ವಿಕಿಪೀಡಿಯ:ಸಮ್ಮಿಲನ/೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯಕ್ಕೆ ಇನ್ನಷ್ಟು ಮಾಹಿತಿ ಸೇರಿಸುವ ಸಲುವಾಗಿ ಕನ್ನಡ ವಿಕಿಪೀಡಿಯ ಸಮುದಾಯ ಮಾರ್ಚ್ ೨೪ರಂದು ಮೈಸೂರಿನ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ‍್ಸ್ ಸಭಾಂಗಣದಲ್ಲಿ ಒಂದೆಡೆ ಸೇರುತ್ತಿದೆ. ಕನ್ನಡದ ಸ್ವತಂತ್ರ ವಿಶ್ವಕೋಶದ ಸಂಪಾದನೆಯಲ್ಲಿ ಆಸಕ್ತಿ ಉಳ್ಳವರು, ಬ್ಲಾಗಿಗರು, ಪತ್ರಕರ್ತರು, ಲೇಖಕರು ಎಲ್ಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.


ಸಮ್ಮಿಲನದ ಉದ್ದೇಶ[ಬದಲಾಯಿಸಿ]

  • ವಿಕಿಪೀಡಿಯ ಪರಿಚಯ
  • ವಿಕಿಪೀಡಿಯಕ್ಕೆ ಸಂಪಾದಕ ಆಗುವ ವಿಧಾನ
  • ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವ ಬಗ್ಗೆ ಪ್ರಾತ್ಯಕ್ಷಿಕೆ
  • ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ ಪ್ರಾತ್ಯಕ್ಷಿಕೆ
  • ಕನ್ನಡದ ವಿಶ್ವಕೋಶದಲ್ಲಿ ಇರಲೇ ಬೇಕಾದ ವಿಷಯಗಳ ಪಟ್ಟಿ ತಯಾರಿಸುವುದು
  • ವಿಕಿಪೀಡಿಯಕ್ಕೆ ಲೇಖನ ಮತ್ತು ಚಿತ್ರ ಸೇರಿಸುವುದು

ಯಾರು ಭಾಗವಹಿಸಬಹುದು[ಬದಲಾಯಿಸಿ]

ಕನ್ನಡದ ಸ್ವತಂತ್ರ ವಿಶ್ವಕೋಶದ ಸಂಪಾದನೆಯಲ್ಲಿ ಆಸಕ್ತಿ ಉಳ್ಳವರು, ಬ್ಲಾಗಿಗರು, ಪತ್ರಕರ್ತರು, ಲೇಖಕರು, ಕನ್ನಡ ವಿಕಿಪೀಡಿಗರು(ವಿಕಿಪೀಡಿಯಾದ ಬಗ್ಗೆ ಆಸಕ್ತಿ ಉಳ್ಳವರು)

ದಿನಾಂಕ ಮತ್ತು ಸ್ಥಳ[ಬದಲಾಯಿಸಿ]

  • ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ‍್ಸ್

ಜೆ.ಎಲ್.ಬಿ. ರಸ್ತೆ
ಮೈಸೂರು - ೫೭೦೦೦೫

  • ದಿನಾಂಕ: ಮಾರ್ಚ್ ೨೪, ೨೦೧೩, ಭಾನುವಾರ (ಇಡೀ ದಿನ)
Creative Commons

ಕಾರ್ಯಕ್ರಮ ಪಟ್ಟಿ[ಬದಲಾಯಿಸಿ]

ಸಮಯ ಕಾರ್ಯಸೂಚಿ ಮಾತನಾಡುವವರು ಟಿಪ್ಪಣಿ, ಉಪಯೋಗ
೯:೫೦ ಬೆಳಗ್ಗೆ ನೊಂದಣಿ ನಿಮ್ಮ ಹೆಸರು/ಇ-ಅಂಚೆ/ಮೊಬೈಲ್/ವಿಕಿಪೀಡಿಯ ಬಳಕೆದಾರರ ಹೆಸರು ಜೊತೆಗೆ,
ಭಾಗಿಯಾಗುತ್ತಿರುವುದರ ಉದ್ದೇಶವನ್ನು ಸ್ವಾಗತಕಾರರ ಬಳಿ ತಿಳಿಸಿ
೧೦:೦೦ ಸ್ವಾಗತ ಪವನಜ ಕಾರ್ಯಕ್ರಮದ ಉದ್ದೇಶ ಮತ್ತು ಅದರ ಪ್ರತಿಪಲಾಪೇಕ್ಷೆಗಳ ವಿವರಣೆ
೧೦:೧೫ - ೧೧:೧೫ ವಿಕಿಪೀಡಿಯ ಪವನಜ ವಿಕಿಪೀಡಿಯ ಎಂದರೆ ಏನು?
ಇದನ್ನು ಸಂಪಾದಿಸುವವರು ಯಾರು ಮತ್ತು ಏಕೆ?
ವಿಕಿಪೀಡಿಯದ ಇತರೆ ಯೋಜನೆಗಳು
೧೧:೧೫ - ೧೧:೩೦ ಚಾ
೧೧:೩೦ - ೧೨:೦೦ ಕ್ರಿಯೇಟಿವ್ ಕಾಮನ್ಸ್ ಕಿರಣ್ ರವಿಕುಮಾರ್ ಕ್ರಿಯೆಟೀವ್ ಕಾಮನ್ಸ್ (Creative Commons) ಬಗ್ಗೆ ವಿವರಣೆ.
೧೨:೦೦ - ೧೩:೦೦ ಪ್ರಾತ್ಯಕ್ಷಿಕೆ ಪವನಜ ವಿಕಿಪೀಡಿಯ ಸಂಪಾದಕ ಆಗುವುದು ಹೇಗೆ, ಸಂಪಾದಿಸುವುದು ಹೇಗೆ, ಇತ್ಯಾದಿ
೧೩:೦೦ - ೧೪:೦೦ ಊಟ
೧೪:೦೦ - ೧೪:೧೫ ಕರ್ನಾಟಕ ೧೦೦೦ ಯೋಜನೆ ಪರಿಚಯ ಪವನಜ ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಲೇಖನಗಳನ್ನು ಪಟ್ಟಿ ಮಾಡಿ,
ಸಮುದಾಯದ ಆಯ್ಕೆಯ ಮೇರೆಗೆ ಲೇಖನಗಳ ಸಂಪಾದನೆ, ಪರಿಷ್ಕರಣೆ ಇತ್ಯಾದಿಗಳ ಅವಶ್ಯಕತೆ, ಭಾಗವಹಿಸುವಿಕೆ
೧೪:೧೫ - ಕೊನೆಯವರೆಗೆ ಪ್ರಯೋಗ (hands-on) ಎಲ್ಲರೂ ವಿಕಿಪೀಡಿಯದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಸೇರಿಸುವ ಪ್ರಯತ್ನ

ಸ್ವಯಂಸೇವಕರು[ಬದಲಾಯಿಸಿ]

  1. Pavanaja (talk) ೦೭:೩೭, ೧೧ ಮಾರ್ಚ್ ೨೦೧೩ (UTC)
  2. ಕಿರಣ್ ರವಿಕುಮಾರ‍್
  3. ನವೀನ್ ಜೋಯಿಸ್

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

ನೀವೂ ಭಾಗಿಯಾಗಲು ಇಚ್ಚಿಸುವುದಾದರೆ ನಿಮ್ಮ ಹೆಸರನ್ನು # ಮುಂದೆ ಸೇರಿಸಿ ಅಥವಾ ~ ಅನ್ನು ನಾಲ್ಕು ಭಾರಿ ಟೈಪಿಸಿ ಸಹಿ ಮಾಡಿ.

  1. ಹಾಲತಿ ಸೋಮಶೇಖರ
  2. ಮಾಲಿನಿ ಎನ್. ಅಭ್ಯಂಕರ್
  3. ಪ್ರೇಮ್ ಸಾಗರ್ ಎನ್.
  4. ಪುಷ್ಪ ಎಂ.
  5. ಬಸವರಾಜು ರಾಜಶೇಖರಮೂರ್ತಿ
  6. ತಿರು ಶ್ರೀಧರ
  7. ಶಮಂತ್
  8. ಅನಿಲ್ ಕುಮರ್ ಎಮ್ ಎಸ್
  9. ಆನಂದ ಕ್ರಿಷ್ಣ
  10. ನಾರಾಯಣ್‌ ಶಾಸ್ತ್ರಿ
  11. ಫ್ರಕಾಶ್
  12. ಉಷಾ ಶಾಸ್ತ್ರಿ
  13. ರಾಹುಲ್ ಜೋಯಿಸ್
  14. ಮೀನಾಕ್ಶಿ ಶಾಸ್ತ್ರಿ
  15. ದೀಪಕ್ ನರಸಿಂಹ ಹೆಚ್.ವಿ
  16. ಅಶ್ವಿನ್ ಕುಮಾರ್ ಅರ್ ಎಸ್
  17. ಐಶ್ವರ್ಯ ಅಶ್ವಿನ್ ಕುಮಾರ್
  18. ಅಭಯ್ ಸ್ನಿಘ್
  19. ಡೇನಿಯಲ್
  20. ದಿವಾಕರ್ ಹೆಬ್ಬಾರ್
  21. ಆನಂದ ಬಡಿಗೇರ

ಸಮ್ಮಿಲನಕ್ಕೆ ಸಹಾಯ[ಬದಲಾಯಿಸಿ]

ಬೆಂಬಲ
  • ಸೆಂಟರ್ ಫಾರ್ ಇಂಟರ್‌ನೆಟ್ ಅಂಡ್ ಸೊಸೈಟಿ, ಬೆಂಗಳೂರು
ಉಪಯುಕ್ತ ಕೊಂಡಿಗಳು

ಸೂಚನೆ[ಬದಲಾಯಿಸಿ]

ಭಾಗವಹಿಸುವವರು ಲ್ಯಾಪ್‌ಟಾಪ್, ಪವರ್ ಸ್ಟ್ರಿಪ್ (extension switchboard) ಮತ್ತು ಅಂತರಜಾಲ ಸಂಪರ್ಕ ಡಾಂಗಲ್ ತಂದರೆ ಒಳ್ಳೆಯದು.

ಭಾಗವಹಿಸಿದವರು[ಬದಲಾಯಿಸಿ]

  1. ಯು. ಬಿ. ಪವನಜ
  2. ಕಿರಣ್ ರವಿಕುಮಾರ‍್
  3. ನವೀನ್ ಜೋಯಿಸ್
  4. ಆಕಾಶ್ ಬೆಳಕವಾಡಿ
  5. ಶಮಂತ್ ಬಿ ವಿ
  6. ತಿರು ಶ್ರೀಧರ
  7. ನಟರಾಜ್
  8. ನಾರಾಯಣ ಶಾಸ್ತ್ರಿ
  9. ಶರತ್ ಎಮ್
  10. ಪ್ರೇಮ್ ಸಾಗರ್. ಎನ್
  11. ಪುಷ್ಪ . ಎಮ್
  12. ಮಾಲಿನಿ ಅಭ್ಯಂಕರ್
  13. ಅಜಯ್ ಬಿ
  14. ಮೋಹನರಾಜ್ ಎಸ್
  15. ಆಕಾಶ್ ಬಿ ವಿ
  16. ಪ್ರಕಾಶ್
  17. ದುರಗಪ್ಪ
  18. ಉದಯ್
  19. ಭೀಮರಾವ್ ಪಿ
  20. ಭಾಸ್ಕರ‍್ ಬಿ
  21. ಪವನ್ ಕುಂಚ್
  22. ಸಿದ್ದವರು
  23. ಶ್ರೀನಿವಾಸ್ ಎಸ್
  24. ಗುರುಪ್ರಸಾದ್ ಎಚ್ ಕೆ
  25. ಲಕ್ಷ್ಮೀನಾರಾಯಣ ವಿ ಎನ್
  26. ಸುಬ್ಬಕೃಷ್ಣ ಎಂ ವಿ

ಛಾಯಾಚಿತ್ರಗಳು[ಬದಲಾಯಿಸಿ]

Kannada Wikipedia Meetup Mysore March-24-2013