ಅಪಾರ್ಟ್‌ಮಂಟ್
ಗೋಚರ
(ಅಪಾರ್ಟ್‌ಮೆಂಟ್ ಇಂದ ಪುನರ್ನಿರ್ದೇಶಿತ)
ಅಪಾರ್ಟ್‌ಮಂಟ್, ಅಥವಾ ಫ್ಲ್ಯಾಟ್, ಒಂದು ಕಟ್ಟಡದ ಒಂದು ಭಾಗವನ್ನು ಮಾತ್ರ ವ್ಯಾಪಿಸುವ ಒಂದು ಸರ್ವಾನುಕೂಲಸಹಿತವಾದ ಗೃಹ ಘಟಕ. ಅಂತಹ ಕಟ್ಟಡವನ್ನು ಅಪಾರ್ಟ್‌ಮಂಟ್ ಕಟ್ಟಡವೆಂದು ಕರೆಯಬಹುದು, ವಿಶೇಷವಾಗಿ ಅದು ಬಾಡಿಗೆಗಾಗಿ ಹಲವು ಅಪಾರ್ಟ್‌ಮಂಟ್‌ಗಳನ್ನು ಹೊಂದಿರುವಾಗ. ಅಪಾರ್ಟ್‌ಮಂಟ್‌ಗಳು ಒಬ್ಬ ಮಾಲೀಕನ ಒಡೆತನದಲ್ಲಿರಬಹುದು ಅಥವಾ ಬಾಡಿಗೆದಾರರು ಅವುಗಳನ್ನು ಬಾಡಿಗೆಗೆ ತೆಗೆದುಕೊಂಡಿರಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |