ವಿಷಯಕ್ಕೆ ಹೋಗು

ವಿಳಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಳಾಸವು, ಬಹುತೇಕ ಮಿಶ್ರ ಶೈಲಿಯಲ್ಲಿ ತೋರಿಸುವ, ಒಂದು ಕಟ್ಟಡ, ಅಪಾರ್ಟ್‌ಮೆಂಟ್, ಅಥವಾ ಇತರ ಸಂಕೀರ್ಣ ಅಥವಾ ಜಮೀನನ್ನು ವರ್ಣಿಸಲು ಬಳಸಲಾಗುವ, ಸಾಮಾನ್ಯವಾಗಿ ರಾಜಕೀಯ ಗಡಿರೇಖೆಗಳು ಮತ್ತು ರಸ್ತೆ ಹೆಸರುಗಳು, ಜೊತೆಗೆ ಮನೆ ಅಥವಾ ಅಪಾರ್ಟ್‌ಮೆಂಟ್ ಸಂಖ್ಯೆಗಳಂತಹ ಇತರ ಗುರುತುಚಿಹ್ನೆಗಳನ್ನು ಬಳಸುವ ಮಾಹಿತಿಯ ಒಂದು ಸಂಗ್ರಹ. ಕೆಲವು ವಿಳಾಸಗಳು ಅಂಚೆ ಮತ್ತು ಭಾಂಗಿಗಳ ಸಾಗಣೆಗೆ ನೆರವಾಗಲು ಝಿಪ್ ಕೋಡ್ ಅಥವಾ ಪಿನ್‌ಕೋಡ್‌ನಂತಹ ವಿಶೇಷ ಸಂಕೇತಗಳನ್ನೂ ಹೊಂದಿರುತ್ತವೆ. ಭೌತಿಕವಾಗಿ ಒಂದು ಕಟ್ಟಡವನ್ನು, ವಿಶೇಷವಾಗಿ ಅನೇಕ ಕಟ್ಟಡಗಳು ಮತ್ತು ರಸ್ತೆಗಳಿರುವ ಒಂದು ನಗರದಲ್ಲಿ ಒಂದು ನಿರ್ದಿಷ್ಟ ಕಟ್ಟಡವನ್ನು, ಗುರುತಿಸಲು ಒಂದು ಸಾಧನವನ್ನು ಒದಗಿಸುವುದು ವಿಳಾಸಗಳ ಹಲವಾರು ಕ್ರಿಯೆಗಳ ಪೈಕಿ ಒಂದು."https://kn.wikipedia.org/w/index.php?title=ವಿಳಾಸ&oldid=1091121" ಇಂದ ಪಡೆಯಲ್ಪಟ್ಟಿದೆ