ಭಾನುವಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding ps:يونۍ
ಚು r2.7.2) (Robot: Removing kk:Жексенбі
೯೫ ನೇ ಸಾಲು: ೯೫ ನೇ ಸಾಲು:
[[jv:Ngaat]]
[[jv:Ngaat]]
[[ka:კვირა]]
[[ka:კვირა]]
[[kk:Жексенбі]]
[[kl:Sapaat]]
[[kl:Sapaat]]
[[km:ថ្ងៃអាទិត្យ]]
[[km:ថ្ងៃអាទិត្យ]]

೨೩:೪೪, ೩೦ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ಭಾನುವಾರ - ವಾರದ ಏಳು ದಿನಗಳಲ್ಲಿ ಒಂದು. ಈ ದಿನವು ಶನಿವಾರ ಮತ್ತು ಸೋಮವಾರ ದಿನಗಳ ನಡುವೆ ಬರುತ್ತದೆ. ಕೆಲವೆಡೆ ಇದನ್ನು ವಾರದ ಮೊದಲ ದಿನವಾಗಿ ಪರಿಗಣಿಸಿದರೆ, ಇನ್ನು ಕೆಲವೆಡೆ ವಾರದ ಕೊನೆಯ ದಿನವನ್ನಾಗಿ ಪರಿಗಣಿಸಲಾಗುತ್ತದೆ.

ಬಹುತೇಕ ದೇಶಗಳಲ್ಲಿ ಹಾಗು ಸಂಘ ಸಂಸ್ಥೆಗಳಲ್ಲಿ, ಈ ದಿನವು ಅಧಿಕೃತ ರಜಾ ದಿನವಾಗಿರುತ್ತದೆ.

ಭಾನುವಾರದ ಇನ್ನಿತರ ಹೆಸರುಗಳು

  • ರವಿವಾರ
  • ಆದಿತ್ಯವಾರ

ಸೂರ್ಯವಾರ


ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ


"https://kn.wikipedia.org/w/index.php?title=ಭಾನುವಾರ&oldid=305092" ಇಂದ ಪಡೆಯಲ್ಪಟ್ಟಿದೆ