ವೈ. ಎಸ್. ರಾಜಶೇಖರ ರೆಡ್ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ
ವೈ. ಎಸ್. ರಾಜಶೇಖರ ರೆಡ್ಡಿ


ಪೂರ್ವಾಧಿಕಾರಿ ಎನ್. ಚಂದ್ರಬಾಬು ನಾಯ್ಡು
ಉತ್ತರಾಧಿಕಾರಿ ಕೊನಿಜೆಟಿ ರೋಷಯ್ಯ

ಜನನ (೧೯೪೯-೦೭-೦೮)೮ ಜುಲೈ ೧೯೪೯
ಪುಲೆವೆಂದುಲ, ಆಂಧ್ರ ಪ್ರದೇಶ
ಪ್ರತಿನಿಧಿತ ಕ್ಷೇತ್ರ ಪುಲಿವೆಂದುಲ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜೀವನಸಂಗಾತಿ ವಿಜಯಲಕ್ಷ್ಮಿ
ಧರ್ಮ ಕ್ರೈಸ್ತ ಧರ್ಮ[೧][೨]

ಡಾ. ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ (ಜುಲೈ ೮, ೧೯೪೯ - ಸೆಪ್ಟೆಂಬರ್ ೨, ೨೦೦೯) ಆಂಧ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವರು.

ಉಲ್ಲೇಖಗಳು[ಬದಲಾಯಿಸಿ]