ವಿಷಯಕ್ಕೆ ಹೋಗು

ವಿಟ್ಟಲ್ ರಾಮಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಟ್ಟಲ್ ರಾಮಮೂರ್ತಿ
ಹಿನ್ನೆಲೆ ಮಾಹಿತಿ
ಜನನಧರ್ಮಸ್ಥಳ,ಕರ್ನಾಟಕ
ಮೂಲಸ್ಥಳಭಾರತ
ಸಂಗೀತ ಶೈಲಿಕರ್ನಾಟಕ ಸಂಗೀತ
ವೃತ್ತಿಪಿಟೀಲು ವಾದಕ
ವಾದ್ಯಗಳುಪಿಟೀಲು
ಅಧೀಕೃತ ಜಾಲತಾಣviolinvittal.com

ವಿಟ್ಟಲ್ ರಾಮಮೂರ್ತಿ ಕರ್ನಾಟಕ ಸಂಗೀತದ ಹೆಸರಾಂತ ಪಿಟೀಲು ವಾದಕರು.ಇವರು ಸಹವಾದ್ಯಕಾರರಾಗಿ,ತನಿ ವಾದಕರಾಗಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಪ್ರಥಮ ದರ್ಜೆಯ ಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ.ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿರುವುದಲ್ಲದೆ, ರೇಡಿಯೋ ಮತ್ತು ದೂರದರ್ಶನದಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]