ತಿಂಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Modifying be-x-old:Месяц (каляндар)
ಚು r2.7.3) (Robot: Modifying cv:Уйăх (вăхăт виçи)
೩೬ ನೇ ಸಾಲು: ೩೬ ನೇ ಸಾಲು:
[[ckb:مانگەکان]]
[[ckb:مانگەکان]]
[[cs:Kalendářní měsíc]]
[[cs:Kalendářní měsíc]]
[[cv:Уйăх]]
[[cv:Уйăх (вăхăт виçи)]]
[[cy:Mis]]
[[cy:Mis]]
[[da:Måned]]
[[da:Måned]]

೦೨:೫೧, ೧೮ ಜುಲೈ ೨೦೧೨ ನಂತೆ ಪರಿಷ್ಕರಣೆ

ತಿಂಗಳು ಚಂದ್ರನ ಚಲನೆಯನ್ನು ಆಧಾರಿಸಿ ಕಾಲವನ್ನು ಅಳೆಯುವ ಒಂದು ಪ್ರಮಾಣ. ಚಂದ್ರನು ಭೂಮಿಯ ಸುತ್ತ ತಿರುಗಲು ಸುಮಾರು ೨೯.೫೩ ದಿನಗಳನ್ನು ತಗೆದುಕೊಳ್ಳುತ್ತದೆ. ಈ ಆಧಾರದಲ್ಲಿ ಪ್ರಾಚೀನ ಕಾಲದಿಂದಲೂ ಹಲವು ಸಂಸ್ಕೃತಿಗಳಲ್ಲಿ ಈ ಆಧಾರದ ಮೇಲೆ ತಿಂಗಳನ್ನು ವರ್ಷದ ವಿಂಗಡನೆಯನ್ನಾಗಿ ಉಪಯೋಗಿಸಿದ್ದಾರೆ.

ಪಂಚಾಂಗದಲ್ಲಿ ತಿಂಗಳು

ಚಂದ್ರನ ಚಲನೆಯಾಧಾರಿತ ಲೆಕ್ಕವು ಪೂರ್ಣ ದಿನಕ್ಕೆ ಸಮನಾಗದಿರುವುದರಿಂದ ಹಲವು ಚಂದ್ರಾಧಾರಿತ ತಿಂಗಳುಗಳಾದ ಮೇಲೆ ಅಧಿಕ ಮಾಸವನ್ನು ಅಳವಡಿಸಬೇಕಾಗುತ್ತದೆ. ಅದಲ್ಲದೆ ವರ್ಷದ ವಿಂಗಡನೆಯು ಚಂದ್ರಾಧರಿತ ತಿಂಗಳ ಉದ್ದಕ್ಕೆ ಸರಿಹೋಗುವುದಿಲ್ಲ. ಹೀಗಾಗಿ ಹಲವು ಸಂಸ್ಕೃತಿಗಳಲ್ಲಿ ಕ್ರಮೇಣ ಸೌರಮಾನ ಪಂಚಾಂಗಗಳು ಬಳಕೆಗೆ ಬಂದವು. ಈ ಪದ್ಧತಿಯಡಿಯಲ್ಲಿ ಸೂರ್ಯನ ಚಲನೆಯ ಆಧಾರದ ಮೇಲೆ ತಿಂಗಳುಗಳನ್ನು ವಿಭಾಗಿಸಲಾಗುತ್ತದೆ.

"https://kn.wikipedia.org/w/index.php?title=ತಿಂಗಳು&oldid=282690" ಇಂದ ಪಡೆಯಲ್ಪಟ್ಟಿದೆ