"ಸದಸ್ಯ:Akasmita" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಸಂಪಾದನೆಯ ಸಾರಾಂಶವಿಲ್ಲ
ಚು
ಚು
[[File:K L Vinay.JPG|thumb|ವಿನಯ ಭಟ್]]ನನ್ನ ಹೆಸರು ಕೆ.ಎಲ್.ವಿನಯ್, ನನ್ನ ಜನನ ೧೯೯೬ರ ನವೆಂಬರ್ ೨೬ರ ರಂದು [[ಹೊನ್ನಾವರ[[]]ದಲ್ಲಿ ಆಯಿತು.
[[ಹೊನ್ನಾವರ]]ವು [[ಉತ್ತರ ಕನ್ನಡ]] [[ಜಿಲ್ಲೆ]]ಯ ಒಂದು [[ತಾಲೂಕು|ತಾಲೂಕಾಗಿರುತ್ತದೆ]].
ನನ್ನ [[ತಂದೆ]]ಯ ಹೆಸರು ಲಕ್ಶ್ಮಿನಾರಾಯಣ ಭಟ್ಟ ಮತ್ತು [[ತಾಯಿ]]ಯ ಹೆಸರು ಪ್ರೇಮ ಹೆಗಡೆ.
ನಾನು ನನ್ನ ಬಾಲ್ಯದ ದಿನಗಳನ್ನು ಕೆಕ್ಕಾರು ಎನ್ನುವ ಗ್ರಾಮದಲ್ಲಿ ಕಳೆದಿರುತ್ತೇನೆ.
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಮುಗಿಸಿದರೆ, ಪ್ರೌಢಶಾಲಾ ಶಿಕ್ಷಣವನ್ನು 'ಸಂತ್ ಥಾಮಸ್ ಶಿಕ್ಷಣ' ಸಮೂಹದ '[[ಸಂತ ಥಾಮಸ್ ಪ್ರೌಢಶಾಲೆ]]'ಯಲ್ಲಿ ಮಾಡಿರುತ್ತೇನೆ.
ಪದವಿ ಪೂರ್ವ ಶಿಕ್ಷಣವನ್ನು S D M PU Collegeನಲ್ಲಿ ಪಡೆದು, ನನ್ನ ಮುಂದಿನ ವಿದ್ಯಾಭ್ಯಾಸಕ್ಕೋಸ್ಕರ [[ಮಂಗಳುರುಮಂಗಳೂರು|ಮಂಗಳೂರಿನತ್ತ]] ಪಯಣ ಬೆಳೆಸಿದೆ...
ಪ್ರಸ್ತುತ ಈಗ ಮಂಗಳೂರಿನ ಪ್ರಸಿದ್ದ ವಿದ್ಯಾಸಂಸ್ಥೆಯಾದ [[ಸಂತ ಅಲೋಸಿಯಸ್ ಕಾಲೇಜ್]] ನನ್ನ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ.
ನಾನು B.Sc ಯನ್ನು ಆಯ್ದುಕೊಂಡಿರುವೆ. ಸಂಶೋದನೆ ಮಾಡಿ ಹೆತ್ತ ತಂದೆ ತಾಯಿಯರಿಗು, ಶಿಕ್ಷಣವಿತ್ತ ಗುರು ವ್ರಂದದವರಿಗು ಕೀರ್ತಿ ತರಬೇಕೆನ್ನುವದು ನನ್ನ ಮಹದಾಸೆ...
೧,೬೦೬

edits

"https://kn.wikipedia.org/wiki/ವಿಶೇಷ:MobileDiff/680790" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ