ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೪೭

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೆನ್ನಾಗಿ ಬರೆಯಲ್ಪಟ್ಟಿದೆ. ಆದರೆ ವಿಕಿಲಿಂಕ್, ಇನ್ಫೊಬಾಕ್ಸ್ ಮತ್ತು ಚಿತ್ರಗಳ ಅಳವಡಣೆ ಆಗಬೇಕಾಗಿದೆ. ಸ್ವಲ್ಪ formatting ಮತ್ತು copyediting ಕೂಡ ಬೇಕೆನಿಸುತ್ತದೆ. ಇವೆಲ್ಲ ಒಂದು ವಾರದಲ್ಲಿ ಸುಲಭವಾಗಿ ಮುಗಿಸಬಹುದು. ಶುಶ್ರುತ \ಮಾತು \ಕತೆ ೦೮:೫೦, ೨೬ ಏಪ್ರಿಲ್ ೨೦೦೮ (UTC)

(sunkadavar ೦೦:೩೫, ೧೫ ಮೇ ೨೦೦೮ (UTC)) ಈಗತಾನೇ ನಿಧನರಾದ, ಹಾಲಿವುಡ್ ಚಿತ್ರರಂಗದ ಅದ್ಭುತ ನಟನಾ ಚಾತುರ್ಯಹಾಗೂ ನಡವಳಿಕೆಯಿಂದ ವಿಶ್ವಕ್ಕೇ ಮಾದರಿಯಾಗಿದ್ದ, ಮಾನವತಾವಾದಿ, ಚಾರ್ಲ್ ಟನ್ ಹೇಸ್ಟನ್ ರವರ ಬಗ್ಗೆ ಲೇಖನ ತಯಾರಾಗಿದೆ. ಬಹುಶಃ ಅವರ ಒಳ್ಳೇತನ ಟನ್, ಗಳಷ್ಟಿರಬಹುದೇ ?!

(sunkadavar ೧೨:೧೨, ೧೯ ಮೇ ೨೦೦೮ (UTC)) ಚಾರ್ಲ್ಟನ್ ಹೇಸ್ಟನ್ ಅಥವಾ ಚಾರ್ಲ್ ಟನ್ ಹೇಸ್ಟನ್, ಸರಿಯಾಗಿದೆ. ಬದಲಾಯಿಸಬೇಡಿ.

(sunkadavar ೧೫:೩೯, ೨೬ ಮೇ ೨೦೦೮ (UTC))'ಕರ್ನಾಟಕ ಭಾಗವತ,' ತಯಾರಾಗಿದೆ.

(sunkadavar ೦೦:೩೬, ೨೮ ಮೇ ೨೦೦೮ (UTC)) ’ವಿಜಯ್ ತೆಂಡೂಲ್ಕರ್’ ಲೇಖನ ತಯಾರಿದೆ.