ಮನೋ ಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
New page: ಮನೋ ಮೂರ್ತಿ. ಇವರ ಸಂಪೂರ್ಣ ಹೆಸರು ಮನೋಹರ ಮೂರ್ತಿ. ಇವರು ನಾಗತಿಹಳ್ಳಿ ಚಂದ್ರಶೆಖರ ...
 
ಚುNo edit summary
೧ ನೇ ಸಾಲು: ೧ ನೇ ಸಾಲು:
ಮನೋ ಮೂರ್ತಿ. ಇವರ ಸಂಪೂರ್ಣ ಹೆಸರು ಮನೋಹರ ಮೂರ್ತಿ. ಇವರು ನಾಗತಿಹಳ್ಳಿ ಚಂದ್ರಶೆಖರ ಅವರು ನಿರ್ದೇಶಿಸಿದ್ದ ಅಮೆರಿಕ! ಅಮೆರಿಕಾ!! ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಸಂಗೀತ ಲೋಕಕ್ಕೆ ಕಾಲಿರಿಸಿದರು.
ಮನೋ ಮೂರ್ತಿ. ಇವರ ಸಂಪೂರ್ಣ ಹೆಸರು ಮನೋಹರ ಮೂರ್ತಿ. ಇವರು ನಾಗತಿಹಳ್ಳಿ ಚಂದ್ರಶೇಖರ ಅವರು ನಿರ್ದೇಶಿಸಿದ್ದ ''ಅಮೆರಿಕ! ಅಮೆರಿಕಾ!!'' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಸಂಗೀತ ಲೋಕಕ್ಕೆ ಕಾಲಿರಿಸಿದರು.


ಇವರು ಉಸ್ತಾದ್ ____ ಅವರ ಹತ್ತಿರ ಹಿಂದೂಸ್ತಾನಿ ತಬಲಾ ಬಾರಿಸುವುದನ್ನು ಕಲಿತಿದ್ದಾರೆ. ಅಲ್ಲದೆ ಅಮೆರಿಕಾದ ಪ್ರತಿಷ್ಟಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತಿದ್ದಾರೆ. ನಂತರ ಇವರು ಕವಿತಾ ಲಂಕೇಶರ ಪ್ರೀತಿ ಪ್ರೇಮ ಪ್ರಣಯ ಚಿತ್ರಕ್ಕೆ ಸಂಗೀತ ನೀಡಿದರು. ಅದರ ನಂತರ ಅಶೋಕ್ ಪಾಟೀಲ್ ನಿರ್ದೇಶನದ ಜೋಕ್ ಫಾಲ್ಸ್ ಚಿತ್ರಕ್ಕೂ ಸಂಗೀತ ನೀಡಿದರು.
ಇವರು ಉಸ್ತಾದ್ ____ ಅವರ ಹತ್ತಿರ ಹಿಂದೂಸ್ತಾನಿ ತಬಲಾ ಬಾರಿಸುವುದನ್ನು ಕಲಿತಿದ್ದಾರೆ. ಅಲ್ಲದೆ ಅಮೆರಿಕಾದ ಪ್ರತಿಷ್ಠಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತಿದ್ದಾರೆ. ನಂತರ ಇವರು ಕವಿತಾ ಲಂಕೇಶರ ''ಪ್ರೀತಿ ಪ್ರೇಮ ಪ್ರಣಯ'' ಚಿತ್ರಕ್ಕೆ ಸಂಗೀತ ನೀಡಿದರು. ಅದರ ನಂತರ ಅಶೋಕ್ ಪಾಟೀಲ್ ನಿರ್ದೇಶನದ ''ಜೋಕ್ ಫಾಲ್ಸ್'' ಚಿತ್ರಕ್ಕೂ ಸಂಗೀತ ನೀಡಿದರು.


ಸ್ವಲ್ಪ ಸಮಯದ ನಂತರ ಅವರು ಸಂಗೀತ ನೀಡಿದ ಅಮೃತ ಧಾರೆ ಚಿತ್ರದ ಸುಮಧುರ ಸಂಗೀತ ಸಂಗೀತ ಪ್ರಿಯರಲ್ಲದೆ ಸಾಮಾನ್ಯರನ್ನೂ ಮಂತ್ರಮುಗ್ಧರನ್ನಾಗಿಸಿತು. ಅಮ್ರುತಧಾರೆ ಚಿತ್ರದ "ನೀ ಅಮೃತ ಧಾರೆ..." ಗೀತೆಯನ್ನು ಕನ್ನಡ ಸಂಗೀತದ ಮಹಾರಾಜ ಹಂಸಲೇಖ ಅವರು "ಈ ಹಾಡು ಎಷ್ಟು ಸುಮಧುರವಾಗಿದೆ. ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಸುಮಧುರ ಗೀತೆ" ಎಂದು ಮೆಚ್ಚಿಕೊಂಡಿದ್ದರು.
ಸ್ವಲ್ಪ ಸಮಯದ ನಂತರ ಅವರು ಸಂಗೀತ ನೀಡಿದ ''ಅಮೃತ ಧಾರೆ'' ಚಿತ್ರದ ಸುಮಧುರ ಸಂಗೀತ, ಸಂಗೀತ ಪ್ರಿಯರಲ್ಲದೆ ಸಾಮಾನ್ಯರನ್ನೂ ಮಂತ್ರಮುಗ್ಧರನ್ನಾಗಿಸಿತು. ಅಮೃತಧಾರೆ ಚಿತ್ರದ "ನೀ ಅಮೃತ ಧಾರೆ..." ಗೀತೆಯನ್ನು ಕನ್ನಡ ಸಂಗೀತದ ಮಹಾರಾಜ ಹಂಸಲೇಖ ಅವರು "ಈ ಹಾಡು ಎಷ್ಟು ಸುಮಧುರವಾಗಿದೆ. ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಸುಮಧುರ ಗೀತೆ" ಎಂದು ಮೆಚ್ಚಿಕೊಂಡಿದ್ದರು.


ಇವರು ಈಗ ಸಂಗೀತ ನೀಡಿರುವ ಯೋಗರಾಜ ಭಟ್ಟರ ಮುಂಗಾರು ಮಳೆ ಧ್ವನಿಸುರುಳಿ ಇದೀಗ ಬಿಡುಗಡೆಯಾಗಿ ಎಲ್ಲರಿಗೂ ಮೆಚ್ಚಿಗೆಯಾಗಿದೆ.
ಇವರು ಈಗ ಸಂಗೀತ ನೀಡಿರುವ ಯೋಗರಾಜ ಭಟ್ಟರ ''ಮುಂಗಾರು ಮಳೆ'' ಧ್ವನಿಸುರುಳಿ ಇದೀಗ ಬಿಡುಗಡೆಯಾಗಿ ಎಲ್ಲರಿಗೂ ಮೆಚ್ಚಿಗೆಯಾಗಿದೆ.


೭-೮ ವರ್ಷಗಳು ಕಳೆದರೂ ಅಮೆರಿಕ ಅಮೆರಿಕಾ ಚಿತ್ರದ "ನೂರು ಜನ್ಮಕೂ" , "ಯಾವ ಮೋಹನ ಮುರಳಿ ಕರೆಯಿತೋ" ಹಾಡುಗಳು ಈಗಲೂ ಜನಪ್ರಿಯ.
೭-೮ ವರ್ಷಗಳು ಕಳೆದರೂ ಅಮೆರಿಕ ಅಮೆರಿಕಾ ಚಿತ್ರದ "ನೂರು ಜನ್ಮಕೂ" , "ಯಾವ ಮೋಹನ ಮುರಳಿ ಕರೆಯಿತೋ" ಹಾಡುಗಳು ಈಗಲೂ ಜನಪ್ರಿಯ.

೨೦:೩೯, ೨೭ ನವೆಂಬರ್ ೨೦೦೬ ನಂತೆ ಪರಿಷ್ಕರಣೆ

ಮನೋ ಮೂರ್ತಿ. ಇವರ ಸಂಪೂರ್ಣ ಹೆಸರು ಮನೋಹರ ಮೂರ್ತಿ. ಇವರು ನಾಗತಿಹಳ್ಳಿ ಚಂದ್ರಶೇಖರ ಅವರು ನಿರ್ದೇಶಿಸಿದ್ದ ಅಮೆರಿಕ! ಅಮೆರಿಕಾ!! ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಸಂಗೀತ ಲೋಕಕ್ಕೆ ಕಾಲಿರಿಸಿದರು.

ಇವರು ಉಸ್ತಾದ್ ____ ಅವರ ಹತ್ತಿರ ಹಿಂದೂಸ್ತಾನಿ ತಬಲಾ ಬಾರಿಸುವುದನ್ನು ಕಲಿತಿದ್ದಾರೆ. ಅಲ್ಲದೆ ಅಮೆರಿಕಾದ ಪ್ರತಿಷ್ಠಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತಿದ್ದಾರೆ. ನಂತರ ಇವರು ಕವಿತಾ ಲಂಕೇಶರ ಪ್ರೀತಿ ಪ್ರೇಮ ಪ್ರಣಯ ಚಿತ್ರಕ್ಕೆ ಸಂಗೀತ ನೀಡಿದರು. ಅದರ ನಂತರ ಅಶೋಕ್ ಪಾಟೀಲ್ ನಿರ್ದೇಶನದ ಜೋಕ್ ಫಾಲ್ಸ್ ಚಿತ್ರಕ್ಕೂ ಸಂಗೀತ ನೀಡಿದರು.

ಸ್ವಲ್ಪ ಸಮಯದ ನಂತರ ಅವರು ಸಂಗೀತ ನೀಡಿದ ಅಮೃತ ಧಾರೆ ಚಿತ್ರದ ಸುಮಧುರ ಸಂಗೀತ, ಸಂಗೀತ ಪ್ರಿಯರಲ್ಲದೆ ಸಾಮಾನ್ಯರನ್ನೂ ಮಂತ್ರಮುಗ್ಧರನ್ನಾಗಿಸಿತು. ಅಮೃತಧಾರೆ ಚಿತ್ರದ "ನೀ ಅಮೃತ ಧಾರೆ..." ಗೀತೆಯನ್ನು ಕನ್ನಡ ಸಂಗೀತದ ಮಹಾರಾಜ ಹಂಸಲೇಖ ಅವರು "ಈ ಹಾಡು ಎಷ್ಟು ಸುಮಧುರವಾಗಿದೆ. ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಸುಮಧುರ ಗೀತೆ" ಎಂದು ಮೆಚ್ಚಿಕೊಂಡಿದ್ದರು.

ಇವರು ಈಗ ಸಂಗೀತ ನೀಡಿರುವ ಯೋಗರಾಜ ಭಟ್ಟರ ಮುಂಗಾರು ಮಳೆ ಧ್ವನಿಸುರುಳಿ ಇದೀಗ ಬಿಡುಗಡೆಯಾಗಿ ಎಲ್ಲರಿಗೂ ಮೆಚ್ಚಿಗೆಯಾಗಿದೆ.

೭-೮ ವರ್ಷಗಳು ಕಳೆದರೂ ಅಮೆರಿಕ ಅಮೆರಿಕಾ ಚಿತ್ರದ "ನೂರು ಜನ್ಮಕೂ" , "ಯಾವ ಮೋಹನ ಮುರಳಿ ಕರೆಯಿತೋ" ಹಾಡುಗಳು ಈಗಲೂ ಜನಪ್ರಿಯ.