ವಿಷಯಕ್ಕೆ ಹೋಗು

ವಿಕಿಪೀಡಿಯ:ಸಮ್ಮಿಲನ/೧೬

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಸಮುದಾಯ ಬೆಂಗಳೂರಿನಲ್ಲಿ ಸಭೆ ಸೇರುತ್ತಿದೆ ಮತ್ತು ದಿ. ನಿರಂಜನ ಅವರ ಪುಸ್ತಕಗಳನ್ನು ಕ್ರಿಯೇಟಿವ್ ಕಾಮನ್ಸ್‍ನಲ್ಲಿ ಬಿಡುಗಡೆಯ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಮ್ಮಿಲನದ ಉದ್ದೇಶ

[ಬದಲಾಯಿಸಿ]
  • ದಿ.ನಿರಂಜನ ಅವರ ಪುಸ್ತಕಗಳನ್ನು ಮುಕ್ತ ಪರವಾನಗಿಯಲ್ಲಿ ಬಿಡುಗಡೆ
  • ಕ್ರಿಯೇಟಿವ್ ಕಾಮನ್ಸ್ ಮತ್ತು ಕಾಪಿರೈಟ್ - ಈ ಬಗ್ಗೆ ಮಾಹಿತಿ ನೀಡುವಿಕೆ

ಸ್ಥಳ ಮತ್ತು ದಿನಾಂಕ

[ಬದಲಾಯಿಸಿ]
  • ಸ್ಥಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯ ರಸ್ತೆ, ಬಸವನಗುಡಿ, ಬೆಂಗಳೂರು
  • ದಿನಾಂಕ : ನವಂಬರ್ ೦೫, ೨೦೧೪
  • ಸಮಯ : ಸಾಯಂಕಾಲ ೦೫:೦೦

ಕಾರ್ಯಕ್ರಮ ವಿವರ

[ಬದಲಾಯಿಸಿ]
  1. ಸಾಯಂಕಾಲ ೪:೩೦ :ಚಹಾ
  2. ಸಾಯಂಕಾಲ ೦೫:೦೦ ರಿಂದ ಸಭೆ
    1. ಸ್ವಾಗತ
    2. ಕ್ರಿಯೇಟಿವ್ ಕಾಮನ್ಸ್ ಮತ್ತು ಕಾಪಿರೈಟ್ - ಎನ್.ಎ.ಎಂ. ಇಸ್ಮಾಯಿಲ್, ಪ್ರಜಾವಾಣಿ
    3. ನಿರಂಜನ ಅವರ ಸಾಹಿತ್ಯ -ಡಾ. ಸಿದ್ದನಗೌಡ ಪಾಟೀಲ, ಸಂಪದಾಕರು, ಹೊಸತು ಪತ್ರಿಕೆ
    4. ನಿರಂಜನ ಅವರ ೫೫ ಪುಸ್ತಕಗಳನ್ನು ಕ್ರಿಯೇಟಿವ್ ಕಾಮನ್ಸ್‍ನಲ್ಲಿ ಬಿಡುಗಡೆ -ತೇಜಸ್ವಿನಿ ನಿರಂಜನ
    5. ಅಧ್ಯಕ್ಷ ಭಾಷಣ - ಡಾ. ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು
    6. ಮುಕ್ತ ಸಂವಾದ ಮತ್ತು ಚರ್ಚೆ
    7. ಧನ್ಯವಾದ ಸಮರ್ಪಣೆ

ಭಾಗವಹಿಸುವವರು

[ಬದಲಾಯಿಸಿ]
  1. ಯು. ಬಿ. ಪವನಜ (ಚರ್ಚೆ)


ಶುಭಾಶಯ ಕೋರುತ್ತಿರುವವರು

[ಬದಲಾಯಿಸಿ]

ಛಾಯಾಚಿತ್ರಗಳು

[ಬದಲಾಯಿಸಿ]