ವೊಲ್ಕರ್ಸ್ಡೊರ್ಫ್
Wolkersdorf im Weinviertel | |
---|---|
Country | Austria |
State | Lower Austria |
District | Mistelbach |
Government | |
• Mayor | Anna Steindl (ÖVP) |
Area | |
• Total | ೪೪.೩೭ km೨ (೧೭.೧೩ sq mi) |
Elevation | ೧೭೮ m (೫೮೪ ft) |
Population (ದೋಷ: ಅಮಾನ್ಯ ಸಮಯ.)[೧] | |
• Total | ಟೆಂಪ್ಲೇಟು:Get Austria population |
Time zone | UTC+1 (CET) |
• Summer (DST) | UTC+2 (CEST) |
Postal code | 2120 |
Area code | 02245 |
Vehicle registration | MI |
Website | www.wolkersdorf.noe.gv.at |
ವೊಲ್ಕರ್ಸ್ಡೊರ್ಫ್ ಇಮ್ ವೀನ್ವೀರ್ಟೆಲ್ ಎಂಬುದು, ಆಸ್ಟ್ರಿಯಾ ದೇಶದಲ್ಲಿರುವ ಕೆಳಗಿನ ಆಸ್ಟ್ರಿಯಾ ರಾಜ್ಯದ ಮಿಸ್ಟಲ್ಬ್ಯಾಚ್ ಜಿಲ್ಲೆಯ ಒಂದು ಪಟ್ಟಣ. ವಿಯೆನ್ನಾ (ಜರ್ಮನ್ ಭಾಷೆಯಲ್ಲಿ 'ವಿಯೆನ್') ಮತ್ತು ಬರ್ನೊ ನಗರಗಳ ನಡುವೆ ಸಾಗುವ ಯುರೋಪಿಯನ್ ಮಾರ್ಗ E461 ಮುಖ್ಯರಸ್ತೆಯಲ್ಲಿ, ವಿಯೆನ್ನಾದಿಂದ 15 ಕಿಲೋಮೀಟರ್ ಉತ್ತರದಲ್ಲಿರುವ ವೀನ್ವೀರ್ಟೆಲ್‌ನಲ್ಲಿದೆ. ಈ ಸ್ಥಳೀಯ ಆಢಳಿತ ಪ್ರದೇಶದಲ್ಲಿ (ಕಟಸ್ಟ್ರಲ್ಗೆಮೀನ್ಡೆನ್ ) ವೊಲ್ಕರ್ಸ್ಡಾರ್ಫ್, ರೀಡೆಂತಲ್, ಫೊಸಿಂಗ್, ಒಬರ್ಸ್ಡಾರ್ಫ್ ಮತ್ತು ಮ್ಯೂನಿಕ್‌ಸ್ಥಲ್ ಎಂಬ ಐದು ಉಪವಿಭಾಗಗಳಿವೆ. 1969ರಲ್ಲಿ ಈ ಪ್ರದೇಶಕ್ಕೆ ಪಟ್ಟಣದ ಸ್ಥಾನಮಾನ ದೊರಕಿತು.
ಮೂಲಭೂತ ಸೌಕರ್ಯ
[ಬದಲಾಯಿಸಿ]ವೊಲ್ಕರ್ಸ್ಡೊರ್ಫ್ E461/B7 ರಸ್ತೆಯ ಮೂಲಕ ದಕ್ಷಿಣದಲ್ಲಿರುವ ವಿಯೆನ್ನಾ ಹಾಗೂ ಉತ್ತರದಲ್ಲಿ ಗವೆನ್ಸ್ಟಲ್ ಹಾಗೂ ಚೆಕ್ ಗಣರಾಜ್ಯದೊಂದಿಗೆ ಸಂಪರ್ಕ ಹೊಂದಿದೆ. ೨೦೦೯ರ ಡಿಸೆಂಬರ್ ತಿಂಗಳಲ್ಲಿ ನಾರ್ಡಾಟೊಬಾನ್ (ಉತ್ತರ ಹೆದ್ದಾರಿ) A5 ಸಂಪೂರ್ಣಗೊಳಿಸಲಾಯಿತು. ವೊಲ್ಕರ್ಸ್ಡೊರ್ಫ್ ರೈಲು ನಿಲ್ದಾಣವು ವಿಯೆನ್ನಾ ಎಸ್-ಬಾನ್ ಹೊರವಲಯ ರೈಲು ಜಾಲದೊಂದಿಗೆ ಸಂಪರ್ಕಿತವಾಗಿದೆ. ಜೊತೆಗೆ, ವಿಯೆನ್ನಾ, ಮಿಸ್ಟೆಲ್ಬ್ಯಾಚ್ ಮತ್ತು ಲಾ ಅನ್ ಡರ್ ಥಯಾ ನಗರಗಳೊಂದಿಗೂ ರೈಲು ಸಂಪರ್ಕವಿದೆ.
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನ Lower Austria location ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |
- ↑ {{Metadata population AT-1}} - Unknown metadata keyword: source, {{Metadata population AT-1}} - Unknown metadata keyword: date.
- Pages with non-numeric formatnum arguments
- Short description is different from Wikidata
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using infobox settlement with unknown parameters
- Pages using infobox settlement with no coordinates
- Cities and towns in Lower Austria
- Lower Austria geography stubs
- Template:Metadata Population/Error