ಅಂಚೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: {{{1}}}
ಚಾಮುಂಡಿ ಬೆಟ್ಟದ ಅಂಚೆ ಕಛೇರಿ.

ಅಂಚೆ ಪತ್ರಗಳನ್ನು ಮತ್ತು ಚಿಕ್ಕ ಪುಟ್ಟ ಪೊಟ್ಟಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಒಂದು ವ್ಯವಸ್ಥೆ. ಅಂಚೆ ವ್ಯವಸ್ಥೆಗಳು ಹೆಚ್ಚಾಗಿ ಸರಕಾರಿ ವ್ಯವಸ್ಥೆಗಳಾಗಿರುತ್ತವೆ. ಈ ಸಾಗುವಣೆಗೆ ಶುಲ್ಕ ನೀಡಿರುವ ಗುರುತಾಗಿ ಸಾಮಾನ್ಯವಾಗಿ ಅಂಚೆ ಚೀಟಿಗಳನ್ನು ಪತ್ರಕ್ಕೆ ಲಗತ್ತಿಸಲಾಗುತ್ತದೆ.

ಅಂಚೆ ಚೀಟಿ
"https://kn.wikipedia.org/w/index.php?title=ಅಂಚೆ&oldid=680594" ಇಂದ ಪಡೆಯಲ್ಪಟ್ಟಿದೆ