ವಿಷಯಕ್ಕೆ ಹೋಗು

ವಿಕಿಪೀಡಿಯ:ಸಮ್ಮಿಲನ/೧೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯ ಸಮುದಾಯ ಸದಸ್ಯರ ಸಮ್ಮಿಲನ ೧೭ (ಅಂತರಜಾಲ/ಐ.‌ಆರ್.ಸಿ)

[ಬದಲಾಯಿಸಿ]

ದಿನಾಂಕ: ಏಪ್ರಿಲ್ ೧೮, ೨೦೧೫ ಸಮಯ: ರಾತ್ರಿ ೯:೩೦ ರಿಂದ ೧೧:೩೦

ಐ.‌ಆರ್.ಸಿ ಚಾನೆಲ್

[ಬದಲಾಯಿಸಿ]

IRC channel on freenode: #wikipedia-kn

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಸಮ್ಮಿಲನದ ಉದ್ದೇಶ

[ಬದಲಾಯಿಸಿ]
  1. ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ
  2. ಕನ್ನಡ ವಿಕಿಪೀಡಿಯ ಸುತ್ತಲಿನ ಸವಾಲುಗಳು
  3. ೨೦೧೫ - ಮುಂದಿನ ಹೆಜ್ಜೆಗಳು

ಭಾಗವಹಿಸಲು ಇಚ್ಛಿಸುವವರು

[ಬದಲಾಯಿಸಿ]

(# ಮುಂದೆ ~~~~ ಸೇರಿಸುವ ಮೂಲಕ ನಿಮ್ಮ ಭಾಗವಹಿಸುವಿಕೆಯನ್ನು ತಿಳಿಸಿ)

  1. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೩:೦೦, ೧೭ ಏಪ್ರಿಲ್ ೨೦೧೫ (UTC)
  2. --Pavanaja (ಚರ್ಚೆ) ೦೩:೫೯, ೧೭ ಏಪ್ರಿಲ್ ೨೦೧೫ (UTC)
  3. --VASANTH S.N. (ಚರ್ಚೆ) ೧೦:೦೨, ೧೭ ಏಪ್ರಿಲ್ ೨೦೧೫ (UTC)
  4. ~~ಯೋಗೇಶ್/Yogesh/ಚರ್ಚೆ/ಕಾಣಿಕೆಗಳು ೧೮:೦೦, ೧೭ ಏಪ್ರಿಲ್ ೨೦೧೫(UTC)
  5. ~~ವಿಶ್ವನಾಥ ಬದಿಕಾನ/Vishwanatha Badikana (ಚರ್ಚೆ) ೨೦:೪೫, ೧೭ ಏಪ್ರಿಲ್ ೨೦೧೫(UTC)
  6. ~~ಚೇತನ್/Chetan ೧೧.೦೦ ೧೭ಏಪ್ರಿಲ್ ೨೦೧೫
  7. --Kiranravikumar ೦೫:೪೦, ೧೮ ಏಪ್ರಿಲ್ ೨೦೧೫ (UTC)


ಭಾಗವಹಿಸಿದವರು

[ಬದಲಾಯಿಸಿ]
  1. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೩:೦೦, ೧೭ ಏಪ್ರಿಲ್ ೨೦೧೫ (UTC)
  2. --Pavanaja (ಚರ್ಚೆ) ೦೩:೫೯, ೧೭ ಏಪ್ರಿಲ್ ೨೦೧೫ (UTC)
  3. --VASANTH S.N. (ಚರ್ಚೆ) ೧೦:೦೨, ೧೭ ಏಪ್ರಿಲ್ ೨೦೧೫ (UTC)
  4. ~~ಯೋಗೇಶ್/Yogesh/ಚರ್ಚೆ/ಕಾಣಿಕೆಗಳು ೧೮:೦೦, ೧೭ ಏಪ್ರಿಲ್ ೨೦೧೫(UTC)
  5. --Kiranravikumar ೦೫:೪೦, ೧೮ ಏಪ್ರಿಲ್ ೨೦೧೫ (UTC)
  6. --harish
  7. --Senani
  8. --tuxnani
  9. --ekndiga
  10. --Tanveer
  11. --Vikas
  12. --guest1191

ಚರ್ಚೆ

[ಬದಲಾಯಿಸಿ]
* 
* * Loaded log from Sat Apr 18 21:11:30 2015
* * Now talking on #wikipedia-kn
* * Topic for #wikipedia-kn is: 'ಕನ್ನಡ ವಿಕಿಪೀಡಿಯ ಹಾಗೂ ಸಂಬಂಧಿತ ಯೋಜನೆಗಳ ಸುತ್ತಲಿನ ಸಮುದಾಯವನ್ನು ಬಲಪಡಿಸಲು  http://kn.wikipedia.org - #wikipedia-kn ನಲ್ಲಿ ಚರ್ಚಿಸಬಹುದು'
* * Topic for #wikipedia-kn set by techfiz at Tue Mar  6 09:37:36 2012
* -NickServ- You are now identified for techfiz.
* -ChanServ- [#wikipedia-kn] 'ಕನ್ನಡ ವಿಕಿಪೀಡಿಯದ ಅಧಿಕೃತ ಐ.‌ಆರ್.ಸಿ ಚಾನೆಲ್‌ಗೆ ಸ್ವಾಗತ - #wikipeida-kn'
* * Notify: Ironholds is online (FreeNode).
* * csyogi (~yogi_ks@117.243.190.82) has joined #wikipedia-kn
* <techfiz> csyogi: hi yogesh
* * techfiz_ (~techfiz@106.198.120.8) has joined #wikipedia-kn
* * Pavanaja (75d8921c@gateway/web/freenode/ip.117.216.146.28) has joined #wikipedia-kn
* * harish_ (6a338393@gateway/web/freenode/ip.106.51.131.147) has joined #wikipedia-kn
* <harish_> ಎಲ್ಲರಿಗೂ ನಮಸ್ಕಾರ
* * ekndiga (672aa6ec@gateway/web/freenode/ip.103.42.166.236) has joined #wikipedia-kn
* * kiran (75c9ce80@gateway/web/freenode/ip.117.201.206.128) has joined #wikipedia-kn
* <kiran> namasthe everyone
* <kiran> and welcome IRC meetup ..
* <techfiz> ನಮಸ್ಕಾರ, ನಾನು ಓಂಶಿವಪ್ರಕಾಶ್
* <kiran> welcome to* .. shall we wait for some time so that others could join ?
* * vasanth (75ca7bb1@gateway/web/freenode/ip.117.202.123.177) has joined #wikipedia-kn
* <harish_> ಅಜೆಂಡಾ, ಅದು ಇದು ಅಂತ ನಾವು ನಿಧಾನಕ್ಕೆ ಶುರು ಮಾಡೋಣ :)
* <techfiz> :)
* * Teju2friends (7aacbd7e@gateway/web/freenode/ip.122.172.189.126) has joined #wikipedia-kn
* * Senani (74ca6dd6@gateway/web/freenode/ip.116.202.109.214) has joined #wikipedia-kn
* * techfiz_ has quit (Quit: Leaving)
* * Senani has quit (Client Quit)
* <kiran> ಸರಿ ..
* * Sehani (74ca6dd6@gateway/web/freenode/ip.116.202.109.214) has joined #wikipedia-kn
* * Devu (3b5d4d27@gateway/web/freenode/ip.59.93.77.39) has joined #wikipedia-kn
* <kiran> ಒಮ್ಮೆ ಎಲ್ಲರ ಪರಿಚಯವಾದರೆ ಒಳ್ಳೇದು ..
* * Sehani has quit (Client Quit)
* * Senani (74ca6dd6@gateway/web/freenode/ip.116.202.109.214) has joined #wikipedia-kn
* <Pavanaja> ನಮಸ್ಕಾರ, ನಾನು ಪವನಜ
* <harish_> ನಾನು ಹರೀಶ :)
* * techfiz User:Omshivaprakash 
* <vasanth> nanu vasanth
* <Senani> <Vishwanatha Badikana> ನಮಸ್ಕಾರ, ನಾನು ವಿಶ್ವನಾತ ಬದಿಕಾನ
* <techfiz> vasanth: ನಮಸ್ತೆ 
* <techfiz> Senani: ನಿಮಗೂ ಸ್ವಾಗತ
* <ekndiga> ನಮಸ್ತೆ. ನಾನು ವಿ. ಬಂಡಿಹಾಳ
* <techfiz> ಬಳಕೆದಾರರ ಹೆಸರು ದೊರೆತರೆ ಒಳ್ಳೇದು :)
* <Senani> ವಿಶ್ವನಾಥ
* <techfiz> ೧೦ ನಿಮಿಷ ಆಯ್ತು… ಇನ್ನು ಕಾರ್ಯಕ್ರಮ ಪ್ರಾರಂಭಿಸಬೇಕು.
* <techfiz> ಎಲ್ಲರ ಒಪ್ಪಿಗೆ ಇದೆಯೇ?
* <vasanth> ide
* <Senani> ಇದೆ.
* * ekndiga has quit (Quit: Page closed)
* <Senani>   ಹೇಳಿ ಸರ್.
* <kiran> ಹು .. ಖಂಡಿತ ..
* <techfiz> ಧನ್ಯವಾದ.
* * Teju2frieds (7aacbd7e@gateway/web/freenode/ip.122.172.189.126) has joined #wikipedia-kn
* <Teju2frieds> Hello all....
* <techfiz> ಮೊದಲಿಗೆ ನಾವೆಲ್ಲ ಮುಖತ: ಭೇಟಿಯಾಗಬೇಕು ಎಂಬ ಉದ್ದೇಶವಿದ್ದರೂ, ಸಮಯದ ಅಭಾವದಿಂದ ಐ.‌ಆರ್.‌ಸಿ ಮಾಡಬೇಕಾಗಿದೆ.
* <kiran> ನಮಸ್ತೆ ತೇಜಸ್ ..
* * ugsvet707 (7d10222a@gateway/web/freenode/ip.125.16.34.42) has joined #wikipedia-kn
* <techfiz> ಇದರ ಮುಖ್ಯ ಉದ್ದೇಶ ಮತ್ತೆ ವಿಕಿ ಸಮ್ಮಿಲನಗಳನ್ನು ಕನ್ನಡ ವಿಕಿಪೀಡಿಯದ ಸುತ್ತ ಪ್ರಾರಂಭಿಸುವುದೇ ಆಗಿದೆ
* <techfiz> ಇಂದಿನ ದಿನ - ಕನ್ನಡ ವಿಕಿಯ ಸಧ್ಯದ ಸ್ಥಿತಿ, ವಿಕಿಯ ಸುತ್ತಲಿನ ಸವಾಲುಗಳು 
* <techfiz> ಮತ್ತು ೨೦೧೫ರ ಇನ್ನುಳಿದ ಮಾಸಗಳಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ಚಿಂತಿಸ ಬೇಕಿದೆ. 
* * Teju2friends has quit (Ping timeout: 246 seconds)
* <Senani> ಉದ್ದೇಶ ಚೆನ್ನಾಗಿದೆ. ಒಳ್ಳೆಯದು.
* <csyogi> hi techfix
* <techfiz> ಇದಕ್ಕೆ ಇತರರು ಏನಾದರೂ ಅಂಜೆಡಾ ಸೇರಿಸಲು ಬಯಸಿದರೆ ಸೇರಿಸಬಹುದು.
* * Teju2frieds has quit (Client Quit)
* <csyogi> hi everyone.
* <techfiz> csyogi: ಮತ್ತೊಮ್ಮೆ  ಸ್ವಾಗತ
* <Senani> ಆಯ್ತು.
* <techfiz> kiran: harish_ 
* <techfiz> techfiz: 
* <techfiz> Pavanaja: 
* <techfiz> ಕೆಲವರಿಗೆ ಸಂಪರ್ಕದ ತೊಂದರೆ ಇದ್ದಂತಿದೆ. 
* * Teju2friends (7aacbd7e@gateway/web/freenode/ip.122.172.189.126) has joined #wikipedia-kn
* <techfiz> ugsvet707: ಸ್ವಾಗತ 
* <kiran> yes, i too noticed it.
* <techfiz> all, ugsvet707 is Dr. Khaza from Bidar - he has been one of the key persons to make QRpedia project installation to be successful 
* <kiran> I faced somewhat similar issue with last IRC .. Don't know why :( this time here is no such issue for me .
* <harish_> ?
* <kiran> ugsvet707 - namasthe, welcome to Kn Wiki IRC :)
* <harish_> ನನ್ನ ಸಂಪರ್ಕ ಸರಿಯಾಗಿದೆ ಕಿರಣ್ :)
* <techfiz> ಇರಲಿ, ಯಾರಾದರೂ ಕನ್ನಡ ವಿಕಿಯ ಸಧ್ಯದ ಸ್ಥಿತಿಯ ಬಗ್ಗೆ ಮಾಹಿತಿ ನೀಡಲು ಮುಂದೆ ಬರುವಿರಾ>?
* <Senani> ನನ್ನ ಸಂಪರ್ಕ ಸರಿಯಾಗಿದೆ. ವಿಶ್ವನಾಥ:)
* <kiran> ಆದರು ಕೆಲವರು 'join'  ಮತ್ತು 'quit' ಆಗ್ತಿದಾರೆ .. ನೋಡೊಣ ..
* * Venkatesh (~Venkatesh@122.179.45.101) has joined #wikipedia-kn
* <techfiz> ಕನ್ನಡ ವಿಕಿಪೀಡಿಯದ ಸುತ್ತಲಿನ ಟೆಂಪ್ಲೇಟುಗಳು, ಮಾಡ್ಯೂಲುಗಳು, ಸ್ಕ್ರಿಪ್ಟ್ ತೊಂದರೆಗಳನ್ನು ನಿವಾರಿಸುವಲ್ಲಿ ಕಳೆದ ವರ್ಷದಿಂದ ನಾನು ಮಾಡಿದ ಕೆಲಸಗಳು ಒಂದಷ್ಟು ಒಳ್ಳೆಯ ಫಲಿತಾಂಶಗಳನ್ನು ನೀಡಿವೆ. 
* <harish_> ನೀವೇ ಶಾರ್ಟ್ ಆಗಿ ಹೇಳಿಬಿಡಿ :) ಮುಂದೆ ಮಾಡಬೇಕಾದ್ದರ ಬಗ್ಗೆ ಗಮನ  ಹರಿಸೋಣ
* <vasanth> hosa lekhanagala serpade sthagithavadanthide
* <techfiz> ದಿನಾಂಕದ ಟೆಂಪ್ಲೇಟುಗಳಿಂದಾಗಿ, (Lua module) ಅದೆಷ್ಟೋ ಸಾವಿರ ಪುಟಗಳಲ್ಲಿ ತೊಂದರೆ ಇದ್ದದ್ದು ಈಗ ಸರಿಯಾಗಿದೆ. 
* <Venkatesh> ವೈಯುಕ್ತಿಕ ಬ್ಲಾಗ್‌ ಗಳಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಪನ್ಮೂಲ ಹಂಚಿಕೊಳ್ಳುತ್ತಿರುವ ಕನ್ನಡ ಲೇಖಕರನ್ನು ವಿಕೀಪೀಡಿಯ ವ್ಯಾಪ್ತಿಗೆ ತರುವ ಬಗ್ಗೆ ಏನಾದರು ಸಲಹೆಗಳಿವೆಯಾ...?
* <ugsvet707> hi
* <techfiz> vasanth: ಹೌದು, ಹೊಸ ಲೇಖನಗಳನ್ನು ಓದುವುದೂ ಕಷ್ಟಕರವಾಗುತ್ತಿದೆ. ವ್ಯಾಕರಣ, ಕಾಗುಣಿತ, ವಿಕಿ ಶೈಲಿ ಇಲ್ಲದಿರುವುದು ಇತ್ಯಾದಿ ಹೆಚ್ಚು ತೊಂದರೆಗಳನ್ನು ನಾವು ಕಾಣಬಹುದು
* * ekndiga (672aa6ec@gateway/web/freenode/ip.103.42.166.236) has joined #wikipedia-kn
* <ugsvet707> not working well in mobile
* <techfiz> Venkatesh: ಸ್ವಾಗತ - 
* <techfiz> ugsvet707: we will share the log at the end of the day for reference :)
* <Venkatesh> ಧನ್ಯವಾದ , ಎಲ್ಲರಿಗೂ ನಮಸ್ಕಾರ
* * Tanveer (0e631f1b@gateway/web/freenode/ip.14.99.31.27) has joined #wikipedia-kn
* <kiran> ಇತ್ತು, ಆದರೆ ಅವರು ವೈಯುಕ್ತಿಕ ಬ್ಲಾಗ್ ಹಾಗೆ ಬರೆಯುವುದರಿಂದ ಸ್ವಲ್ಪ ತೊಂದರೆ :(
* <techfiz> Venkatesh: ಬ್ಲಾಗಿಗರು ವಿಕಿಗೆ ತಾಗಲು ಮತ್ತು ಸಂಪಾದನೆಗೆ ತೊಡಗುವಂತೆ ಮಾಡಲು ವಿಕಿ ಮತ್ತು ಅದರ ಸಂಸ್ಕೃತಿಯ ಬಗ್ಗೆ ಮಾಹಿತಿ ಹರಡಬೇಕಿದೆ. 
* <ugsvet707> ok
* <techfiz> ವಿಕಿ ಎನ್ನುವುದು ಸ್ವಂತ ವಿಷಯ ಅಥವಾ ಕತೆ ಬರೆಯುವುದಕ್ಕಲ್ಲ ಎನ್ನುವುದನ್ನೂ ಮನದಟ್ಟು ಮಾಡಿಕೊಡಬೇಕಿದೆ. 
* <Venkatesh> ವೈಯುಕ್ತಿಕವಾದ ಅಂಶಗಳು ಬೇಡ, ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ವಿಕಿ ಗೆ ತರಬಹುದೇ ..
* <Pavanaja> ಹೊಸತಾಗಿ ಸದಸ್ಯರಾದವರಲ್ಲಿ ಬಹುಮಂದಿ ಮೊತ್ತ ಮೊದಲಿಗೆ ನೇರವಾಗಿ ಬ್ಲಾಗ್ ಮಾದರಿಯ ಲೇಖನವನ್ನೇ ಬರೆಯುತ್ತಾರೆ. ಸಹಾಯ ಪುಟ, ವೀಡಿಯೋ, ಟ್ಯುಟೋರಿಯಲ್ ಒಂದೂ ನೋಡುವುದಿಲ್ಲ :-(
* <vasanth> kannada wikiyalli  "alisalu hakalaada lekhanagalannu " right iruva yaradaru modalu alisi, inthaha lekhanagala sankhye vipareethavagide.
* <kiran> +1 ಪವನಜ , ಓಂ ..
* <techfiz> Venkatesh: ಯಾವ ಸಂಪನ್ಮೂಲವನ್ನು ವಿಕಿಗೆ ತರಲು ಯೋಚಿಸುತ್ತಿದ್ದೀರಿ? ವಿವರಿಸಬಲ್ಲಿರ?
* <Pavanaja> ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳ ಸಂಖ್ಯೆ - ೭೮೨
* <techfiz> ಬ್ಲಾಗ್‌ನಲ್ಲಿ ಮಾಹಿತಿ ಇದೆ ಎಂದಾಕ್ಷಣ ಅದು ವಿಕಿಗೆ ಸೇರಿಸಲು ಯೋಗ್ಯವಾಗುವುದಿಲ್ಲ. ನಿಮ್ಮ ವಿವರಣೆ ಬಂದ ನಂತರ ಅದಕ್ಕೆ ಉತ್ತರಿಸಬಹುದು. 
* <techfiz> vasanth: ಅಳಿಸುವಿಕೆಗೆ ಹಾಕಬೇಕಿರುವ / ಹಾಕಿರುವ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ :) ಅದನ್ನು ಅಳಿಸಲು ಕೂಡ ಒಂದು ದಿನ ನಾವುಗಳು ಕೂರಬೇಕಿದೆ. 
* <techfiz> ಖಾಲಿ ಇರುವ ಪುಟಗಳನ್ನು ನೇರವಾಗಿ ಅಳಿಸಬಹುದು. 
* <Senani> ಒಂದು ಮೂಲ ಪ್ರಶ್ನೆ ಇದೆ.  ವಿಕಿಯಲ್ಲಿ ಲೇಖನಗಳನ್ನು ಬರೆಯುವವರು ಯಾರು ಆಗಿರಬೇಕು ?
* <techfiz> Senani: ಯಾರು ಬೇಕಾದರೂ ಆಗಬಹುದು
* <vasanth> nanu idannu mada bahude?
* <kiran> ಅಜೆಂಡಾ ಮುಗಿದ ನಂತರ ಇದರ ಬಗ್ಗೆ ಮಾತನಾಡ ಬಹುದಲ್ಲವೆ?
* <techfiz> ಇಂತವರೇ ವಿಕಿಯಲ್ಲಿ ಬರೆಯಬೇಕು ಎಂದೇನೂ ಇಲ್ಲ. 
* <vasanth> sari
* * ugsvet707 has quit (Ping timeout: 246 seconds)
* <techfiz> vasanth: ವಿಕಿ ಅಡ್ಮಿನ್‌ಗಳು ಈ ಕೆಲಸ ಮಾಡಬಹುದು. ಸಧ್ಯ Pavanaja harish_ ಇದನ್ನು ನಿರ್ವಹಿಸಲು ಶಕ್ತರು
* <Senani> ಯಾಕೆಂದರೆ ಈಗ ಬರೆಯುವ ಬಹಳಷ್ಟು ಸದಸ್ಯರು ಕಾಲೇಜು ವಿದ್ಯಾರ್ಥಿಗಳು ಎನ್ನುವುದನ್ನು ಮರೆಯಬಾರದು.
* <Pavanaja> ನಾನು ಆಗಾಗ ಅಳಿಸುತ್ತಿರುತ್ತೇನೆ
* <Venkatesh> ನಮ್ಮಲ್ಲಿನ ಎಷ್ಟೋ ಸಾಹಿತಿಗಳ ಬಗ್ಗೆ ಸಮರ್ಪಕವಾದ ವಿಕೀಪುಟಗಳು ಇಲ್ಲ, ಈಗ ಇರುವ ಪುಟಗಳಲ್ಲಿ ಸಂಪೂರ್ಣ ಮಾಹಿತಿ ಇಲ್ಲ, ಅಂತರ್ಜಾಲದಲ್ಲಿ ಹುಡುಕುವಾಗ ಎಷ್ಟೋ ಬ್ಲಾಗ್‌ಗಳಲ್ಲಿ ಮಾಹಿತಿ ಸಿಗುತ್ತದೆ ಆದರೆ ಎ
* <kiran> :D
* <Venkatesh> ಲ್ಲರೂ ಮುಕ್ತವಾಗಿ ಬಳಸಲು ಸಾಧ್ಯವಾಗುವಂತೆ ವಿಕೀ ಪುಟಕ್ಕೆ ಅವುಗಳನ್ನು ತರಬಹುದಲ್ಲವೇ..?
* <Senani> ಒಂದು ವೇಳೆ ಅಳಿಸುವುದಕ್ಕೆ ಹಾಕಿರುವ ಲೇಖನವನ್ನು ಸರಿಮಾಡಿದಾಗ ಅದು ಉಳಿಯಬಹುದು.
* <Pavanaja> ವಿಶೇಷ:Log/delete nOwi
* <techfiz> Senani: bit.ly/christ_review ವಿದ್ಯಾರ್ಥಿಗಳ ಸಂಪಾದನೆಯ ಗುಣಮಟ್ಟ ಅಳೆಯಲು ಪ್ರಯತ್ನಿಸುತ್ತಿದ್ದೇನೆ. ಈ ಕೊಂಡಿ ನೋಡಿ.
* <Pavanaja> ವಿಶೇಷ:Log/delete ನೋಡಿ
* <Senani> ಹೌದು.  ಸಾಹಿತಿಗಳ ಬಗೆಗೆ ಓದುವುದಕ್ಕೆ ಸಾಹಿತಿಗಳಿಗೆ ಪುರುಷೊತ್ತಿಲ್ಲ.  ಏನಂತೀರಾ ?
* <techfiz> Venkatesh: ವಿಕಿಯಲ್ಲಿ ಮಾಹಿತಿ ಸೇರಿಸುವಾಗ, ಮಾಹಿತಿಯ ಪ್ರತಿ ಅಂಶಕ್ಕೂ ಅದನ್ನು ಬೆಂಬಲಿಸುವ ಉಲ್ಲೇಖಗಳ ಅವಶ್ಯಕತೆ ಇರುತ್ತದೆ. ಬ್ಲಾಗ್‌ಗಳು ಮೊದಲಿಗೆ ಉಲ್ಲೇಖಗಳಾಗುವುದಿಲ್ಲ. 
* <techfiz> ಮಾಹಿತಿ ಸೇರಿಸಲು ಅಲ್ಲಿರುವ ಮಾಹಿತಿ ಸರಿಯಾದದ್ದು ಎಂದು ಹೇಳಲೂ ಬರುವುದಿಲ್ಲ. 
* <techfiz> ಇತ್ತೀಚೆಗೆ ಹಾಗೆ ಹೇಳಿದರು, ಇದನ್ನು ಮಾಡಿದರು ಎಂಬ ಕತೆ ಪುರಾಣಗಳೇ ವಿಕಿಪುಟದಲ್ಲಿ ಕಂಡು ಬರುತ್ತಿವೆ. ವಿಕಿಪೀಡಿಯದಂತಹ ವಿಶ್ವಕೋಶದಲ್ಲಿ ಇಂತಹ ವಿಷಯಗಳಿಗೆ ಅವಕಾಶವಿಲ್ಲ.
* <ekndiga> ಹೊಸತಾಗಿ ಬರೆಯಯುವವರಿಗೆ ಸ್ವಲ್ಪ ರಿಯಾಯಿತಿ ಬೇಕು
* <Senani> ಹೊಸ ಲೇಖಕರಿಗೆ ಪ್ರವೇಶ ಮಾಡಿ ಸಮರ್ಪಕವಾಗಿ ಬರವಣಿಗೆಗೆ ತೊಡಗುವುದಕ್ಕೆ ಮೊದಲೇ ಅಳಿಸುವ ಸೂಚನೆ ಬರುತ್ತದಲ್ಲಾ ಯಾಕೆ ?
* <techfiz> ekndiga: ಯಾವ ರಿಯಾಯಿತಿ ಕೇಳುತ್ತಿದ್ದೀರಿ?
* <ekndiga> ಅಂದರೆ, ಬರೆಯುತ್ತಿದ್ದಂತೆಯೇ ಅದೇನೋ ಸೂಚನೆ ಸೇರಿಕೊಳ್ಳುತ್ತಿದೆ
* <Tanveer> ರಿಯಾಯತಿ ಎನ್ನುವ ಬದಲು ಸಹಾಯ ಎಂದುಕೊಂಡು ಸಹಾಯ ನೀಡುವ ವಿಧಾನವನ್ನು ಬಲಪಡಿಸಬೇಕು
* <techfiz> Senani: ಹೊಸ ಲೇಖಕರು ಸಮರ್ಪಕವಾಗಿ ಬರೆಯುವಂತಾಗಲು ಪ್ರಯೋಗಶಾಲೆ ಬಳಸಬೇಕು. ಪ್ರಯೋಗಕ್ಕೆ ಮುಖ್ಯ ಪುಟಗಳನ್ನು ಬದಲಾಯಿಸಿದರೆ ಅದನ್ನು ಅಳಿಸುವುದಕ್ಕೆ ಹಾಕಲಾಗುತ್ತದೆ ಅಥವಾ ಅಂತಹ ಮಾಹಿತಿಯನ್ನು(ಸರಿಯಿಲ್ಲದಿ
* <techfiz> ದ್ದರೆ, ವಿಕಿ ಶೈಲಿಯಲ್ಲಿಲ್ಲದಿದ್ದರೆ) ಅದನ್ನು ಕಂಡವರು ತೆಗೆಯಬಹುದು
* <ekndiga> ಕೆಲವೊಮ್ಮೆ ಲೇಖನಕ್ಕೆ ಆಧಾರ ಸೇರಿಸುವ ಮೊದಲೇ ಅಳಿಸಲು ಸೂಚನೆ ಬಿದ್ದಿರುತ್ತೆ
* <techfiz> ekndiga: ಅಲ್ಲಿ ಬರುವ ಸೂಚನೆಗಳನ್ನು ಪೂರ್ಣವಾಗಿ ಓದಿಕೊಂಡಲ್ಲಿ, ಅದು ನಿಮ್ಮ ಸಂಪಾದನೆಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ತಿಳಿಯುತ್ತದೆ. ಕಾಪಿ ಎಡಿಟ್ ಇತ್ಯಾದಿ ಇಡೀ ಪುಟಕ್ಕೆ ಸಂಬಂಧಿಸಿದ್ದು
* <Senani> ಮಾಹಿತಿ ಸರಿ ಇಲ್ಲ ಎಂದು ನಿರ್ಧರಿಸುವವರು ಯಾರು ?
* <techfiz> ekndiga: ಹೌದು, ವಿಶ್ವದ ನಾನಾಕಡೆಗಳಿಂದ ಜನರು ವಿಕಿ ಸಂಪಾದನೆಗೆ ತೊಡಗುವುದರಿಂದ, ತಕ್ಷಣ ಅದನ್ನು ನೋಡುವವರು, ಬೇಕಿರುವ ಮಾಹಿತಿ ಕೇಳುವವರು, ಲೇಖನದ ಶೈಲಿ ಅಳೆಯುವವರು ತಮ್ಮ ಕೆಲಸಕ್ಕೆ ತೊಡಗುತ್ತಾರೆ. 
* * guest1191 (~username@122.172.189.126) has joined #wikipedia-kn
* <vasanth> hosa lekhakaru serious agi barediddare athava lekhana munduvareyuva soochane iddare alisuvikege hakuththilla
* <techfiz> ಮಾಹಿತಿ ಸರಿ ಇದೆ, ಇಲ್ಲ ನಿರ್ಧರಿಸುವವರು ಅದನ್ನು ಸಂಪಾದಿಸುವ ನಮ್ಮ ನಿಮ್ಮಂತವರೆ
* <Tanveer> ಮಾಹಿತಿ ಸರಿ ಇಲ್ಲ ಎಂದು ತೀರ್ಮಾನ ತೆಗೆದುಕೊಳ್ಳುವ ಬದಲು ಉಲ್ಲೇಖಗಳು ಸರಿಯಾಗಿದೆಯೇ ಎಂಬ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು
* <techfiz> ಯಾರೂ ಬೇಕೆಂದು ಇಲ್ಲಿ ಏನನ್ನೂ ಅಳಿಸುವಿಕೆಗೆ ಹಾಕಿವುದಿಲ್ಲ. ಸರಿ ಮಾಡಲು ಸಾಧ್ಯವಿದ್ದಲ್ಲಿ ಅದನ್ನು ಸರಿಪಡಿಸುವ ಸಾಧ್ಯತೆ ಇದ್ದೇ ಇದೆ. 
* <Pavanaja> ಓಂ - ಟೆಂಪ್ಲೇಟು:under construction ಟೆಂಪ್ಲೇಟು ಕನ್ನಡೀಕರಿಸಿದ್ದಿರಲ್ಲ, ಅದರ ಹೆಸರೇನು?
* <techfiz> ಜೊತೆಗೆ ಲೇಖನ ಬರೆಯುತ್ತೇನೆ ಏಂದು ಬರೀ ವಾಕ್ಯಗಳನ್ನು ಸೇರಿಸುವ ಬದಲು, ಅದನ್ನು ಬೆಂಬಲಿಸುವ ಉಲ್ಲೇಖಗಳನ್ನು ಸೇರಿಸಿದಲ್ಲಿ, ಅದನ್ನು ಯಾರೂ ಅಳಿಸುವಿಕೆಗೆ ಹಾಕುವುದಿಲ್ಲ. 
* <Venkatesh> ಮಾಹಿತಿಗಳನ್ನು ಅಳಿಸಿ ಹಾಕುವುದಕ್ಕಿಂತ, ಆ ಲೇಖಕರಿಗೆ ಹಿಮ್ಮಾಹಿತಿ ನೀಡಬಹುದೇ..?
* <techfiz> ಟೆಂಪ್ಲೇಟು:copyedit 
* <techfiz> Venkatesh: ಅದಕ್ಕೆಂದೇ ಈ ಮೇಲಿನ ಟೆಂಪ್ಲೇಟನ್ನು ವಿಕಿ ಪುಟಕ್ಕೆ ಸೇರಿಸುವುದು.
* <Senani> ಬರೆದವರಿಗೆ ನಾವು ಬರೆದದ್ದು ಸರಿ ಇದೆ ಎಂಬ ತಪ್ಪು ನಿರ್ಧಾರ ಇರುತ್ತದೆ.  ಅವರನ್ನು ಪ್ರತ್ಯೇಕವಾಗಿ ಕರೆದು ಅವರಿಗೆ ಪ್ರಯೋಗಶಾಲೆ ನಡೆಸಬಹುದಲ್ವಾ.
* <vasanth> nane eshto lekhanagalannu saripadisiddene, enu vishayavillade kevala tale baraha matra iddare athava asambaddavagiddare mathra alisalu prasthapisalaguttade
* <Tanveer> ಹಿಮ್ಮಾಹಿತಿ ಎಂದರೆ ?
* <techfiz> ಉಲ್ಲೇಖಗಳಿಲ್ಲದೆಡೆ ಟೆಂಪ್ಲೇಟು:cn ಸೇರಿಸಲಾಗುತ್ತಿದೆ 
* <Pavanaja> ಹಿಮ್ಮಾಹಿತಿ  = feedback
* <Senani> ಕೆಲವು ಮಾಹಿತಿಗಳಿಗೆ ಉಲ್ಲೇಖಗಳೇ ಇಲ್ಲದಿದ್ದರೆ ಏನು ಮಾಡೋಣ ?
* <techfiz> Senani: ಪ್ರಯೋಗಶಾಲೆ ಬಳಸುವುದು, ಅಂತಹವರಿಗೆ ಚರ್ಚಾ ಪುಟದ ಮೂಲಕ ಮಾಹಿತಿ ನೀಡುವುದು ನೆಡೆದೇ ಇದೆ. ಅಲ್ಲಲ್ಲಿ ನೆಡೆಯುವ ಕಾರ್ಯಾಗಾರದ ಮಾಹಿತಿ ಅರಳೀಕಟ್ಟೆ, ಫೇಸ್‌ಬುಕ್ ಇತ್ಯಾದಿಗಳಿಂದ ಲಭ್ಯವಾಗುತ್ತಲೇ ಇರುತ
* <techfiz> ್ತದೆ. 
* <techfiz> ನಿಮಗೆ ಬಿಡುವಿದ್ದಲ್ಲಿ ನೀವೂ ಒಂದು ಸಮ್ಮಿಲನ, ಕಾರ್ಯಾಗಾರ ಏರ್ಪಡಿಸಬಹುದು.
* <techfiz> ಮಾಹಿತಿಗೆ ಉಲ್ಲೇಖವಿಲ್ಲದಿದ್ದಲ್ಲಿ, ಅಂತಹ ಮಾಹಿತಿ ವಿಶ್ವಕೋಶಕ್ಕೆ ಯೋಗ್ಯವಾದುದಲ್ಲ. ಏಕೆಂದರೆ ಅದನ್ನು ನಂಬಲು ಆಧಾರಗಳೇ ಇಲ್ಲದಂತಾಗುತ್ತದೆ. 
* <Venkatesh> ಪ್ರಯೋಗಶಾಲೆಯ ಅವಶ್ಯಕತೆ ತುಂಬಾ ಇದೆ, ಎಷ್ಟೋ ಲೇಖಕರಿಗೆ ವಿಕಿ ಸಂಪಾದನೆಯ ಬಗ್ಗೆ  ಮಾಹಿತಿ ನೀಡಬೇಕಿದೆ
* <techfiz> ಅಂತಹ ಸಮಯದಲ್ಲಿ, ಮಾಹಿತಿ ಸೇರಿಸುವುದಕ್ಕಿಂತ ತಡೆದು ನೆಡೆವುದೇ ಉತ್ತಮ.
* <Senani> ಆದರೂ ನಿಮ್ಮಿಂದ ಮಾಹಿತಿ ನೀಡುವ ತಜ್ಞರು ಬಂದರೆ ಉತ್ತಮವಲ್ಲವೇ ?
* <techfiz> Senani: ಖಂಡಿತ, ಆಯೋಜಿಸಿ ನಮ್ಮನ್ನು ಕರೆಯಿರಿ. 
* <Pavanaja> ಟ್ಯುಟೋರಿಯಲ್ ವೀಡಿಯೋಗಳಿವೆ - https://commons.wikimedia.org/wiki/Category:Learn_to_edit_Kannada_Wikipedia
* <techfiz> ಕಳೆದ ವಾರ ಎರಡು ದಿನಗಳ ಕಾರ್ಯಕ್ರಮವನ್ನು ನಾನು ಬೀದರಿನಲ್ಲಿ ನೆಡೆಸಿಕೊಟ್ಟಿದ್ದೇನೆ.
* <Pavanaja> ಟ್ಯುಟೋರಿಯಲ್ ಫೈಲ್ ಕೂಡ ಇದೆ - https://commons.wikimedia.org/wiki/File:Wikipedia_Editing_Tutorial_Kannada.pdf
* <techfiz> ಬಿ.ಸಿ.‌ಎ ವಿದ್ಯಾರ್ಥಿಗಳಿಗೆ ವಿಕಿಪೀಡಿಯ ಬಗ್ಗೆ ನಾನೇ ಬರೆದಿರುವ ಪಾಠವೂ ಇದೆ. 
* <guest1191> ಒಂದು ಸಲಹೆ. ಈ ಸಮ್ಮಿಲನದಲ್ಲಿ ಏನೇನಿ ವಿಷಯಗಳನ್ನು ಚರ್ಚಿಸ ಬೇಕೆಂದು ಮೊದಲೈದು ನಿಮಿಷ ಪಟ್ಟಿಬ್ಮಾಡೋಣ...
* <Senani> ಈ ವಿಡಿಯೋಗಳು ಚೆನ್ನಾಗಿವೆ.  ಆದರೂ ಮಾಡಿಕಲಿಸುವವರು ಜೊತೆಗಿದ್ದರೆ ಚೆನ್ನಾಗಿರುತ್ತದೆ.
* <techfiz> ಅದನ್ನೂ ನೀವುಗಳು ಇತರೆ ವಿದ್ಯಾರ್ಥಿಗಳಿಗೆ ತಿಳಿಸಬಹುದು.
* * Teju2friends has quit (Quit: Page closed)
* <techfiz> guest1191: ನಿಮ್ಮ ಪರಿಚಯ ತಿಳಿಸಬಹುದೇ?
* <Tanveer> ಉಲ್ಲೇಖಗಲ್ಲಿಲ್ಲದ ಮಾಹಿಀಿ ವಿಕಿಪೀಡಿಯಕ್ಕೆ ಸೇರಬಾರದು ಎಂಬ ಕಠಿಣ ನಿಲುವು ಀಳೆಯುವುದು ಬೇಡ. ಅನೇಕ ಜಾನಪದ ವಿಷಯಗಳಿಗೆ ಮೌಖಿಕ ಸಂಸ್ಕೃಀಿಯ ವಿಚಾರಗಳಿಗೆ ಸಾಂಪ್ರಾದಾಯಿಕ ಉಲ್ಲೇಖಗಲಿರುವುದಿಲ್à
* <techfiz> Tanveer: can't read your message
* <techfiz> please use Unicode or use English
* <guest1191> Teju2friends
* <guest1191> :)
* <techfiz> :)
* <ekndiga> +1 Tanveer
* <csyogi> Tanveer: ನುಡಿಯಲ್ಲಿ ಯುನಿಕೋಡನ್ನು ಬಳಸಿಕೊಂಡು ಟೈಪಿಸಿ
* <Senani>  <Tanveer> ನಿಮ್ಮ ಮಾತು ನಿಜ.  ಜಾನಪದಕ್ಕೆ ಬಂದಾಗ ಉಲ್ಲೇಖಗಳ ಕೊರತೆ ಕಾಣುತ್ತಿದೆ.
* * Ravidreams_ (2a6baf9b@gateway/web/freenode/ip.42.107.175.155) has joined #wikipedia-kn
* <Pavanaja> Tanveer ಬರೆದುದು ನನಗೆ ಕಾಣಿಸುತ್ತಿದೆ
* <techfiz> ನನಗೆ ಕಾಣುತ್ತಿಲ್ಲ. 
* <Pavanaja>  <Tanveer> ಉಲ್ಲೇಖಗಲ್ಲಿಲ್ಲದ ಮಾಹಿಀಿ ವಿಕಿಪೀಡಿಯಕ್ಕೆ ಸೇರಬಾರದು ಎಂಬ ಕಠಿಣ ನಿಲುವು ಀಳೆಯುವುದು ಬೇಡ. ಅನೇಕ ಜಾನಪದ ವಿಷಯಗಳಿಗೆ ಮೌಖಿಕ ಸಂಸ್ಕೃಀಿಯ ವಿಚಾರಗಳಿಗೆ ಸಾಂಪ್ರಾದಾಯಿಕ ಉಲ್ಲೇಖಗಲಿರುವà
* <techfiz> ಇನ್ನೂ ಕಾಣುತ್ತಿಲ್ಲ. 
* <guest1191> ಮೊಬೈಲ್ನಲ್ಲಿ ಕಾಣಿಸುತ್ತಿದೆ..
* <Tanveer> ನನ್ನ ಬಳಿ ನುಡಿ ಸದ್ಯಕ್ಕೆ ಇಲ್ಲ, ಇಂಗ್ಲಿಷ್ನಲ್ಲಿ ಬರೆಯುತ್ತೇನೆ ದಯವಿಟ್ಟು ಕ್ಷಮಿಸಿ
* <techfiz> ಇಂದಿನ ಉದ್ದೇಶದಿಂದ ಜಾರುತ್ತಿದ್ದೇವೆ ಎನಿಸುತ್ತಿದೆ. ಉಲ್ಲೇಖಗಳ ಬಗ್ಗೆ ಚರ್ಚೆಯನ್ನು ಅರಳೀ ಕಟ್ಟೆಯಲ್ಲಿ ಪ್ರಾರಂಭಿಸುತ್ತೇನೆ. 
* <techfiz> ಎಲ್ಲರೂ ಅಲ್ಲೇ ಇದನ್ನು ಚರ್ಚಿಸಬಹುದು. 
* <guest1191> +೧
* <Senani> ಒಳ್ಳೆಯದು.
* <kiran> yes ..
* <techfiz> ಇಂಗ್ಲೀಷ್ ವಿಕಿಯನ್ನು ಉಲ್ಲೇಖಗಳಾಗಿ ವಿದ್ಯಾರ್ಥಿಗಳೂ ಸೇರಿಸುತ್ತಿದ್ದಾರೆ. ಅದನ್ನೂ ತಪ್ಪಿಸಬೇಕಿದೆ. 
* <Senani> ಇಂಗ್ಲಿಷ್ ವಿಕಿಯ ಉಲ್ಲೇಖ ಯಾಕೆ ಬೇಡ ?
* <Senani> ಉಲ್ಲೇಖಕ್ಕೂ ಸ್ವಚ್ಛಂದ ಬೇಕೇ ?
* <Tanveer> <Senani>+1
* <csyogi> ಕನ್ನಡದಲ್ಲಿ ಉಲ್ಲೇಖಗಳು ಸಿಗುವುದು ಕಡಿಮೆ
* <techfiz> Senani: ಮತ್ತೊಂದು ವಿಕಿಪೀಡಿಯದ ಪುಟವನ್ನೇ ಉಲ್ಲೇಖ ಎಂದು ಸೇರಿಸಲು ಬಂದೀತೇ? ಅದರಲ್ಲಿ ಲಭ್ಯವಿರುವ ಮೂಲ ಉಲ್ಲೇಖ ತೆಗೆದು ಹಾಕಿದಲ್ಲಿ, ಲೇಖನ ಓದುವವರಿಗೆ ಆ ಮಾಹಿತಿ ಎಲ್ಲಿಂದ ಬಂದಿರಬಹುದು ಎಂದು ತಿಳಿಯುತ್ತದಲ
* <techfiz> ್ಲವೇ?
* <Tanveer> If English Wikipedia entry is a entry that has references, then it is understood that the article that uses En Wiki page is borrowing all those references.
* <techfiz> ಸ್ವಚ್ಛಂದ ಎನ್ನುವುದಕ್ಕಿಂತ - ಒಂದು ಫೋಟೋ ಅಥವಾ ವಿಕಿಯ ಮಾಹಿತಿ ಯಾವ ಪುಟ ಯಾರು ಸಂಪಾದಿಸಿದ್ದು ಎನ್ನುವುದಕ್ಕೂ ವ್ಯತ್ಯಾಸವಿರುವಂತೆ ಉಲ್ಲೇಖಗಳು ಮುಖ್ಯವಾಗುತ್ತವೆ. 
* <ekndiga> ಯಾವುದೋ ಒಂದು ದೇವಸ್ಥಾನ ೧೦೦೦ ವರ್ಷ ಹಳೆಯದು ಎಂದು ಬರೆದರೆ ಅದಕ್ಕೆ ರೆಫೆರೆನ್ಸ್ ಎಲ್ಲಿಂದ ತರೋಣ?
* <techfiz> Tanveer: To do an interwiki link, we already have a language links
* <techfiz> Then, we can even ignore writing about that subject on wiki in Kannada right?
* <Senani> ಫೋಟೋಗಳು ಇರುತ್ತವೆ.  ಕೊಡಬಹುದು.  ಅಲ್ಲಿರುವ ಶಾಸನಗಳ ಚಿತ್ರ ಕೊಡಬಹುದು.
* <techfiz> ekndiga: ಅದಕ್ಕೆ ಸಂಶೋಧನೆ ನೆಡೆಸಿದ ಸಂಸ್ಥೆ ಮಾಹಿತಿ ಕೊಡುವ ಪುಸ್ತಕ, ಅವರ ವೆಬ್‌ಪೇಜ್ ಅನ್ನು ಉಲ್ಲೇಖವಾಗಿ ಸೇರಿಸಬಹುದು. ಅದನ್ನು ಚರ್ಚಿಸಿರುವ ಪುಸ್ತಕದ ಉಲ್ಲೇಖ ಪಡೆಯಬಹುದು
* <techfiz> ಶಿಲಾಶಾಸನಗಳನ್ನು ಓದಿ, ಅದರ ಸಮಯ ಅಳೆಯಲು ಸಾಧ್ಯವಿಲ್ಲ. ಅದರ ಸಂಶೋಧನಾ ಗ್ರಂಥ ಆ ಮಾಹಿತಿಯ ಉಲ್ಲೇಖನವಾಗುತ್ತದೆ.
* <techfiz> ಇದರ ಚರ್ಚೆಗೆ ಈಗಾಗಲೇ ಅರಳಿಕಟ್ಟೆಯಲ್ಲಿ ವಿಷಯ ಪ್ರಸ್ತಾಪಿಸಿದ್ದೇನೆ
* <techfiz> bit ly/kn-wiki-references-discussion
* <techfiz> JFYI
* <Tanveer> Apologies, I should clarify, If an English article is used asone of the refernce (not as the only reference) then the Kannada article is to gain by the peer review process and quality parameters of En Wiki article.
* <techfiz> Tanveer: We can't use english wikipedia as a reference link at all - please refer to https://en.wikipedia.org/wiki/Wikipedia:Verifiability
* <Senani> ಉಲ್ಲೇಖದ ಉದ್ದೇಶವೇನು ?  ಲೇಖನದ ಮಾಹಿತಿಯನ್ನು ರುಜುವಾತು ಮಾಡುವುದು.  ಹಾಗಿದ್ದಲ್ಲಿ ಓದುಗನಿಗೆ ನಾವು ಕೊಡುವ ಮಾಹಿತಿಯಿಂದ ಪ್ರಯೋಜನವಾಗಬಹುದು.
* <techfiz> Tanveer: yes, that is fine -  but we still need all references used in English wiki in Kannada wiki as well. 
* <techfiz> You will undrestand that better when you use ContentTranslator 
* <ekndiga> ಕನ್ನಡ ವಿಕಿಗೆ ಇಂಗ್ಲಿಶ್ ಉಲ್ಲೇಖ ಸೇರಿಸಬಹುದೇ?
* <techfiz> Senani: ಮಾಹಿತಿ ನಂಬರ್ಲರ್ಹ ಆಗಬೇಕಾದರೆ ಉಲ್ಲೇಖದ ಅವಶ್ಯವಿದೆ. ಅದರಿಂದ ಆ ವಿಷಯದ ಬಗ್ಗೆ ಹೆಚ್ಚು ಅದ್ಯಯನ ಮಾಡಲೂ ಅನುವು ಮಾಡಿಕೊಟ್ಟಂತಾಗುತ್ತದೆ. 
* <techfiz> ekndiga: ಹೌದು ಕೊಡಬಹುದು.
* <techfiz> ಇಲ್ಲಿ ಎಲ್ಲರಿಗೂ, ಯಾವುದು ಉಲ್ಲೇಖ, ಯಾವುದಲ್ಲ, ಹೇಗೆ ಬಳಸುವುದು ಎಂಬ ಮಾಹಿತಿಯ ಕೊರತೆ ಇದ್ದಂತೆ ಕಾಣುತ್ತದೆ. 
* <techfiz> https://en.wikipedia.org/wiki/Help:Referencing_for_beginners - ಇದರ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತದೆ.
* <techfiz> https://en.wikipedia.org/wiki/Wikipedia:Verifiability ಲೇಖನಗಳನ್ನು ರುಜುವಾತು ಮಾಡುವುದರ ಬಗ್ಗೆ ಮಾಹಿತಿ ಇಲ್ಲಿದೆ. 
* <techfiz> ಇದನ್ನು ಓದಿಕೊಳ್ಳಿ. ಇತರೆ ಪ್ರಶ್ನೆಗಳನ್ನು ನೀವು ಅರಳೀಕಟ್ಟೆಯಲ್ಲಿ ಸೇರಿಸಬಹುದು. 
* <techfiz> ಇನ್ಯಾರಾದರೂ ಕನ್ನಡ ವಿಕಿಯ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿ ವಿನಿಮಯ ಮಾಡಲಿಚ್ಛಿಸುವಿರಾ?
* * Vikas (74caa96e@gateway/web/freenode/ip.116.202.169.110) has joined #wikipedia-kn
* <Vikas> namaskara
* <Senani> ನಮಸ್ಕಾರ.
* <Pavanaja> ಓಂಶಿವು - ಅಭಿನಂದನೆಗಳು. ನೀವೀಗ ನಿರ್ವಾಹಕರು ;-)
* <Vikas> ಅಭಿನಂದನೆಗಳು ;)
* <techfiz> :) ತಲೆಗೆ ಒಂದಷ್ಟು ಹೆಚ್ಚು ಜವಾಬ್ದಾರಿ 
* <techfiz> ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು
* <Senani> ಇನ್ನಷ್ಟು ಪ್ರೋತ್ಸಾಹ
* <kiran> ವಾ .. ಸೂಪರ್ ;) .. ಓಂ - ಅಭಿನಂದನೆಗಳು
* <Senani> ಇನ್ನೊಂದು ಸಭೇಯಲ್ಲಿ ಸಿಗೋಣ.
* <guest1191> ಇಂದು ಯಾವ ವಿಚಾರಗಳ ಚರ್ಚೆ ಮಾಡಬೇಕೆಂಬ ಪಟ್ಟಿ ತಯಾಸಿಸೋಣ. ಅರಳಿಕಟ್ಟೆಯಲ್ಲಿ ಬೇರೆ ಬೇರೆ ತಲೆಬರಹದಡಿಯಲ್ಲಿ ಒಂದು ವಾರ ಚರ್ಚಿಸಿ ಮತ್ತೊಂಮ್ಮೆ ಐ.ಆರ್.ಸಿ ಯಲ್ಲಿ ಸೇರೋಣ.
* <guest1191> ಇಲ್ಲದಿದ್ದರೆ ಹಳೇ ವಿಚಾರಗಳೆ ಸಮಯ ತಿನ್ನುತ್ತವೆ
* <harish_> :D
* <harish_> Om (y)
* <Vikas> ಇವತ್ತಿನ ಸಭೆ ಮುಗಿಯಿತೆ?
* <Senani> ಶುಭರಾತ್ರಿ
* <techfiz> @all ಕನ್ನಡ ವಿಕಿಯ ಸುತ್ತಲಿನ ಅನೇಕ ತಾಂತ್ರಿಕ ತೊಂದರೆಗಳ ಬಗ್ಗೆ ಅರಳಿಕಟ್ಟೆಯಲ್ಲಿ ವಿಷಯಗಳನ್ನು ತುಂಬಿದ್ದೇನೆ. 
* * Senani has quit (Quit: Page closed)
* <techfiz> Vikas: ಇನ್ನೂ ಪ್ರಾರಂಭದ ಹಂತದಲ್ಲೇ ಇದೆ
* <techfiz> :)
* <kiran> :D
* * Tanveer has quit (Quit: Page closed)
* <harish_> ಈಗ ಏನು ಮಾಡೋದು?
* <Vikas> :o
* <harish_> agenda ಬಗ್ಗೆ ಚರ್ಚಿಸೋದಾ, ಮಲಗೋದಾ?
* <ekndiga> ಇನ್ನೇನು ವಿಷಯವಿದೆ?
* <techfiz> ಬಹಳಷ್ಟು ಚರ್ಚಿಸಲು ಇದೆ
* <techfiz> ನಾನೊಬ್ಬನೇ ಟೈಪ್ ಮಾಡಿ ಸುಸ್ತಾಗುತ್ತಿದೆ :)
* <techfiz> Pavanaja: 
* <guest1191> ೧. ಲೇಖನಗಳ ಉಲ್ಲೇಖ
* <techfiz> ಇದ್ದೀರಾ>?
* <Pavanaja> ಇದ್ದೇನೆ
* <techfiz> guest1191: action taken on No. 1 - WP:VP question posted. 
* <Vikas> ಇದ್ದೇನೆ
* <harish_> ಸಮ್ಮಿಲನದ ಉದ್ದೇಶ[ಬದಲಾಯಿಸಿ] ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ ಕನ್ನಡ ವಿಕಿಪೀಡಿಯ ಸುತ್ತಲಿನ ಸವಾಲುಗಳು ೨೦೧೫ - ಮುಂದಿನ ಹೆಜ್ಜೆಗಳು
* <techfiz> bit ly/kn-wiki-references-discussion
* <vasanth> mysore vishvavidyalaya vishwakosha lekhana serisuva kelasa ardakke ninthanthide!
* <techfiz> vasanth: We should not add Vishwakosha article as is to Kannada wikipedia
* <techfiz> I see that it requires a good rewriting before taking it into wiki
* <techfiz> Also, we need a standard to put the reference to that work. 
* <techfiz> It has to connect to the original article of the Wiki source. 
* <techfiz> Also, the articles which are already there are being updated with mysore university encyclopedia content. 
* <techfiz> We should be able to add the right reference point for such information.
* * techfiz can't type faster in kannada atm. please adjust :)
* <techfiz> Pavanaja: any best practice that you can suggest for this?
* <kiran> no issues, we are ok with this :)
* <Pavanaja> ನಾನು ತುಂಬ ಸಲ ಹೇಳಿದ್ದೆ -ಕನ್ನಡ ವಿಕಿಪೀಡಿಯಕ್ಕೆ ಒಂದು ನೀತಿ ನಿಯಮಗಳ ಕಡತ (policy document) ಬೇಕು ಎಂದು. ಸುರು ಮಾಡೋಣವೇ?
* <techfiz> I haven't been able to spend time around it. But, I would love to come up with a template for the same. 
* <vasanth> but i think something is better than nothing!
* <techfiz> Pavanaja: all that we discuss in WP:VP becomes a policy if there is no negative voting - we can then add a special document in samudaya puta talking about that policy 
* <guest1191> +೧
* <techfiz> vasanth: agree but won't agree completely here :) We should do a editathon only on Mysore university content to make it useful. 
* <techfiz> one such effort would definitely set an example for other editors. 
* <Pavanaja> ಉದಾಹರಣೆಗೆ -ಹೆಸರುಗಳನ್ನು ಬರೆಯುವುದು - ಕೆ.ಪಿ.ರಾವ್, ಕೆ ಪಿ ರಾವ್, ಕೆ. ಪಿ. ರಾವ್ -ಇವುಗಳಲ್ಲಿ ಯಾವುದನ್ನು ಬಳಸುವುದು?
* <techfiz> I would require more hands to make such an event! please raise hands 
* <Vikas> ಸರಿ
* <techfiz> Pavanaja: I will create one more question for this naming policy. As per knowledge - there was already a discussion around it in aralikatte
* <harish_> +೧
* <techfiz> vasanth: your work around categorization etc is just awesome! thank you very much for cleaning up tirelessly 
* <techfiz> and also for the other valuable edits
* <harish_> English wikiಯಲ್ಲಿ ಈ ರೀತಿ ಇದೆ: https://en.wikipedia.org/wiki/A._P._J._Abdul_Kalam
* <harish_> ಅದೇ ಪಾಲಿಸಿ ಪಾಲಿಸಿದರೆ .. ಕೆ. ಪಿ. ರಾವ್ ಸರಿ
* <vasanth> ok I added many vishwakosha article with wikifying as much as possible. Please go through this and suggest for improvement.
* <guest1191> ಮಿಕ್ಕವನ್ನು ಇಲ್ಲಿಗೆ redirect ಮಾಡೋದು
* <harish_> ಹೌದು
* <techfiz> harish_: Thanks for pointing it out. yes, we can make it a naming policy. Let me put this up on the and get the voting done as well to call it a policy 
* <techfiz> harish_: guest1191 +1
* <techfiz> Pavanaja: hope this solves your problem with naming :)
* <Pavanaja> ಹೌದು
* * kiran has quit (Ping timeout: 246 seconds)
* <vasanth> I am using name as in english wiki
* <techfiz> vasanth: +1
* <techfiz> That works well. 
* * kiran (75c9ce80@gateway/web/freenode/ip.117.201.206.128) has joined #wikipedia-kn
* <techfiz> wanted to discuss heavily on the article quality from institutional partnerships 
* <techfiz> no idea if you all are still awake to continue with it
* <guest1191> ನಾನಿದ್ದೀನಿ...
* <harish_> ನಿದ್ದೆ ಬರ್ತಿದೆ
* <harish_> ನೀವು ಹೇಳಿ ಮುಗಿಸುವಷ್ಟೊತ್ತಿಗೆ ನಿದ್ದೆ ಬರ್ಬಹುದು :P
* <csyogi> i'm awake.
* <techfiz> bit ly/christ_review - shows that we had only 100 and few more articles from the entire year work at Christ. 
* <techfiz> I have completed reviewing 50% of them and thanks kiran for joining for some of them today
* <techfiz> The quality is no where acceptable 
* <Vikas> ಈಗ ಬೇಡ ಬಿಡಿ.... ಅಲ್ಲೇ ಹಾಕಿ. ನಿಧಾನಕ್ಕೆ ಓದಿಕೊಂಡು ಉತ್ತರ ಬರೆಯಬಹುದು.
* <Vikas> ನಿಮಗೂ ಇಲ್ಲಿ ಸುಮ್ಮನೇ ಟೈಪ್ ಮಾಡುವುದು ತಪ್ಪುತ್ತದೆ
* <techfiz> Also note that the articles has got multiple issues
* <techfiz> Vikas: its all there in that link :)
* <harish_> ಟೇಬಲ್ ನೋಡಿದೆ
* <kiran> yes, i got bored just after reviewing 2 articles :(
* <techfiz> not repeating anything that is mentioned there
* <harish_> ಅದಕ್ಕೆ ಪರಿಹಾರ?
* <techfiz> We can't read the article itself in first place. 
* <harish_> ಮುಂದೆ ಮಾಡುವಾಗಲೇ ಸರಿಯಾಗಿ ಹಾಕುವ ನಿರ್ದೇಶನ ನೀಡಬೇಕು
* <techfiz> Solution would be to avoid such programs which doesn't get enough attention from the people involved in planning and executing 
* <kiran> solution is yet to be discussed
* <harish_> ಅದಕ್ಕೆ ಸಂಪೂರ್ಣ ಮಾಹಿತಿ, ಸಹಕಾರ ಒದಗಿಸಬೇಕು
* <techfiz> Students should be well thought of wiki structure and the community as well as culture
* <techfiz> educate them on sandbox before bringing any article to mainstream
* <harish_> techfiz +1
* <csyogi> +1
* <techfiz> I don't really understand why we don;t have a single followup on any of these articles for over an year
* <kiran> may be having special sessions for these students with experienced wikipedians will help in such issues
* <techfiz> Yes, thanks kiran for bringing that up. 
* * Venkatesh has quit (Ping timeout: 245 seconds)
* <techfiz> As a community we need to be able to build the community culture for the students getting involved in the program.
* <techfiz> So far I don't think any Kannada wikipedian attended Christ college activities in this case. 
* <techfiz> I'm yet to create a QA plan for other colleges. 
* <kiran> IMO, first we need to discuss with these students & then comeup with a QA plan.
* <techfiz> That is a boring and tiring job! luckily I ended up taking help from pywikibot to pull info and some template knowledge also helped me this time
* <techfiz> kiran: QA plan is for the existing mess
* <techfiz> :)
* <techfiz> I think this is worst than that of Google Translation project that has been there on kannada wikipedia. 
* <kiran> hmm, i'm listening
* <harish_> ಕಿರಣ್ ಹೇಳಿದ್ದು ಸರಿ ಇದೆ
* <techfiz> Result shows it. I have been able to work on some of those google articles and make them readable quickly
* <harish_> QA session ಮಾಡಿ, ಅವರಿಗೆ ಇರುವ ಸಂದೇಹಗಳನ್ನು ನಿವಾರಿಸಿದರೆ ಅವರಿಗೆ ಬೇಕಾಗಿದ್ದು ಸಿಗುತ್ತದೆ
* <techfiz> harish_: yes, we need to discuss what is expected from the encyclopedia point of view and educate them for sure
* <guest1191> we should first structure such program approach. that should involve leadership planning, quality check, continuous growth, communication with wiki community...
* <techfiz> Yes, the structure should be discussed with the community at large 
* <kiran> +1 tejus
* <techfiz> +1
* <harish_> ನಾವೇ ನಮಗನ್ನಿಸಿದ್ದನ FAQ ಮಾಡಿದರೆ ಅವರಿಗೆ ಹೆಚ್ಚು ಉಪಯೋಗಕ್ಕೆ ಬರದೇ ಇರಬಹುದು
* <techfiz> We could have built a QA tools around Kn:Wiki if we could have done this before. 
* <guest1191> we must consider what went wrong from past learning & apply what worked...
* <techfiz> harish_: true, a face-to-face interaction is a must to understand the pain points for this
* <techfiz> Pavanaja: tanveer should be able to talk more about this program as we haven;t been involved 
* <harish_> Are those Christ college students still available?
* <guest1191> we can build help material once structure plan is ready. even we can make use of new members for any translation...
* <techfiz> harish_: I don't see them coming back after a day or two edits so far. 
* <harish_> Or, what we can do is, in the upcoming college programs, show these articles to the students, and tell them the problem in these
* <harish_> like the table created by Om
* <harish_> let those new students learn from that
* <techfiz> +1 
* <harish_> so that they will not create such mess themselves
* <kiran> yea, and based on their interaction & sessions, we can  design QA thing for future reference.
* * tuxnani (~rahmanudd@103.227.97.26) has joined #wikipedia-kn
* <techfiz> Making them try translating some existing articles from english using Content Translator would be a good start as well
* <techfiz> That is why I was egar to get that enabled for the wiki and it works like Charm. 
* <techfiz> I will finish writing one more how to for that today and also create a short video if possible
* <guest1191> students need goof articles to learn... lets not show broken articles as negative example...
* <techfiz> tuxnani: welcome
* <harish_> Anyway, I think we need to continue this discussion.. I'm getting sleep now. You guys carry on :)
* <techfiz> guest1191: showing the broken articles and showing them how we can fix them by wikifying might be a good experiment and a good example too
* <tuxnani> techfiz: thank you
* <techfiz> that would build trust in them and show case how people can trust wikipedia
* <harish_> +1 techfiz
* <guest1191> that requires more experience :) creating new is easier than fixing
* <Pavanaja> We have Christ Univ students working as interns. Their task is to  improve articles written by their peers.
* <guest1191> they can do once they got enough exposure
* <Pavanaja> Some articles have been improved
* <Pavanaja> They are picking up slowly.
* <techfiz> Pavanaja: there is no way we can see through that process. Its being handled like a private organization 
* <techfiz> Is there a task plan on kn:wiki for this process?
* <techfiz> guest1191: yes, myself and kiran both had the similar feeling when we looked at this list
* <techfiz> reading each article itself was a pain
* * Ravidreams_ has quit (Ping timeout: 246 seconds)
* <techfiz> Between I have also marked when the last edit has taken place from the Christ student here in these articles. Please note that also. 
* <techfiz> Also, please don't make students mark existing article under ICCU template. 
* <techfiz> that would stop others from editing such articles easily due to the template talking about work in progress. 
* <kiran> I googled some lines & found them as carboncopy from papers like kannadaprabha,prajavani, etc :(
* <techfiz> yes there are lots of copyvios!
* <techfiz> I'm yet to mark them for permanent  deletion
* <techfiz> kiran: there is a tool to check for copyvios in tools server ! don't work too hard :P
* <techfiz> I too learnt about it last week
* <techfiz> https://tools.wmflabs.org/copyvios
* <techfiz> guest1191: harish_ hope you know about this tool
* <kiran> do share it, it will make wonders for me ..
* <techfiz> :D
* <techfiz> there you go! enjoy it
* <guest1191> okay,. we must take it as learning and move ahead. we must consider these while planning for next program
* <kiran> I guess I know this tool ..
* <guest1191> not used this :) just knew
* <techfiz> yes, I'm being bit resistant here for such training plans as its kills the fun of editing atm.
* <kiran> oh yes, learnt about this from TTT program .. :D
* <techfiz> :)
* <techfiz> Oh man! you should have done some KT for all of us to keep it in memory
* <kiran> i'll .. gotta check some more such tools ..
* <techfiz> hmm
* <techfiz> If no one wants to discuss anything else, I want to go silent and get back to work :). 
* * vasanth has quit (Quit: Page closed)
* <kiran> can we have one informal meetup? feeling sleepy .. we need to discuss a lot ..
* <guest1191> so, how do we plan on next engagement ?
* <guest1191> & ensure quality is met?
* <Vikas> ನಾನು ಹೊರಹೋಗುತ್ತಿದ್ದೇನೆ. ಶುಭರಾತ್ರಿ. ಧನ್ಯವಾದಗಳು.
* <techfiz> ಶುಭರಾತ್ರಿ Vikas 
* <guest1191> goof night
* * Vikas has quit (Quit: Page closed)
* <techfiz> kiran: yes, we need face to face. We can't have silence in the room for many of the topics 
* <techfiz> guest1191: Do you think WP:VP discussion will be effective? 
* <ekndiga> ವಿದ್ಯಾರ್ಥಿಗಳ ಜೊತೆ ಅವರ ಅಧ್ಯಾಪಕರುಗಳಿಗೂ ತರಬೆತಿ ಅಗತ್ಯ
* <techfiz> We should document all this on kn:wiki itself as it would add lots of responsibility who take up the tasks or initiate programs
* <techfiz> ekndiga: +1
* <kiran> Om: yes ..
* <kiran> April end is ok for others?
* <techfiz> ekndiga: All student programs would/should start with a Teacher/lecturar orientation program first. Otherwise it will have no effect on quality of the program
* <guest1191> we can have a log... but i think we need a real meet
* <techfiz> guest1191: yes, we need a real face to face meet. 
* <Pavanaja> We actually conducted orientation sessions to the faculty
* <techfiz> I meant VP for discussion that can go hand in hand anytime
* <tuxnani> ekndiga: +1
* <guest1191> sorry... i am on android app... cant see who are all online and I might have missed few messages
* <techfiz> Pavanaja: we don't see them making any difference on those articles. It means we have some learnings to take from that
* <tuxnani> Pavanaja: We didnt had orientation such that the faculty will edit wikipedia
* <tuxnani> Pavanaja: what others are suggesting is we need to make faculty as contributors as well
* <techfiz> tuxnani: thanks for for this input. 
* <techfiz> Can we get some insight on what was done here?
* <techfiz> I have asked many questions on meta and still waiting for response. 
* <techfiz> tuxnani: the faculty member might not have time to contribute or might not do that due to interest levels. But they are the one who can persuade the students. So, they should have a clear idea how wikipedia works
* <Pavanaja> @tuxnani - we did in the very first year. Most of the faculty forgot it, looks like. We have decided that there will be again hands-on training for them.
* <tuxnani> techfiz and others : Faculty at Christ are very much uninterested in editing Wikipedia, thats a different thing though
* <techfiz> Writing an article without a single reference and keeping it live on en:wiki live is so damn difficult 
* <tuxnani> techfiz: true
* <tuxnani> techfiz: an article? 2 lines with no reference may end up getting deleted.
* <techfiz> exactly.
* <techfiz> How can we have 100+ articles without getting deleted on kn:wiki
* <techfiz> that too from the same institute 
* <techfiz> tuxnani: yes, thats what I meant. If they are not interested, we should better call the program off and make a different approach to build editors around wiki
* <tuxnani> techfiz: so, here we need to understand that the dynamics of english and Indian languages are different.
* <techfiz> tuxnani: I mentioned it as I do really understand how we work on indic wiki's
* <techfiz> we are too lenient on policies 
* <techfiz> but keep it open for too long will affect negatively 
* <guest1191> it is almost 11.30... shall we conclude the session?,and action items?
* <csyogi> tuxnani: right
* <tuxnani> We can start something like this : https://en.wikipedia.org/wiki/Wikipedia:WikiProject_Resource_Exchange/Resource_Request
* <tuxnani> on Kannada
* <techfiz> we have people talking ill  of kn:wiki without understanding how things are working or how community is working or what all programs are involved. 
* <techfiz> We can't make it much more worse by continuing some bad practices for an another year
* <techfiz> tuxnani: Resource request is good. But what about the bandwidth that we have as a community as a whole. 
* <techfiz> The existing content and work related to clean up is a first priority as it has to set some example. 
* <techfiz> so that the new edits are of some quality atleast. 
* <techfiz> We can't jump the wall and add more complexity into the system
* <techfiz> The very old editors themselves need continuous hand holding in kannada wiki 
* <techfiz> which I'm trying whenever I see a new article is being edited 
* <tuxnani> techfiz: true, but we need to start a simpler one in those lines
* <techfiz> I force them to follow some basic standards for wikifying etc. 
* <techfiz> That doesn't look simpler for me tuxnani sorry. But we can discuss that when we meet face to face
* <tuxnani> techfiz: sure
* <techfiz> We edit news section without writing or creating even a stub about that event or person involved. 
* <techfiz> We don't read the basic policies put in the news section 
* <techfiz> these are the issues we need to address first with the very active editors to new ones 
* <csyogi> hmm, i've edited news section few times.
* <techfiz> After that, we have to make every one take a note at village pump
* <techfiz> and atleast put a note there if anything requires community attention 
* <kiran> uff .. too much technicality .. sleepy .. i shall read thelog tomo morning ... i'm in for f2f ..
* <Pavanaja> Many editors don't know the existence of VP
* <techfiz> atm, we have to drag every one to take a look at it. 
* <techfiz> Yes, Pavanaja thats what we got to teach! 
* <techfiz> priority
* <techfiz> We have to talk abotu it 100 times until we get it right.
* <techfiz> We can't just say it can't and won;t happen. Other small communities are making their new editors learn the wiki way so effectively. 
* <techfiz> I think we can't sort this like this on IRC. Lets catch up face to face to take it further. 
* <csyogi> i'm in for face to face.
* <techfiz> I have to create a question on naming convention  for wiki pages. I shall do that on WP:VP 
* <kiran> (y)
* <csyogi> 1 quick off topic question - techfiz: where's the visual editor translation done on translatewiki? I have seen '0's instead of anusvara in some places.
* <csyogi> https://translatewiki.net/wiki/MediaWiki:Visualeditor-languages-tool/en ?
* <techfiz> csyogi: its on translatewiki! I had fixed many of them sometime back
* * ekndiga has quit (Quit: Page closed)
* <techfiz> csyogi: i will ping you with the correct link.
* <techfiz> Got to go now! 
* <csyogi> But still ಸಂಗ್ರಹಿಸಿ is ಸ೦ಗ್ರಹಿಸಿ
* <csyogi> okay :)
* <techfiz> Bye all. I will post the log in the morning. if anyone is on laptop, please do update the program page. 
* <techfiz> csyogi: ;) lets fix them too :)
* <guest1191> good night... :)
* <csyogi> sure, i'll
* <Pavanaja> Good night
* <csyogi> Good night
* <kiran> gn
* <Pavanaja> How do I save this log?
* * kiran has quit (Quit: Page closed)
*