ಚೀನಿ ಜನರ ಗಣರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
ಗೋಚರ
Content deleted Content added
ಚು bot: removed {{link FA}}, now given by wikidata. |
ಚುNo edit summary |
||
೫೭ ನೇ ಸಾಲು: | ೫೭ ನೇ ಸಾಲು: | ||
calling_code = 86<sup>2</sup> | |
calling_code = 86<sup>2</sup> | |
||
footnotes=<sup>1</sup> In addition to the Standard Mandarin, [[English language|English]] is co-official in [[Hong Kong]] (SAR); and correspondingly, [[Portuguese language|Portuguese]] in [[Macau]] (SAR). Similarly, several minority languages are also co-official with Standard Mandarin in minority areas, particularly, [[Uyghur language|Uyghur]] in [[Xinjiang Uyghur Autonomous Region|Xinjiang]], [[Mongolian language|Mongolian]] (Mainly Cyrillic alphabet, but some also use the Chahar alphabet) in [[Inner Mongolia Autonomous Region|Inner Mongolia]], [[Tibetan language|Tibetan]] in [[Tibet Autonomous Region|Tibet]], and [[Korean language|Korean]] in [[Yanbian Prefecture|Yanbian]], [[Jilin]].<br /><sup>2</sup> Information for mainland China only. [[Hong Kong]], [[Macau]], and territories under administration of the [[Republic of China]] (Taiwan, Quemoy, etc.) are excluded. <br /><sup>3</sup> Area rank is ''[[List of countries and outlying territories by area|disputed]]'' with the U.S. and is sometimes ranked 3rd or 4th. See [[#Geography|Geography section]]}} |
footnotes=<sup>1</sup> In addition to the Standard Mandarin, [[English language|English]] is co-official in [[Hong Kong]] (SAR); and correspondingly, [[Portuguese language|Portuguese]] in [[Macau]] (SAR). Similarly, several minority languages are also co-official with Standard Mandarin in minority areas, particularly, [[Uyghur language|Uyghur]] in [[Xinjiang Uyghur Autonomous Region|Xinjiang]], [[Mongolian language|Mongolian]] (Mainly Cyrillic alphabet, but some also use the Chahar alphabet) in [[Inner Mongolia Autonomous Region|Inner Mongolia]], [[Tibetan language|Tibetan]] in [[Tibet Autonomous Region|Tibet]], and [[Korean language|Korean]] in [[Yanbian Prefecture|Yanbian]], [[Jilin]].<br /><sup>2</sup> Information for mainland China only. [[Hong Kong]], [[Macau]], and territories under administration of the [[Republic of China]] (Taiwan, Quemoy, etc.) are excluded. <br /><sup>3</sup> Area rank is ''[[List of countries and outlying territories by area|disputed]]'' with the U.S. and is sometimes ranked 3rd or 4th. See [[#Geography|Geography section]]}} |
||
==ಚೀನಾ ಮತ್ತು ಭಾರತ ೨೦೧೭ರಲ್ಲಿ== |
|||
*ಸರಕು ತಯಾರಿಕೆ ಆರ್ಥಿಕತೆಯಲ್ಲಿ ಚೀನಾ ಈಗ ವಿಶ್ವದಲ್ಲಿ ಎಲ್ಲರನ್ನೂ ಮೀರಿಸಿದ ಹೊಸ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ. ಆ ದೇಶ ಈಗ ಬಾಹ್ಯ ಜಗತ್ತಿನತ್ತ ನೋಡುತ್ತಿದ್ದು, ಪರಹಿತ ಸಾಧನೆ ಬಗ್ಗೆ ಆಲೋಚಿಸುತ್ತಿದೆ. ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಕ್ಸಿ ಜಿನ್ ಪಿಂಗ್ ಅವರು ಮಾಡಿರುವ ಭಾಷಣವು ವಿಶ್ವ ಸಮುದಾಯಕ್ಕೆ ಹೊಸ ಸಂದೇಶ ನೀಡಿದೆ. ಜಾಗತೀಕರಣದ ಆರ್ಥಿಕತೆ ಮತ್ತು ಮುಕ್ತ ವ್ಯಾಪಾರದ ಬೆಂಬಲಕ್ಕೆ ಚೀನಾ ನಿಂತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ವಿದೇಶಿ ಸರಕುಗಳ ಆಮದು ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ವಿಧಿಸಿ ಸ್ವದೇಶಿ ಕೈಗಾರಿಕೆಗಳನ್ನು ರಕ್ಷಿಸುವ ಧೋರಣೆಯು ಒಂದರ್ಥದಲ್ಲಿ ವ್ಯಕ್ತಿಯೊಬ್ಬ ತನ್ನಷ್ಟಕ್ಕೆ ತನ್ನನ್ನು ಕತ್ತಲ ಕೋಣೆಯಲ್ಲಿ ಬಂಧಿಸಿ ಇಟ್ಟುಕೊಂಡಂತೆ ಭಾಸವಾಗುತ್ತದೆ; ಇದರಿಂದ ವ್ಯಕ್ತಿ ಮಳೆ, ಚಳಿಯಿಂದ ರಕ್ಷಣೆ ಪಡೆದುಕೊಂಡರೂ ಬೆಳಕು ಮತ್ತು ಗಾಳಿಯಿಂದಲೇ ವಂಚಿತನಾಗಬೇಕಾಗುತ್ತದೆ ಎಂದಿದ್ದಾರೆ. ಜಾಗತೀಕರಣದ ಪರ ಮಾತನಾಡುವ ಭರದಲ್ಲಿ ಜಿನ್ ಪಿಂಗ್ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಬುದ್ಧಿ ಮಾತು ಹೇಳಲೂ ಹವಣಿಸಿರುವುದು ವೇದ್ಯವಾಗುತ್ತದೆ. |
|||
*ಜಾಗತಿಕ ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ಜಾಗತಿಕ ಸಮುದಾಯವು ಶಾಂತಿಯುತವಾಗಿ ಪರಸ್ಪರ ಸಹಬಾಳ್ವೆ ನಡೆಸುವ ಅಗತ್ಯ ಹೆಚ್ಚಿರುವ ಸಂದರ್ಭದಲ್ಲಿ ಜಾಗತೀಕರಣಕ್ಕೆ ಹೆಚ್ಚು ಮಹತ್ವ ಇರುವುದನ್ನು ನಿರ್ಲಕ್ಷಿಸಲಿಕ್ಕಾಗದು. ಜಾಗತೀಕರಣದ ವಿಷಯದಲ್ಲಿ ಚೀನಾ ತಳೆದಿರುವ ಧೋರಣೆಯು ಅದರ ಆಷಾಢಭೂತಿತನವನ್ನೂ ಬಯಲುಗೊಳಿಸಿದೆ. ಮುಕ್ತ ವ್ಯಾಪಾರ ಮತ್ತು ಜಾಗತಿಕ ವ್ಯಾಪಾರ ಕಾಯ್ದೆ ಮತ್ತು ನಿಯಮಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಚೀನಾ ಪ್ರತಿಪಾದಿಸುತ್ತಿರುವುದು ಅದರ ಕಪಟತನಕ್ಕೆ ಕನ್ನಡಿ ಹಿಡಿಯುತ್ತದೆ. |
|||
*ಚೀನಾ, ಒಂದೆಡೆ ಜಾಗತಿಕ ಹೊಸ ತಂತ್ರಜ್ಞಾನದ ಶಕ್ತಿಗಳಾದ ಗೂಗಲ್, ಟ್ವಿಟರ್‌ಗಳ ಮೇಲೆ ನಿರ್ಬಂಧ ವಿಧಿಸಿದೆ. ಆಮದು ನಿರ್ಬಂಧಿಸಲು ಅನೇಕ ಕ್ರಮಗಳನ್ನೂ ಕೈಗೊಂಡಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಐಪಿಆರ್) ಕದಿಯುತ್ತಿದೆ. ತನಗೆ ಸರಿಕಂಡಾಗಲೆಲ್ಲ ವಿದೇಶಿ ಕಾರ್ಪೊರೇಟ್ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತದೆ. ಬಹುರಾಷ್ಟ್ರೀಯ ಸಂಸ್ಥೆಗಳ ಕಂಪ್ಯೂಟರ್‌ಗಳಿಂದ ಮಾಹಿತಿ ಕದಿಯುತ್ತಿದೆ. ತನ್ನ ‘ಸಾಗರ ಭಯೋತ್ಪಾದನೆ’ ವಿಸ್ತರಿಸಲು ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸುವ ಯಕ್ಷಿಣಿಯನ್ನೂ ಮಾಡುತ್ತದೆ. ಪಾಕಿಸ್ತಾನದ ಉಗ್ರ ಮಸೂದ್ ಅಜರ್‌ನಂತಹ ಜಾಗತಿಕ ಭಯೋತ್ಪಾದಕನನ್ನು ತುಂಬು ಹೃದಯದಿಂದ ಬೆಂಬಲಿಸುತ್ತದೆ. |
|||
*ತನ್ನೊಳಗೆ ಇಷ್ಟೆಲ್ಲ ಕಪಟತನ ತುಂಬಿಕೊಂಡಿದ್ದರೂ, ಚೀನಾವು ಜಾಗತೀಕರಣದ ಪರವಾಗಿ ದೊಡ್ಡ ದನಿಯಲ್ಲಿ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ವಿಶ್ವದ ಅನೇಕ ಶಕ್ತ ರಾಷ್ಟ್ರಗಳು ಜಾಗತೀಕರಣದಿಂದ ಹಿಂದೆ ಸರಿಯುವ ಮಾತು ಆಡುತ್ತಿರುವಾಗ ಚೀನಾ, ಜಾಗತೀಕರಣದ ಪ್ರಯೋಜನಗಳ ಬಗ್ಗೆ ದೊಡ್ಡದಾಗಿ ದನಿ ಎತ್ತಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಕ್ಸಿ ಜಿನ್ ಪಿಂಗ್ ಅವರ ಭಾಷಣವು, ಚೀನಾ ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಇರಾದೆಯನ್ನು ಸ್ಪಷ್ಟಪಡಿಸುತ್ತದೆ. |
|||
*ನೆರೆಹೊರೆಯಲ್ಲಿಯೇ ಇರುವ ಮತ್ತು ನಮಗೆ ಸೇರಿದ ಭೂಭಾಗದ ಮೇಲೆ ಚೀನಾ ಈಗಲೂ ತನ್ನ ಹಕ್ಕು ಸ್ಥಾಪಿಸಲು ಹವಣಿಸುತ್ತಲೇ ಇದೆ. ಜಿನ್‌ಪಿಂಗ್ ಅವರು ತಮ್ಮ ಭಾಷಣದಲ್ಲಿ, ಯುರೊ ಏಷ್ಯಾ ಮತ್ತು ಚೀನಾದ ಮಧ್ಯೆ ರಸ್ತೆ ಸಂಪರ್ಕದ ವ್ಯಾಪಾರ ವಹಿವಾಟು ಉತ್ತೇಜಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸಮಾವೇಶದ ಇತರ ವೇದಿಕೆಗಳಲ್ಲಿ ಮಾತನಾಡಿರುವ ಚೀನಾದ ಪ್ರತಿನಿಧಿಗಳು, 64 ದೇಶಗಳನ್ನು ಒಳಗೊಂಡ 100 ವರ್ಷಗಳ ಯೋಜನೆ ಬಗ್ಗೆ ವಿವರ ಮುಂದಿಟ್ಟಿದ್ದಾರೆ. ಈ ಸಲಹೆಗಳನ್ನು ನೋಡಿದರೆ, ಚೀನಾ, ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆಗಿಂತ (ನ್ಯಾಟೊ) ದೊಡ್ಡದಾದ ಸಂಘಟನೆ ಅಸ್ತಿತ್ವಕ್ಕೆ ತರುವ ಕನಸು ಹೊಂದಿರುವುದು ಸ್ಪಷ್ಟಗೊಳ್ಳುತ್ತದೆ.<ref>[http://www.prajavani.net/news/article/2017/01/22/467487.html ಶೇಖರ್ ಗುಪ್ತ;ಚೀನಾ ಎಂಬ ಆಷಾಢಭೂತಿ;22 Jan, 2017]</ref> |
|||
==ಉಲ್ಲೇಖ== |
|||
[[ವರ್ಗ:ಏಷ್ಯಾ ಖಂಡ]] |
[[ವರ್ಗ:ಏಷ್ಯಾ ಖಂಡ]] |
೨೩:೩೮, ೨೯ ಜನವರಿ ೨೦೧೭ ನಂತೆ ಪರಿಷ್ಕರಣೆ
ಚೀನಿ ಜನರ ಗಣರಾಜ್ಯ 中华人民共和国 中華人民共和國 ಜಾಂಗ್‍ಹುಆ ರೆನ್ಮಿನ್ ಗೋಂಘೆಗುಓ | |
---|---|
Flag | |
Motto: (ಯಾವುದೂ ಇಲ್ಲ) | |
Anthem: 义勇军进行曲 (translated to March of the Volunteers) | |
Capital | ಬೀಜಿಂಗ್ |
Largest city | ಶಾಂಘೈ |
Official languages | ಸಾಮಾನ್ಯ ಮ್ಯಾಂಡರಿನ್1,ಚೈನೀಸ್ |
Government | ಸಮಾಜವಾದಿ ಗಣರಾಜ್ಯ2 |
ಹು ಜಿನ್ಟಾವ್ | |
• ಪ್ರಧಾನಿ | ವೆನ್ ಜಿಯಬಾವ್ |
ಸ್ಥಾಪನೆ | |
ಕ್ರಿ.ಪೂ. ೨೨೦೫ | |
ಕ್ರಿ.ಪೂ. ೨೨೧ | |
ಅಕ್ಟೋಬರ್ ೧೦, ೧೯೧೧ | |
• ಗಣರಾಜ್ಯದ ಘೋಷಣೆ | ಅಕ್ಟೋಬರ್ ೧, ೧೯೪೯ |
• Water (%) | 2.8%2 |
Population | |
• 2005 estimate | 1,315,844,000 (1st) |
• 2000 census | 1,242,612,226 |
GDP (PPP) | 2005 estimate |
• Total | $8.859 trillion2 (2nd) |
• Per capita | $7,2042 (84th) |
HDI (2003) | 0.755 high · 85th |
Time zone | UTC+8 |
• Summer (DST) | UTC+8 |
Calling code | 862 |
Internet TLD | .cn2 |
1 In addition to the Standard Mandarin, English is co-official in Hong Kong (SAR); and correspondingly, Portuguese in Macau (SAR). Similarly, several minority languages are also co-official with Standard Mandarin in minority areas, particularly, Uyghur in Xinjiang, Mongolian (Mainly Cyrillic alphabet, but some also use the Chahar alphabet) in Inner Mongolia, Tibetan in Tibet, and Korean in Yanbian, Jilin. 2 Information for mainland China only. Hong Kong, Macau, and territories under administration of the Republic of China (Taiwan, Quemoy, etc.) are excluded. 3 Area rank is disputed with the U.S. and is sometimes ranked 3rd or 4th. See Geography section |
ಚೀನಾ ಮತ್ತು ಭಾರತ ೨೦೧೭ರಲ್ಲಿ
- ಸರಕು ತಯಾರಿಕೆ ಆರ್ಥಿಕತೆಯಲ್ಲಿ ಚೀನಾ ಈಗ ವಿಶ್ವದಲ್ಲಿ ಎಲ್ಲರನ್ನೂ ಮೀರಿಸಿದ ಹೊಸ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ. ಆ ದೇಶ ಈಗ ಬಾಹ್ಯ ಜಗತ್ತಿನತ್ತ ನೋಡುತ್ತಿದ್ದು, ಪರಹಿತ ಸಾಧನೆ ಬಗ್ಗೆ ಆಲೋಚಿಸುತ್ತಿದೆ. ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಕ್ಸಿ ಜಿನ್ ಪಿಂಗ್ ಅವರು ಮಾಡಿರುವ ಭಾಷಣವು ವಿಶ್ವ ಸಮುದಾಯಕ್ಕೆ ಹೊಸ ಸಂದೇಶ ನೀಡಿದೆ. ಜಾಗತೀಕರಣದ ಆರ್ಥಿಕತೆ ಮತ್ತು ಮುಕ್ತ ವ್ಯಾಪಾರದ ಬೆಂಬಲಕ್ಕೆ ಚೀನಾ ನಿಂತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ವಿದೇಶಿ ಸರಕುಗಳ ಆಮದು ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ವಿಧಿಸಿ ಸ್ವದೇಶಿ ಕೈಗಾರಿಕೆಗಳನ್ನು ರಕ್ಷಿಸುವ ಧೋರಣೆಯು ಒಂದರ್ಥದಲ್ಲಿ ವ್ಯಕ್ತಿಯೊಬ್ಬ ತನ್ನಷ್ಟಕ್ಕೆ ತನ್ನನ್ನು ಕತ್ತಲ ಕೋಣೆಯಲ್ಲಿ ಬಂಧಿಸಿ ಇಟ್ಟುಕೊಂಡಂತೆ ಭಾಸವಾಗುತ್ತದೆ; ಇದರಿಂದ ವ್ಯಕ್ತಿ ಮಳೆ, ಚಳಿಯಿಂದ ರಕ್ಷಣೆ ಪಡೆದುಕೊಂಡರೂ ಬೆಳಕು ಮತ್ತು ಗಾಳಿಯಿಂದಲೇ ವಂಚಿತನಾಗಬೇಕಾಗುತ್ತದೆ ಎಂದಿದ್ದಾರೆ. ಜಾಗತೀಕರಣದ ಪರ ಮಾತನಾಡುವ ಭರದಲ್ಲಿ ಜಿನ್ ಪಿಂಗ್ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಬುದ್ಧಿ ಮಾತು ಹೇಳಲೂ ಹವಣಿಸಿರುವುದು ವೇದ್ಯವಾಗುತ್ತದೆ.
- ಜಾಗತಿಕ ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ಜಾಗತಿಕ ಸಮುದಾಯವು ಶಾಂತಿಯುತವಾಗಿ ಪರಸ್ಪರ ಸಹಬಾಳ್ವೆ ನಡೆಸುವ ಅಗತ್ಯ ಹೆಚ್ಚಿರುವ ಸಂದರ್ಭದಲ್ಲಿ ಜಾಗತೀಕರಣಕ್ಕೆ ಹೆಚ್ಚು ಮಹತ್ವ ಇರುವುದನ್ನು ನಿರ್ಲಕ್ಷಿಸಲಿಕ್ಕಾಗದು. ಜಾಗತೀಕರಣದ ವಿಷಯದಲ್ಲಿ ಚೀನಾ ತಳೆದಿರುವ ಧೋರಣೆಯು ಅದರ ಆಷಾಢಭೂತಿತನವನ್ನೂ ಬಯಲುಗೊಳಿಸಿದೆ. ಮುಕ್ತ ವ್ಯಾಪಾರ ಮತ್ತು ಜಾಗತಿಕ ವ್ಯಾಪಾರ ಕಾಯ್ದೆ ಮತ್ತು ನಿಯಮಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಚೀನಾ ಪ್ರತಿಪಾದಿಸುತ್ತಿರುವುದು ಅದರ ಕಪಟತನಕ್ಕೆ ಕನ್ನಡಿ ಹಿಡಿಯುತ್ತದೆ.
- ಚೀನಾ, ಒಂದೆಡೆ ಜಾಗತಿಕ ಹೊಸ ತಂತ್ರಜ್ಞಾನದ ಶಕ್ತಿಗಳಾದ ಗೂಗಲ್, ಟ್ವಿಟರ್‌ಗಳ ಮೇಲೆ ನಿರ್ಬಂಧ ವಿಧಿಸಿದೆ. ಆಮದು ನಿರ್ಬಂಧಿಸಲು ಅನೇಕ ಕ್ರಮಗಳನ್ನೂ ಕೈಗೊಂಡಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಐಪಿಆರ್) ಕದಿಯುತ್ತಿದೆ. ತನಗೆ ಸರಿಕಂಡಾಗಲೆಲ್ಲ ವಿದೇಶಿ ಕಾರ್ಪೊರೇಟ್ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತದೆ. ಬಹುರಾಷ್ಟ್ರೀಯ ಸಂಸ್ಥೆಗಳ ಕಂಪ್ಯೂಟರ್‌ಗಳಿಂದ ಮಾಹಿತಿ ಕದಿಯುತ್ತಿದೆ. ತನ್ನ ‘ಸಾಗರ ಭಯೋತ್ಪಾದನೆ’ ವಿಸ್ತರಿಸಲು ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸುವ ಯಕ್ಷಿಣಿಯನ್ನೂ ಮಾಡುತ್ತದೆ. ಪಾಕಿಸ್ತಾನದ ಉಗ್ರ ಮಸೂದ್ ಅಜರ್‌ನಂತಹ ಜಾಗತಿಕ ಭಯೋತ್ಪಾದಕನನ್ನು ತುಂಬು ಹೃದಯದಿಂದ ಬೆಂಬಲಿಸುತ್ತದೆ.
- ತನ್ನೊಳಗೆ ಇಷ್ಟೆಲ್ಲ ಕಪಟತನ ತುಂಬಿಕೊಂಡಿದ್ದರೂ, ಚೀನಾವು ಜಾಗತೀಕರಣದ ಪರವಾಗಿ ದೊಡ್ಡ ದನಿಯಲ್ಲಿ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ವಿಶ್ವದ ಅನೇಕ ಶಕ್ತ ರಾಷ್ಟ್ರಗಳು ಜಾಗತೀಕರಣದಿಂದ ಹಿಂದೆ ಸರಿಯುವ ಮಾತು ಆಡುತ್ತಿರುವಾಗ ಚೀನಾ, ಜಾಗತೀಕರಣದ ಪ್ರಯೋಜನಗಳ ಬಗ್ಗೆ ದೊಡ್ಡದಾಗಿ ದನಿ ಎತ್ತಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಕ್ಸಿ ಜಿನ್ ಪಿಂಗ್ ಅವರ ಭಾಷಣವು, ಚೀನಾ ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಇರಾದೆಯನ್ನು ಸ್ಪಷ್ಟಪಡಿಸುತ್ತದೆ.
- ನೆರೆಹೊರೆಯಲ್ಲಿಯೇ ಇರುವ ಮತ್ತು ನಮಗೆ ಸೇರಿದ ಭೂಭಾಗದ ಮೇಲೆ ಚೀನಾ ಈಗಲೂ ತನ್ನ ಹಕ್ಕು ಸ್ಥಾಪಿಸಲು ಹವಣಿಸುತ್ತಲೇ ಇದೆ. ಜಿನ್‌ಪಿಂಗ್ ಅವರು ತಮ್ಮ ಭಾಷಣದಲ್ಲಿ, ಯುರೊ ಏಷ್ಯಾ ಮತ್ತು ಚೀನಾದ ಮಧ್ಯೆ ರಸ್ತೆ ಸಂಪರ್ಕದ ವ್ಯಾಪಾರ ವಹಿವಾಟು ಉತ್ತೇಜಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸಮಾವೇಶದ ಇತರ ವೇದಿಕೆಗಳಲ್ಲಿ ಮಾತನಾಡಿರುವ ಚೀನಾದ ಪ್ರತಿನಿಧಿಗಳು, 64 ದೇಶಗಳನ್ನು ಒಳಗೊಂಡ 100 ವರ್ಷಗಳ ಯೋಜನೆ ಬಗ್ಗೆ ವಿವರ ಮುಂದಿಟ್ಟಿದ್ದಾರೆ. ಈ ಸಲಹೆಗಳನ್ನು ನೋಡಿದರೆ, ಚೀನಾ, ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆಗಿಂತ (ನ್ಯಾಟೊ) ದೊಡ್ಡದಾದ ಸಂಘಟನೆ ಅಸ್ತಿತ್ವಕ್ಕೆ ತರುವ ಕನಸು ಹೊಂದಿರುವುದು ಸ್ಪಷ್ಟಗೊಳ್ಳುತ್ತದೆ.[೧]