"ರುವಾಂಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
}}
 
'''ರುವಾಂಡ ಗಣರಾಜ್ಯ''' [[ಪೂರ್ವ ಆಫ್ರಿಕಾ]]ದಲ್ಲಿ [[ಉಗಾಂಡ]], [[ಬುರುಂಡಿ]], [[ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ]] ಮತ್ತು [[ಟಾಂಜೇನಿಯ]]ಗಳಿಂದ ಆವೃತವಾಗಿರುವ ಒಂದು ಪುಟ್ಟ ದೇಶ. ೯ [[ಮಿಲಿಯನ್]] ಜನಸಂಖ್ಯೆಯುಳ್ಳ ಈ ದೇಶ ಆಫ್ರಿಕಾದ ಖಂಡ ಭಾಗದಲ್ಲಿ ಅತ್ಯಂತ ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ. ಹಸಿರಾಗಿ ಫಲವತ್ತಾಗಿರುವ ಈ ದೇಶವನ್ನು "ಸಾವಿರ ಬೆಟ್ಟಗಳ ನಾಡು" ({{lang|fr|Pays des Mille Collines}}, {{lang|rw|Igihugu cy'Imisozi Igihumbi}}) ಎಂದು ಕರೆಯಲಾಗುತ್ತದೆ. [[೧೯೯೪]]ರ [[ರುವಾಂಡ ನರಹತ್ಯೆಕಾಂಡ]]ವು ಈ ದೇಶದ ಮೇಲೆ ಪ್ರಪಂಚದ ಗಮನ ಸೆಳೆಯಿತು.
 
[[ವರ್ಗ:ಪೂರ್ವ ಆಫ್ರಿಕಾ]]
೧,೦೮೫

edits

"https://kn.wikipedia.org/wiki/ವಿಶೇಷ:MobileDiff/488975" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ