ವಿಷಯಕ್ಕೆ ಹೋಗು

ವಿಜಿ ಪ್ರಕಾಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಿ ಪ್ರಕಾಶ್
ಹುಟ್ಟು
ವಿಜಯಲಕ್ಷ್ಮಿ

ಉದ್ಯೋಗಭರತ ನಾಟ್ಯ ನೃತ್ಯಗಾರ್ತಿ
ಪ್ರಶಸ್ತಿಗಳುದೇವದಾಸಿ ರಾಷ್ಟ್ರೀಯ ಪ್ರಶಸ್ತಿ ೨೦೧೪, ಕೇರಳ ಸಂಗತ ನಾಟಕ ಅಕಾಡೆಮಿ ಪ್ರಶಸ್ತಿ ೨೦೧೩
ವೆಬ್‌ಸೈಟ್Official website


ಜನಪ್ರಿಯವಾಗಿ ವಿಜಿ ಪ್ರಕಾಶ್ ಎಂದು ಕರೆಯಲ್ಪಡುವ ವಿಜಯ ಲಕ್ಷ್ಮಿ ಪ್ರಕಾಶ್ ಅವರು ಭಾರತೀಯ ಭರತ ನಾಟ್ಯ ನೃತ್ಯಗಾರ್ತಿ, ಬೋಧಕಿ ಹಾಗೂ ನೃತ್ಯ ಸಂಯೋಜಕಿ. [] ಇವರು ಶಕ್ತಿ ನೃತ್ಯ ಕಂಪನಿ ಮತ್ತು ಶಕ್ತಿ ಸ್ಕೂಲ್ ಆಫ್ ಭರತ ನಾಟ್ಯಂನ ಸ್ಥಾಪಕರು. ವಿಜಯಲಕ್ಷ್ಮಿ ಪ್ರಕಾಶ್ ಅವರು ೧೯೭೬ ರಿಂದ ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Roots intact". The Hindu. Archived from the original on 11 November 2007. Retrieved 31 July 2010.

ಬಾಹ್ಯ ಕೊಂಡಿಗಳು

[ಬದಲಾಯಿಸಿ]