಕಾರ್ಯ ಫಲಿತಾಂಶ
೨೦೧೪ ಇಂಡಿಯನ್‌ ಟೆಲಿವಿಷನ್‌ ಅಕಾಡೆಮಿ ಅವಾರ್ಡ್ GR8!ಆನ್ ಸ್ಕ್ರೀನ್ ಕಪಲ್ (ವೀವರ್ಸ್‌ ಚಾಯ್ಸ್‌ ಅವಾರ್ಡ್) (ವೃಶಿಕಾ ಮೆಹ್ತಾ ರವರ ಜೊತೆ) ದಿಲ್‌ ದೋಸ್ತಿ ಡಾನ್ಸ್ ಗೆಲುವು[೨೩]
೨೦೧೪ ಇಂಡಿಯನ್‌ ಟೆಲಿ ಅವಾರ್ಡ್ಸ್ ಅತ್ಯುತ್ತಮ ನೃತ್ಯ ಸಂಯೋಜಕರಿಗಾಗಿ ಇಂಡಿಯನ್‌ ಟೆಲಿ ಅವಾರ್ಡ್ ದಿಲ್‌ ದೋಸ್ತಿ ಡಾನ್ಸ್ ನಾಮನಿರ್ದೇಶನ
೨೦೧೫ ವರ್ಲ್ಡ್ ಆಫ್‌ ಡಾನ್ಸ್ ವರ್ಲ್ಡ್ ಆಫ್ ಡಾನ್ಸ್ ೨೦೧೫, ಚ್ಯಾಂಪಿಯನ್ಶಿಪ್ (ದೇಸಿ ಹಾಪರ್ಸ್ ಜೊತೆ) ದೇಸಿ ಹಾಪರ್ಸ್ ಗೆಲುವು[೨೪]
೨೦೧೬ ಏಷ್ಯನ್‌ ವೀವರ್ಸ್‌ ಟೆಲಿವಿಷನ್‌ ಅವಾರ್ಡ್ಸ್ ಮೇಲ್‌ ಆಕ್ಟರ್‌ ಆಫ್‌ ದಿ ಇಯರ್ ಗರ್ಲ್ಸ್‌ ಆನ್‌ ಟಾಪ್ ನಾಮನಿರ್ದೇಶನ
೨೦೧೭ ಇಂಡಿಯನ್‌ ಟೆಲಿವಿಷನ್‌ ಅಕಾಡೆಮಿ ಅವಾರ್ಡ್ ನೆಚ್ಚಿನ ಜನಪ್ರಿಯ ತಾರೆ ಖತ್ರೋಂ ಕೆ ಖಿಲಾಡಿ ನಾಮನಿರ್ದೇಶನ
೨೦೧೮ ಝೀ ರಿಶ್ತೆ ಅವಾರ್ಡ್ಸ್ ನೆಚ್ಚಿನ ಆಂಕರ್ (ಜ್ಯೂರಿ) ಇಂಡಿಯಾಸ್‌ ಬೆಸ್ಟ್‌ ಡ್ರಾಮೆಬಾಸ್ ನಾಮನಿರ್ದೇಶನ
೨೦೧೮ ಸೋಶಿಯಲ್ ಸ್ವಾಗರ್ ಇಂಡಿಯಾಸ್‌ ಬೆಸ್ಟ್‌ ಡ್ರಾಮೆಬಾಸ್ ನಾಮನಿರ್ದೇಶನ
೨೦೧೮ ಇಂಡಿಯನ್‌ ಟೆಲಿವಿಷನ್‌ ಅಕಾಡೆಮಿ ಅವಾರ್ಡ್ ಜನಪ್ರಿಯ ತಾರೆ ಎಮ್‌ ಟಿವಿ ಲವ್‌ ಆನ್‌ ದಿ ರನ್ ನಾಮನಿರ್ದೇಶನ
೨೦೧೯ ಲೈಕ್ ಅವರ ಡಿಜಿಟಲ್ ಇನ್ಫ್ಲುಯೆನ್ಸರ್ ಪ್ರಶಸ್ತಿ ಯೂತ್‌ ಐಕಾನ್‌ ಆಫ್‌ ದಿ ಇಯರ್ ಮೆಡಿಕಲೀ ಯುಅರ್ಸ್ ಗೆಲುವು[೨೫]

ಉಲ್ಲೇಖಗಳು

[ಬದಲಾಯಿಸಿ]
  1. "Real-life ABCD: Indian hip-hoppers relive World of Dance win". Hindustan Times (in ಇಂಗ್ಲಿಷ್). 3 September 2015. Retrieved 26 December 2019.
  2. "Step up: Shantanu Maheshwari on his appearance at America's Got Talent". Hindustan Times (in ಇಂಗ್ಲಿಷ್). 28 July 2016. Archived from the original on 1 ಆಗಸ್ಟ್ 2016. Retrieved 26 December 2019.
  3. "Shantanu Maheshwari wins Khatron Ke Khiladi 8". The Indian Express. 30 September 2017. Retrieved 25 December 2019.
  4. "Shantanu Maheshwari on Calcutta memories, life after d3, and a haircut!". www.telegraphindia.com (in ಇಂಗ್ಲಿಷ್). Retrieved 26 December 2019.
  5. "Exclusive Interview with Actor Shantanu Maheshwari!". Urban Asian. 24 July 2012. Retrieved 26 December 2019.
  6. bindass (15 March 2015). "I Love You R-r-r-uksaar – Yeh hai Aashiqui – Episode 93". Retrieved 20 July 2016 – via YouTube.
  7. "Shantanu and Mohena in Channel V's Twist Wala Love". Retrieved 26 November 2015.
  8. "Shantanu Maheshwari to act as Shah Rukh Khan's son for Dubai's theme park - Saas Bahu Aur Saazish". Retrieved 17 November 2016 – via Youtube.
  9. "[] BOX Cricket League []". Archived from the original on 11 ಜುಲೈ 2016. Retrieved 20 July 2016.
  10. "Box Cricket League Teams: BCL 2014 Team Details With TV Actors & Names of Celebrities". india.com. Retrieved 14 December 2014.
  11. "200 Actors, 10 Teams, and 1 Winner... Let The Game Begin". The Times of India. Retrieved 4 March 2016.
  12. "Shantanu Maheshwari's 'Desi Hoppers' Perform on 'America's Got Talent' – IndiaWest". Archived from the original on 2 ಜುಲೈ 2016. Retrieved 1 July 2016.
  13. "Desi Hoppers | FrontRow | World of Dance Finals 2017 | #WODFINALS17". Retrieved 21 August 2017.
  14. "The Best Asian Dance Crews Are Back To Battle It Out At Astro Battleground 2017 – Rojak Daily". Retrieved 11 August 2017.
  15. "'Jennifer Lopez liked our original style' — Shantanu Maheshwari and Desi Hoppers are on the big stage". Retrieved 16 May 2018.[ಶಾಶ್ವತವಾಗಿ ಮಡಿದ ಕೊಂಡಿ]
  16. "Shantanu Maheshwari to host the finale of DID Li'l Masters with Jay Bhanushali". Retrieved 13 June 2018.
  17. "Shantanu, Vignesh to host 'India's Best Dramebaaz'". Retrieved 12 May 2018.
  18. T-Series (2 December 2015). "Super Girl From China Video Song- Kanika Kapoor Feat Sunny Leone Mika Singh- T-Series". Retrieved 2 December 2015 – via YouTube.
  19. "When Sunny Leone made TV actor Shantanu Maheshwari nervous - Mid-Day". Retrieved 10 December 2015.
  20. Ganna Official (20 November 2018). "AAJA MAHI VE- Aditi Singh Sharma- Shantanu Maheshwari- Vrushika Mehta- Dahekk-Sakett". Retrieved 20 November 2018 – via YouTube.
  21. Sony Music India (21 March 2019). "Haaye Oye - QARAN ft. Ash King- Elli AvrRam- Shantanu Maheshwari- Vishal Handa". Retrieved 21 April 2019 – via YouTube.
  22. ThoughtProcess Films (24 February 2017). "Something Like Love, a short film starring Shantanu Maheshwari & Sheikh Nadia". Retrieved 24 February 2017 – via YouTube.
  23. "IndianTelevisionAcademy.com". Archived from the original on 7 ನವೆಂಬರ್ 2014. Retrieved 20 ಜುಲೈ 2016.
  24. "Desi Hoppers win the WOD championship in LA – The Times of India". Retrieved 7 August 2015.
  25. "First edition of Likee's Digital Influencer Awards concluded - Afaqs!News Bureau". Retrieved 2 July 2019.