ವಿಜಯನಾರಾಯಣ ದೇವಸ್ಥಾನ, ಗುಂಡ್ಲುಪೇಟೆ
ಗೋಚರ
ವಿಜಯ ನಾರಾಯಣ ಸ್ವಾಮಿ ದೇವಸ್ಥಾನ | |
---|---|
ಹಿಂದೂ ದೇವಾಲಯ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಾಮರಾಜನಗರ ಜಿಲ್ಲೆ |
Languages | |
ಸಮಯ ವಲಯ | ಯುಟಿಸಿ+5:30 (IST) |
ISO 3166 code | IN-KA |
ವಿಜಯನಾರಾಯಣ ದೇವಸ್ಥಾನ ಭಾರತದ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿದೆ. ಈ ದೇವಾಲಯವು ಪಶ್ಚಿಮ ಗಂಗ ರಾಜಮನೆತನಕೇ ಸೇರಿದೆ. ಈ ದೇವಾಲಯ 10 ನೇ ಶತಮಾನಕ್ಕೂ ಹಿಂದಿನದು, ಪಶ್ಚಿಮ ಗಂಗರ ನಂತರ ಬೇರೆ ರಾಜ್ಯಗಳಿಂದ ಕೂಡ ನಿರಂತರ ಪ್ರೋತ್ಸಾಹವನ್ನು ಪಡೆದಿದೆ.ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನು ನಾರಾಯಣನ (ಅಥವಾ ವಿಷ್ಣು ) ಸ್ವರೂಪವಾದ ವಿಜಯನಾರಾಯಣ ದೇವರ ಪೂಜೆ ಪ್ರತಿಷ್ಠಾಪನೆಗಳಿಗೆ ಕಾರಣನಾಗಿರುತ್ತಾರೆ . [೧]
- ↑ "Sri Vijayanarayana temple". Archaeological Survey of India, Bengaluru Circle. Archaeological Survey of India. Archived from the original on 14 ಏಪ್ರಿಲ್ 2013. Retrieved 7 July 2012.
ಉಲ್ಲೇಖಗಳು
[ಬದಲಾಯಿಸಿ]- "Vijayanarayana temple". Archaeological Survey of India, Bengaluru Circle. Archaeological Survey of India. Archived from the original on 14 ಏಪ್ರಿಲ್ 2013. Retrieved 7 July 2012.