ಚರ್ಚೆಪುಟ:ಮನೋ ಮೂರ್ತಿ
ಈ ಪುಟದ ಕೆಲವು ವಾಕ್ಯಗಳನ್ನು ಬದಲಾಯಿಸಬೇಕಿದೆ ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೯:೫೯, ೨೭ November ೨೦೦೬ (UTC)
ಹೌದು ತ್ರಿವೇಣಿ ಅವರೆ... ಈ article nalli neutrality illa ansutte... ನಾನು ಇದನ್ನು ಬದಲಾವಣೆ ಮಾಡುತ್ತೇನೆ.
ಈಗ neutral ಇಲ್ಲದ ವಾಕ್ಯಗಳನ್ನು ತೆಗೆದು ಹಾಕಿದ್ದೇನೆ. ಇಲ್ಲಿಯ ತನಕ ನನಗೆ ಲೇಖನಗಳನ್ನು neutral point ಇಂದ ಬರೆದು ಅಭ್ಯಾಸ ಇರಲಿಲ್ಲ. ಈಗೀಗ ವಿಕಿಪೀಡಿಯ ದ neutral concepts ಗೆ ಇಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಧನ್ಯವಾದ.
Start a discussion about ಮನೋ ಮೂರ್ತಿ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಮನೋ ಮೂರ್ತಿ.