ವಿಕಿಪೀಡಿಯ:ಸಮ್ಮಿಲನ/೧೩
ಗೋಚರ
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಜೂನ್ ೨೩, ೨೦೧೪ರಂದು ಸಾಗರದಲ್ಲಿ ಒಂದೆಡೆ ಸೇರುತ್ತಿದೆ.
ಸಮ್ಮಿಲನದ ಉದ್ದೇಶ
[ಬದಲಾಯಿಸಿ]- ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವುದು
ದಿನಾಂಕ ಮತ್ತು ಸ್ಥಳ
[ಬದಲಾಯಿಸಿ]ದಿನಾಂಕ: ಜೂನ್ ೨೩, ೨೦೧೪
ಸಮಯ: ಮ.೪ ಗಂಟೆ.
ಸ್ಥಳ:ವಿಜ್ಞಾನ್ ಕಂಪ್ಯೂಟರ್ಸ್, ಗಜಾನನ ಕಂಪನಿ ಹತ್ತಿರ, ಸಾಗರ
ಭಾಗವಹಿಸಲು ಇಚ್ಛಿಸುವವರು
[ಬದಲಾಯಿಸಿ]- ಸಾಗರಕ್ಕೆ ಸ್ವಾಗತ ! (ಮಳೆಗಾಲ?)ಸದಸ್ಯ:Bschandrasgr/ಪರಿಚಯ ಸಾಗರ
- ವಿದ್ಯಾಧರ್ ಚಿಪ್ಳಿ,__Vidyadhar Chipli (talk) ೦೪:೩೦, ೨೧ ಜೂನ್ ೨೦೧೪ (UTC)
- ಚಿನ್ಮಯ.
- ಶ್ರೀಧರ ಶರ್ಮ.
- ಮಂಜಪ್ಪ ಬಿ. ಜಿ.
- ಫಾಲಾಕ್ಷಪ್ಪ.
- ಸತ್ಯನಾರಾಯಣ ಭಟ್.
- --ಪವನಜ (ಚರ್ಚೆ), ದೂರವಾಣಿ ಅಥವಾ ಅಂತರಜಾಲ (ಸ್ಕೈಪ್/ಗೂಗ್ಲ್ ಹ್ಯಾಂಗೌಟ್) ಮೂಲಕ
ಭಾಗವಹಿಸಿದವರು
[ಬದಲಾಯಿಸಿ]- ವಿದ್ಯಾಧರ್ ಚಿಪ್ಳಿ,_
- ಚಿನ್ಮಯ.
- ಶ್ರೀಧರ ಶರ್ಮ.
- ಮಂಜಪ್ಪ ಬಿ. ಜಿ.
- ಫಾಲಾಕ್ಷಪ್ಪ.
- ಅನಂತ ಹೆಗ್ಡೆ.
- ತಿರುಮಲ ಮಾವಿನಕುಳಿ.
- ನಾಗಭೂಷಣ.
- ಪವನಜ (ಚರ್ಚೆ) - ದೂರವಾಣಿ ಮೂಲಕ
ಚರ್ಚಿಸಿದ ಮತ್ತು ತೀರ್ಮಾನಿಸಿದ ವಿಷಯಗಳು
[ಬದಲಾಯಿಸಿ]ಚರ್ಚೆ ಮತ್ತು ಚಟುವಟಿಕೆಗಳು
[ಬದಲಾಯಿಸಿ]- ಹೊಸ ಸದಸ್ಯರಿಗೆ ವಿಕಿಪೀಡಿಯಾ ಬಗ್ಗೆ ಮಾಹಿತಿ.
- ಹೊಸ ಖಾತೆಗಳನ್ನು ತೆರೆಯುವ ರೀತಿ ಮತ್ತು ತೆರೆದಿದ್ದು.
- ಲೇಖನಗಳನ್ನು ಸೇರಿಸುವ ವಿಧಾನ.
- ಕಾಮನ್ಸ ಬಗ್ಗೆ ಮಾಹಿತಿ.
- ಪ್ರಾರಂಭದಲ್ಲಿ ತಿಳಿದುಕೊಳ್ಳಬೇಕಾದ ನಿಯಮಾವಳಿಗಳು.
- ಸದಸ್ಯರಿಗೆ ಮೇಲಿಂಗ್ ಲೀಸ್ಟ್ ಸೇರುವ ವಿಧಾನ ತಿಳುವಳಿಕೆ.
ತೀರ್ಮಾನಿಸಿದ ವಿಷಯಗಳು
[ಬದಲಾಯಿಸಿ]- ಕನ್ನಡ ವಿಕಿಪೀಡಿಯಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಬಗ್ಗೆ ಸರ್ವ ಸಮ್ಮತದಿಂದ ತೀರ್ಮಾನಿಸಲಾಯ್ತು.
- ಹೊಸ ಆಸಕ್ತಿಯುಳ್ಳ ಸದಸ್ಯರನ್ನು ಸೇರಿಸಿಕೊಳ್ಳುವುದು.