ವಿಷಯಕ್ಕೆ ಹೋಗು

ವಿಜಯ್ ಸಿಂಗ್ ಚೌಹಾಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ್ ಸಿಂಗ್ ಚೌಹಾಣ್
ವೈಯುಕ್ತಿಕ ಮಾಹಿತಿ
ಸ್ಥಳೀಯ ಹೆಸರುವಿಜಯ್
ರಾಷ್ರೀಯತೆಭಾರತೀಯ
ಜನನ (1949-01-21) ೨೧ ಜನವರಿ ೧೯೪೯ (ವಯಸ್ಸು ೭೫)
ಜೈತ್ಪುರ ಕಲಾನ್, ಉತ್ತರ ಪ್ರದೇಶ, ಭಾರತ
ನಿವಾಸಲಕ್ನೋ, ಉತ್ತರ ಪ್ರದೇಶ, ಭಾರತ
Sport
ದೇಶಭಾರತ
ಕ್ರೀಡೆಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟಿಕ್ಸ್
ಸ್ಪರ್ಧೆಗಳು(ಗಳು)ಡೆಕಾಥ್ಲಾನ್
ನಿವೃತ್ತಿನಿರ್ದೇಶಕರು ಉತ್ತರ ಪ್ರದೇಶದ ಕ್ರೀಡಾ ಸರ್ಕಾರ

ವಿಜಯ್ ಸಿಂಗ್ ಚೌಹಾಣ್ (ಜನನ ೨೧ ಜನವರಿ ೧೯೪೯) ಉತ್ತರ ಪ್ರದೇಶ ರಾಜ್ಯದಲ್ಲಿ ಜನಿಸಿದರು.[] ಅವರು ೧೯೭೪ರ ಏಷ್ಯನ್ ಗೇಮ್ಸ್‌ನ ಡೆಕಾಥ್ಲಾನ್‌ನಲ್ಲಿ ಚಿನ್ನದ ಪದಕ ಗೆದ್ದ ಮಾಜಿ ಭಾರತೀಯ ಅಥ್ಲೆಟಿಕ್ಸ್. ಅವರು ೧೯೭೨ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜೀವನಶೈಲಿ

[ಬದಲಾಯಿಸಿ]

ವಿಜಯ್ ಸಿಂಗ್ ಚೌಹಾಣ್ ಮಾಜಿ ಭಾರತೀಯ ಕ್ರೀಡಾಪಟು. ಇವರು ೧೯೪೯ರಲ್ಲಿ ಭಾರತಉತ್ತರ ಪ್ರದೇಶದಲ್ಲಿ ಜನಿಸಿದರು. ಉದ್ದ ಜಿಗಿತದಲ್ಲಿ ಹೆಸರುವಾಸಿಯಾದ ಇವರು ೧೯೭೨ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.[] ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಅರ್ಜುನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಸಾಧನೆಗಳು

[ಬದಲಾಯಿಸಿ]

ಅವರು ಬೆಂಗಳೂರಿನ ರಾಷ್ಟ್ರೀಯ ಓಪನ್ ಮೀಟ್‍ನಲ್ಲಿ ತಮ್ಮನ್ನು ಗುರುತು ಮಾಡಿಕೊಂಡರು. ಮತ್ತು ೧೯೭೦ರಲ್ಲಿ ಡೆಕಾಥ್ಲಾನ್ನಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ರಚಿಸಿದರು ಮತ್ತು ಸ್ಕಾಟ್ಲ್ಯಾಂಡ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಲ್ಲಿ ಭಾಗವಹಿಸಿದ್ದರು. ೧೯೭೧ ರಲ್ಲಿ ಕೌಲಾಲಂಪುರ್ನಲ್ಲಿನ ಏಷ್ಯನ್ ಅಥ್ಲೆಟಿಕ್ ಮೀಟ್‍ನಲ್ಲಿ ಅವರು ೧.೧೦ ಮೀಟರ್ ಹರ್ಡಲ್ಸ್ ಅಲ್ಲಿ ಚಿನ್ನದ ಪದಕವನ್ನು ಗೆದ್ದರು.[] ಇವರು ಲಕ್ನೋದಲ್ಲಿನ ಕ್ರೀಡಾ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು ಮತ್ತು ಡೆಹರೆ ಡನ್ನ ಕ್ರೀಡಾ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರಾಗಿದ್ದರು. ಇವರು ಹಿಂದಿ ಭಾಷೆಯಲ್ಲಿ ಬರೆಯಲಾದ "ಅಥ್ಲೆಟಿಕ್ಸ್ ಅಂಡ್ ಗೇಮ್ಸ್" ಎಂಬ ಕೃತಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Vijay Singh Chauhan bio". Sportsreference.com. Archived from the original on 2020-04-17.
  2. https://alchetron.com/Vijay-Singh-Chauhan
  3. https://www.bhaskar.com/local/rajasthan/jaipur/dudu/news/vijay-singh-chauhan-took-over-the-post-of-additional-chief-executive-131798289.html
  4. https://www.livehindustan.com/uttar-pradesh/moradabad/story-kshatriya-mahasabha-welcomed-dr-vijay-singh-chauhan-9347348.html