ವಿಕ್ರಂ (ಚಲನಚಿತ್ರ)
ಗೋಚರ
ವಿಕ್ರಂ (ಚಲನಚಿತ್ರ) | |
---|---|
ವಿಕ್ರಂ | |
ನಿರ್ದೇಶನ | ಶ್ರೀಕಾಂತ್ ಕುಲಕರ್ಣಿ |
ನಿರ್ಮಾಪಕ | ಗುರುದತ್ ಮುಸುರಿ |
ಪಾತ್ರವರ್ಗ | ಪ್ರಭಾಕರ್ ಚಂದ್ರಿಕ |
ಸಂಗೀತ | ಶಂಕರ್ ಗಣೇಶ್ |
ಛಾಯಾಗ್ರಹಣ | ಕೆ.ಸುಂದರನಾಥ ಸುವರ್ಣ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಮುಸುರಿ ಪ್ರೊಡಕ್ಷನ್ಸ್ |
ವಿಕ್ರಂ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ವಿಕ್ರಂ ಚಿತ್ರವು ೧೯೯೩ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಶ್ರೀಕಾಂತ್ ಕುಲಕರ್ಣಿರವರು ನಿರ್ದೇಶಿಸಿದ್ದಾರೆ. ಗುರುದತ್ ಮುಸುರಿರವರು ಈ ಚಿತ್ರದ ನಿರ್ಮಾಪಣೆಯನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ನಾಯಕನ ಪಾತ್ರದಲ್ಲಿ ಮತ್ತು ಚಂದ್ರಿಕ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ನಟಿಸಿರುವವರು
[ಬದಲಾಯಿಸಿ]- ಪ್ರಭಾಕರ್
- ಚಂದ್ರಿಕ