"ಶ್ರೀ ಯೋಗಿನಾರೇಯಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಚು (added Category:ಸಂತರು using HotCat)
No edit summary
 
 
==== ಕಾಲಜ್ಞಾನ-ಭವಿಷ್ಯವಾಣಿ ====
ಯೋಗಿನಾರೇಯಣ ಯತೀಂದ್ರರು ಯೋಗ ಸಾಧನೆಯಿಂದ ತಪಸ್ಸಿದ್ಧಿಯನ್ನು ಪಡೆದ ಸಿದ್ಧಿಪುರುಷರು. ಕೈವಾರ ಕ್ಷೇತ್ರಕ್ಕೆ[[ಕ್ಷೇತ್ರ]]ಕ್ಕೆ ಕೃತಯುಗದಿಂದಲೂ ಪುರಾಣೇತಿಹಾಸಿಕ ಸಂಗತಿಗಳು ಹಾಗೂ ದೃಷ್ಟಾಂತಗಳಿವೆ. ಕೈವಾರ ಯೋಗಿನಾರೇಯಣರ ಜನ್ಮಸ್ಥಳವಾಗಿದ್ದು, ಅವರು ಕೈವಾರ ತಾತಯ್ಶ ಶ್ರೀ ಯೋಗಿನಾರೇಯಣರೆಂದೇ ವಿಶ್ವಿವಿಖ್ಯಾತರಾದವರು. ಅವರು ಬರೆದಿರುವ ಕಾಲಜ್ಞಾನ ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದ್ದು, ಅದರಲ್ಲಿ ಹೇಳಿರುವ ಘಟನಾವಳಿಗಳು ಕಾಲಕ್ರಮೇಣ ಪ್ರಸ್ತುತವೆನಿಸುತ್ತಿರುವುದು ಅಚ್ಚರಿಯ ಸಂಗತಿಗಳೇ ಆಗಿವೆ. ಸಮಾಜದ ಆಗುಹೋಗುಗಳನ್ನು, ಮಾನವೀಯ ಚಿಂತನೆಯಲ್ಲಿ, ಜನಮಾನಸದ ಹೃದಯಗಳೊಡನೆ ಸ್ಪಂದಿಸುತ್ತ ಅವರು ನುಡಿದಿರುವ ಕಾಲಜ್ಞಾನವು, ಭವಿಷ್ಯದಲ್ಲಿ ಸಮಕಾಲೀನ ಜೀವನ ಮೌಲ್ಯಗಳ ಬಗ್ಗೆ ಜನರು ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ.
 
# [[ದ್ವೇಷ]] ಅಸೂಯೆ, ನೀಚಸ್ವಾರ್ಥ, ಕ್ರಾರ್ಯ [[ಹಿಂಸೆ]], ಶೋಷಣೆ ಅಕ್ರಮ, ಅವ್ಯವಹಾರಗಳು ಪ್ರಕೃತಿ ಪರಿಸರ ನಾಶ, ಅನಾಚಾರ, ಅತ್ಯಾಚಾರ ಹಾಗೂ ಭೂಮಿಯೇ ಸಿಡಿದೊಡೆಯುವ ವಿಪತ್ತಿನ ಭಯೋತ್ಪಾದನೆಗಳು, ಹೀಗೆ ಒಂದೇ ಎರಡೇ ಆಧುನಿಕತೆಯ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಮಾನವನಿಗೆ ಇಡೀ ಮಾನವ ಲೋಕಕ್ಕೆ ಮುಂದೆ ಸಂಭವಿಸಬಹುದಾದ ವಿಪತ್ತಿನ ಭೀತಿಯೇ ಆವರಿಸಿ ಜನತೆ ತತ್ತರಿಸುತ್ತಿರುವಾಗ, ಸಹೃದಯತೆ, ಶಾಂತಿ ಸಹಬಾಳ್ವೆಗೆ ಎಲ್ಲರೂ ಶ್ರಮಿಸಬೇಕೆಂದು ಎಚ್ಚರಿಸುತ್ತದೆ; ತಾತಯ್ಯನವರ ಕಾಲಜ್ಞಾನ-ಭವಿಷ್ಯವಾಣಿ- ಮೂಲ ಕೃತಿಗೆ “ಕೈಪು” ನರಸಿಂಹ ಶಾಸ್ತ್ರಿಗಳು ವ್ಯಾಖ್ಯಾನಮಾಡಿದ್ದಾರೆ. ಅದರ ಸಾರಾಂಶ ಕೆಳಗೆ ಕೊಡಲಾಗಿದೆ.-ದೈವವಾಣಿಯಾಗಿ ಪ್ರೇರಣೆಯಿಂದ ಮೂಡಿಬಂದಿರುವ ಕಾಲಜ್ಞಾನ-ಭವಿಷ್ಯವಾಣಿಯು ಶ್ರೀ ಯೋಗಿನಾರೇಯಣ ಯತೀಂದ್ರರು ಭೀಮಲಿಂಗೇಶ್ವರನಿಗೆ ಸಲ್ಲಿಸಿರುವ ಪ್ರಾರ್ಥನೆ-
# ಮುಂಬರುವ ದೀರ್ಘ ಭವಿಷ್ಯತ್ ಕಾಲದಲ್ಲಿ ವೇಶ್ಯಾವೃತ್ತಿ ಪ್ರಬಲಿಸುವುದು. ಅವರ ದಲ್ಲಾಳಿಗಳು ಶ್ರೀಮಂತರಾಗುವರು. ವೇಶ್ಯಾಪುತ್ರರು ದೇಶವನ್ನು ಆಳುವರು. ಸ್ತ್ರೀಯರು ತಮ್ಮ ವೇಷಭೂಷಣ ಹಾವಭಾವಗಳಿಂದ ಪುರುಷರನ್ನು ನಿಯಂತ್ರಿಸುವರು. ಡಂಭಾಚಾರ ಹೆಚ್ಚುವುದು, ಜನರು ದೈವವನ್ನು ಮರೆಯುವರು.
# ಅನರ್ಹರು ಅಧಿಕಾರವನ್ನು ಪರೋಕ್ಷವಾಗಿ ಸಾಧಿಸುವರು. ಆಳುವ ಪ್ರಭುಗಳು ತಮ್ಮ ಆಳುಗಳ ಮಾತಿನಂತೆ ವರ್ತಿಸುವರು.
೪೧೬

edits

"https://kn.wikipedia.org/wiki/ವಿಶೇಷ:MobileDiff/663991" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ