ವಿಲಿಯಮ್ ಹೋಲ್ಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಲಿಯಮ್ ಹೋಲ್ಡನ್

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ವಿಲಿಯಮ್ ಫ್ರ್ಯಾಂಕ್ಲಿನ್ ಬೀಡ್ಲ್ ಜೂನಿಯರ್
ವಿಲಿಯಮ್ ಫ್ರ್ಯಾಂಕ್ಲಿನ್ ಬೀಡ್ಲ್, ಜೂ.

(೧೯೧೮-೦೪-೧೭)೧೭ ಏಪ್ರಿಲ್ ೧೯೧೮
ಓ'ಫಲ್ಲೊನ್ ಇಲಿನಾಯ್ಸ್, ಅಮೇರಿಕ
ನಿಧನ November 12, 1981(1981-11-12) (aged 63)
ಸ್ಯಾಂಟ ಮೋನಿಕ, ಕ್ಯಾಲಿಫೋರ್ನಿಯ, ಅಮೇರಿಕ
ವೃತ್ತಿ ನಟ
ವರ್ಷಗಳು ಸಕ್ರಿಯ ೧೯೩೯-೧೯೮೧
ಪತಿ/ಪತ್ನಿ ಬ್ರೆಂಡ ಮಾರ್ಷಲ್ (೧೯೪೧-೧೯೭೧)


ವಿಲಿಯಮ್ ಹೋಲ್ಡನ್ (ಏಪ್ರಿಲ್ ೧೭ ೧೯೧೮ - ನವೆಂಬರ್ ೧೨ ೧೯೮೧) ಅಕ್ಯಾಡೆಮಿ ಪ್ರಶಸ್ತಿ ವಿಜೇತ ಪ್ರಸಿದ್ದ ಹಾಲಿವುಡ್ ನಟ. ೧೯೫೦ರ ದಶಕದಲ್ಲಿ ಇವರು ಅಮೇರಿಕದ ಅತ್ಯಂತ ಜನಪ್ರಿಯ ಸಿನಿಮಾ ತಾರೆಯಾಗಿದ್ದರು. ಇವರು ದ ಬ್ರಿಡ್ಜ್ ಆನ್ ದ ರಿವರ್ ಖುವಾಯ್, ದ ವರ್ಲ್ಡ್ ಆಫ್ ಸೂಝಿಯಾಂಗ್ ಮತ್ತು ಇನ್ನೂ ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]