ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೪೭
ಗೋಚರ
ಚೆನ್ನಾಗಿ ಬರೆಯಲ್ಪಟ್ಟಿದೆ. ಆದರೆ ವಿಕಿಲಿಂಕ್, ಇನ್ಫೊಬಾಕ್ಸ್ ಮತ್ತು ಚಿತ್ರಗಳ ಅಳವಡಣೆ ಆಗಬೇಕಾಗಿದೆ. ಸ್ವಲ್ಪ formatting ಮತ್ತು copyediting ಕೂಡ ಬೇಕೆನಿಸುತ್ತದೆ. ಇವೆಲ್ಲ ಒಂದು ವಾರದಲ್ಲಿ ಸುಲಭವಾಗಿ ಮುಗಿಸಬಹುದು. ಶುಶ್ರುತ \ಮಾತು \ಕತೆ ೦೮:೫೦, ೨೬ ಏಪ್ರಿಲ್ ೨೦೦೮ (UTC)
(sunkadavar ೦೦:೩೫, ೧೫ ಮೇ ೨೦೦೮ (UTC)) ಈಗತಾನೇ ನಿಧನರಾದ, ಹಾಲಿವುಡ್ ಚಿತ್ರರಂಗದ ಅದ್ಭುತ ನಟನಾ ಚಾತುರ್ಯಹಾಗೂ ನಡವಳಿಕೆಯಿಂದ ವಿಶ್ವಕ್ಕೇ ಮಾದರಿಯಾಗಿದ್ದ, ಮಾನವತಾವಾದಿ, ಚಾರ್ಲ್ ಟನ್ ಹೇಸ್ಟನ್ ರವರ ಬಗ್ಗೆ ಲೇಖನ ತಯಾರಾಗಿದೆ. ಬಹುಶಃ ಅವರ ಒಳ್ಳೇತನ ಟನ್, ಗಳಷ್ಟಿರಬಹುದೇ ?!
(sunkadavar ೧೨:೧೨, ೧೯ ಮೇ ೨೦೦೮ (UTC)) ಚಾರ್ಲ್ಟನ್ ಹೇಸ್ಟನ್ ಅಥವಾ ಚಾರ್ಲ್ ಟನ್ ಹೇಸ್ಟನ್, ಸರಿಯಾಗಿದೆ. ಬದಲಾಯಿಸಬೇಡಿ.
(sunkadavar ೧೫:೩೯, ೨೬ ಮೇ ೨೦೦೮ (UTC))'ಕರ್ನಾಟಕ ಭಾಗವತ,' ತಯಾರಾಗಿದೆ.
(sunkadavar ೦೦:೩೬, ೨೮ ಮೇ ೨೦೦೮ (UTC)) ’ವಿಜಯ್ ತೆಂಡೂಲ್ಕರ್’ ಲೇಖನ ತಯಾರಿದೆ.