ವಿಷಯಕ್ಕೆ ಹೋಗು

ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೪೧

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಕರ ಸಂಕ್ರಾಂತಿ ಹಾಗೂ ಉತ್ತರಾಯಣ. — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು ಬೆನಕ (ಚರ್ಚೆಸಂಪಾದನೆಗಳು)

ಉತ್ತರಾಯಣ ವಿಶೇಷ ಲೇಖನದ ಗುಣಮಟ್ಟವನ್ನು ಹೊಂದಿಲ್ಲ. ಸಂಕ್ರಾಂತಿ ಲೇಖನವನ್ನು ಇನ್ನೂ ಸ್ವಲ್ಪ ವಿಸ್ತರಿಸಿದರೆ ಒಳ್ಳೆಯದು. ಶುಶ್ರುತ \ಮಾತು \ಕತೆ ೧೭:೦೫, ೫ ಜನವರಿ ೨೦೦೮ (UTC)
ವರಕವಿ ಬೇಂದ್ರೆಯವರ ಬಗ್ಗೆ ಇರುವ ಲೇಖನವನ್ನು ಅಳವಡಿಸೋಣವೆಂದಿದ್ದೇನೆ. ವಿಕಿಯನ್ನರ ಅಭಿಪ್ರಾಯಗಳಿಗೆ ಸ್ವಾಗತ. ಶೇಷಾದ್ರಿ ೧೫:೧೪, ೮ ಜನವರಿ ೨೦೦೮ (UTC)

ದ.ರಾ.ಬೇಂದ್ರೆಯವರ ಲೇಖನ ತುಂಬ ಚಿಕ್ಕದಾಗಿ ಅಪೂರ್ಣವಾಗಿದೆ. ಬರೀ ಅವರ ಕೃತಿಗಳ ಪಟ್ಟಿಯಿರುವುದರಿಂದ ಅದು ಉದ್ದವಾಗಿ ಕಾಣುತ್ತಿದೆಯಷ್ಟೆ. ಮಕರ ಸಂಕ್ರಾಂತಿ ಅದೇ ಉದ್ದವನ್ನು ಹೊಂದಿದೆ. ಇರುವ ಲೇಖನಗಳಲ್ಲಿ ಭೂಮಿ ವಿಶೇಷ ಲೇಖನದ ಗುಣಗಳನ್ನು ಹೊಂದಿದೆಯೆಂದು ನನ್ನ ಅಭಿಪ್ರಾಯ. ಶುಶ್ರುತ \ಮಾತು \ಕತೆ ೦೭:೫೫, ೧೦ ಜನವರಿ ೨೦೦೮ (UTC)

  • ಭೂಮಿ ಲೇಖನದ ಭಾಷಾಂತರ ಅಪೂರ್ಣವಾಗಿರುವುದು ಕಂಡುಬಂದಿದೆ. ಅದು ಪೂರ್ಣಗೊಂಡ ನಂತರ ಪರಿಗಣಿಸಬಹುದು. ಸದ್ಯಕ್ಕೆ ಇರುವೆ ಲೇಖನವನ್ನು ಆರಿಸಿಕೊಳ್ಳೋಣವೇ? ಶೇಷಾದ್ರಿ ೧೪:೫೪, ೧೦ ಜನವರಿ ೨೦೦೮ (UTC)

ಇರುವೆ ಲೇಖನಕ್ಕೆ ಉತ್ತಮ ಗುಣಮಟ್ಟದ್ದಾಗಿದೆ. ಅದನ್ನು ಮುಖಪುಟಕ್ಕೆ ಹಾಕುವುದಕ್ಕೆ ನನ್ನ ಅಭ್ಯಂತರವಿಲ್ಲ. ಶುಶ್ರುತ \ಮಾತು \ಕತೆ ೦೨:೦೯, ೧೨ ಜನವರಿ ೨೦೦೮ (UTC)

Start a discussion about ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೧

Start a discussion