ವಿಕಿಪೀಡಿಯ:ಸಮ್ಮಿಲನ/ವಾರ್ಷಿಕೋತ್ಸವ/೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಿಯ ಕನ್ನಡ ವಿಕಿಪೀಡಿಯನ್ನರೆ...

ಜೂನ್ ೧೨ ರಂದು ಕನ್ನಡ ವಿಕಿಪೀಡಿಯ ೯ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.

ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದರ ಬಗ್ಗೆ, ಹಳೆಯ ಲೇಖನಗಳ ಸಂವರ್ಧನೆಯ ಬಗ್ಗೆ ನಿಮ್ಮ ಗೆಳಯರಿಗೆ, ಸಹವರ್ತಿಗಳಿಗೆ ತಿಳಿಸುತ್ತಾ, ನೀವೂ ಆಚರಣೆಯಲ್ಲಿ ಭಾಗವಹಿಸಬಹುದು. ಸಣ್ಣದೊಂದು ಕಾರ್ಯಾಗಾರವನ್ನು ನೀವು ಇರುವೆಡೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಯೋಜಿಸಬಹುದು.

ಇದಕ್ಕೆ ಸಹಾಯವಾಗಲೆಂದೇ ಈ ಜಾರುತಟ್ಟೆಗಳನ್ನು (ಪ್ರೆಸೆಂಟೇಷನ್) ಸಿದ್ದಪಡಿಸಿದ್ದೇವೆ. http://meta.wikimedia.org/wiki/File:Wikipedia_Outreach_Document_-_Kannada.pdf

ಕನ್ನಡ ವಿಕಿಪೀಡಿಯದಲ್ಲಿ ಬೇರೆ ಬೇರೆ ಹಳ್ಳಿ, ಜಿಲ್ಲೆಗಳಲ್ಲಿರುವವರು ಭಾಗವಹಿಸುತ್ತೀರಲ್ಲವೇ? ನೀವುಗಳೆಲ್ಲ ಒಂದೆಡೆ ಕೂಡಿ ಕನ್ನಡ ವಿಕಿಪೀಡಿಯ ಬಗ್ಗೆ ಮಾತುಕತೆ ಆಡಿದ್ದು, ಹೊಸ ಸಂಪಾದನೆಗಳನ್ನು ಮಾಡಿದ ವಿಚಾರಗಳನ್ನು ನಮ್ಮೊಡನೆ ಹಂಚಿಕೊಳ್ಳಲು ಮರೆಯಬೇಡಿ.

ಬೆಂಗಳೂರಿನಲ್ಲಿ ಕೂಡ ನಾವೆಲ್ಲ ಮತ್ತೊಮ್ಮೆ ಒಂದೆಡೆ ಸೇರುವ ಆಲೋಚನೆ ಇದೆ. ಅದರ ದಿನಾಂಕ ಇತ್ಯಾದಿಗಳನ್ನ್ನು ಮತ್ತೆ ನಿಮ್ಮೊಡನೆ ಹಂಚಿಕೊಳ್ಳಲಾಗುವುದು.

ಕಾರ್ಯಕ್ರಮಗಳು[ಬದಲಾಯಿಸಿ]

<ನೀವೂ ಕಾರ್ಯಕ್ರಮಗಳನ್ನು ಆಯೋಜಿಸಿ ಅದರ ಬಗ್ಗೆ ವಿವರಗಳನ್ನು ಇಲ್ಲಿ ಸೇರಿಸಿ>

ಬೆಂಗಳೂರು[ಬದಲಾಯಿಸಿ]

CIS Domlur Office, the venue
  1. ಕನ್ನಡ ವಿಕಿಪೀಡಿಯ ೯ನೇ ವಾರ್ಷಿಕೋತ್ಸವ

ದಿನಾಂಕ: ೧೭ ಜೂನ್ , ೨೦೧೨ - ಬೆಳಗ್ಗೆ ೧೦ ರಿಂದ
ಸ್ಥಳ: The Centre for Internet and Society
ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ
ನಂ: ೧೯೪ ೨ನೇ ಸಿ ಕ್ರಾಸ್
೪ನೇ ಮುಖ್ಯ ರಸ್ತೆ
ದೊಮ್ಮಲೂರು ೨ನೇ ಹಂತ
ದೊಮ್ಮಲೂರು ಕ್ಲಬ್ ಎದುರು
ಬೆಂಗಳೂರು ೫೬೦೦೭೧
ಕರ್ನಾಟಕ

ಕಾರ್ಯಕ್ರಮದ ದೃಶ್ಯಗಳು[ಬದಲಾಯಿಸಿ]

ನಾನೂ ಕನ್ನಡ ವಿಕಿಪೀಡಿಯ ಸಂಪಾದಿಸುತ್ತೇನೆ



ಈಗಾಗಲೇ ಮುಗಿದಿರುವ ಕಾರ್ಯಕ್ರಮಗಳು[ಬದಲಾಯಿಸಿ]

  • "ಕನ್ನಡ ವಿಕಿಪೀಡಿಯ - ನಾವು ಸಂಪಾದಿಸುವುದು ಹೇಗೆ"

ದಿನಾಂಕ: ೧೭ ಜೂನ್ , ೨೦೧೨ - ಸಂಜೆ ೦೫:೦೦ ರಿಂದ ೦೫:೫೦
ಸ್ಥಳ: ಸೀಮನ್ಸ್ ಟೆಕ್ನಾಲಜಿ ಅಂಡ್ ಸಲ್ಯೂಷನ್ಸ್ ಲಿಮಿಟೆಡ್, ಬೆಂಗಳೂರು.

ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದು ಹೇಗೆ ಮತ್ತು ಹಳೆಯ ಲೇಖನಗಳನ್ನು ಸಂವರ್ಧಿಸುವುದು ಹೇಗೆ ಎಂಬ ಬಗ್ಗೆ ಸೀಮನ್ಸಿನ ಸಹವರ್ತಿಗಳಿಗಾಗಿ ಒಂದು ಕಾರ್ಯಕ್ರಮವನ್ನು ಕನ್ನಡ ವಿಕೀಪೀಡಿಯದ ೯ನೇ ವಾರ್ಷಿಕೋತ್ಸವದ ಈ ಸಂಧರ್ಭದಲ್ಲಿ ಆಯೊಜಿಸಲಾಗಿತ್ತು. ವಿಕಿಪೀಡಿಯದ ಬಗ್ಗೆ ತಿಳಿದು, ಅದರಲ್ಲಿ ಮಾಹಿತಿ ತುಂಬುತ್ತಿರುವ ಗೆಳೆಯರೊಂದಿಗೆ, ಕನ್ನಡ ವಿಕಿಪೀಡಿಯದ ಅಸ್ಥಿತ್ವ ತಿಳಿಯದ ಗೆಳೆಯರೂ ಸಹ ಪಾಲ್ಗೊಂಡಿದ್ದರು. ಇವರೊಂದಿಗೆ ವಿಕಿಪೀಡಿಯ ಎಂದರೇನು, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ, ನಾವು ನೀವು ಹೇಗೆ ಅದರಲ್ಲಿ ಮಾಹಿತಿಯನ್ನು ಸಂಪಾದಿಸಬಹುದು ಮತ್ತು ಅದರಿಂದ ಆಗುವ ಒಳಿತುಗಳು, ಇದರ ಬಗ್ಗೆ ಎಲ್ಲ್ಲಾ ಚರ್ಚೆ ಮಾಡಲಾಯಿತು. ಉತ್ಸಾಹಿ ಸಹವರ್ತಿಯೊಬ್ಬರ ಹೊಸ ಖಾತೆಯನ್ನು ಸಹ ಸ್ಥಳದಲ್ಲೇ ತೆರೆಯಿಸಿ ಸಂಪಾದಿಸುವಿದು ಎಷ್ಟು ಸುಲಭ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು. ಭಾಗವಹಿದವರೆಲ್ಲ ಉತ್ಸಾಹಪೂರ್ವಕವಾಗಿ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಇನ್ನಷ್ಟು ವಿಷಯಗಳನ್ನು ತಿಳಿದುಕೊಂಡರು. ಕೊನೆಯದಾಗಿ ವಿಕಿಪಿಡಿಯದ ಫೇಸ್ಬುಕ್ ಸಮುದಾಯ ಪುಟ ಮತ್ತು ಮಿಂಚಂಚೆ ತಾಣಗಳ ಪರಿಚಯವನ್ನು ಸಹ ಮಾಡಿಕೊಡಲಾಯಿತು.

ಭಾಗವಹಿಸಿದವರು

  1. ಕಿರಣ್ ಕೆ ಎನ್
  2. ಮಧು ಎಚ್ ಬಿ
  3. ಪವನ್, ಪ್ರಸಾದ್
  4. ನಾಗಶ್ರೀ ವಿದ್ಯಾಸಾಗರ್
  5. ಪ್ರದೀಪ್ ಸಿಂಹ
  6. ಮಹೇಶ್
  7. ರವಿಕಿರಣ್ ಆನಂದ್
  8. ಪ್ರಭಾಕರ್ ನರಾಯಣ್
  9. ಮಹಾದೇವ್ ಪ್ರಸಾದ್
  10. ಕಾರ್ತಿಕ್ ಡಿ ಪಿ
  11. ಸಂಗಮೇಶ್ ಹೆಬ್ಬಾಳನಾಥ್
  12. ಭಾವನ ಎಂ ಎಸ್
  13. ಸುಹಾಸ್
ಕಾರ್ಯಕ್ರಮದ ಚಿತ್ರಗಳು[ಬದಲಾಯಿಸಿ]

ವಿಕಿಪೀಡಿಯ - ಏಕೆ ಮತ್ತು ಹೇಗೆ[ಬದಲಾಯಿಸಿ]

  • "ಕನ್ನಡ ವಿಕಿಪೀಡಿಯ - ನಾವು ಸಂಪಾದಿಸುವುದು ಹೇಗೆ"

ದಿನಾಂಕ: ೧೨ ಜೂನ್ , ೨೦೧೨ - ಸಂಜೆ ೦೫:೦೦ ರಿಂದ ೦೫:೩೦
ಸ್ಥಳ: ಪ್ರಯಾನ್ ಪಿ ಎಲ್ ಎಮ್ ಅಂಡ್ ಐಟಿ ಸೊಲ್ಯೂಷನ್ಸ್. ಬೆಂಗಳೂರು.

ಪ್ರಯಾನ್ ಸಹೋದ್ಯೋಗಿಗಳಿಗಾಗಿ ವಿಕಿಪೀಡಿಯದ ೯ನೇ ವಾರ್ಷಿಕೋತ್ಸವದ ಅಂಗವಾಗಿ ವಿಕಿಪೀಡಿಯ - ಏಕೆ, ಹೇಗೆ ಮತ್ತು ಸಂಪಾದನೆಯಿಂದಾಗುವ ಪರಸ್ಪರ ಪ್ರಯೋಜನಗಳ ಬಗ್ಗೆ ಸಣ್ಣ ಕಾರ್ಯಾಗಾರ ನಡೆಸಲಾಯಿತು. ಕನ್ನಡದಲ್ಲಿ ವಿಕಿಪೀಡಿಯ ಸಂಪಾದನೆ ಮಾಡುವುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಮೈಸೂರು[ಬದಲಾಯಿಸಿ]

  1. ಕನ್ನಡ ಬ್ಲಾಗರುಗಳಿಗೆ ವಿಕಿಪೀಡಿಯ ಪರಿಚಯ

ಪಾಂಡವ ಪುರದ ಬಳಿಯ ಅಂಕೆಗೌಡರ ಪುಸ್ತಕದ ಮನೆಯಲ್ಲಿ ಸೇರಿದ ಕನ್ನಡ ಬ್ಲಾಗರುಗಳಿಗೆ ವಿಕಿಪೀಡಿಯ ಪರಿಚಯ ಮಾಡಿಕೊಡಲಾಯ್ತು.
ದಿನಾಂಕ: ೨೩-ಜೂನ್-೨೦೧೨
ವಿಳಾಸ: ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ, ಪಾಂಡವಪುರ ತಾಲ್ಲೂಕು
ಮಂಡ್ಯಜಿಲ್ಲೆ

ಮಂಗಳೂರು[ಬದಲಾಯಿಸಿ]

ಸ್ಪರ್ಧೆಗಳು[ಬದಲಾಯಿಸಿ]

ಕನ್ನಡ ವಿಕಿಪೀಡಿಯ ಸುತ್ತ ಸ್ಪರ್ಧೆಗಳನ್ನು ಆಯೋಜಿಸಬಹುದೇ? ನಿಮ್ಮ ಆಲೋಚನೆಗಳನ್ನು ಇಲ್ಲಿ ಸೇರಿಸಿ.

ನಾನೂ ಭಾಗವಹಿಸುತ್ತಿದ್ದೇನೆ[ಬದಲಾಯಿಸಿ]

(ಲಾಗಿನ್ ಆಗಿದ್ದರೆ # ~~~~ ಎಂದು ಬರೆಯಿರಿ. ಇಲ್ಲದಿದ್ದರೆ # ಟೈಪ್ ಮಾಡಿ ನಿಮ್ಮ ಹೆಸರನ್ನು ಸೇರಿಸಿ )

  1. --ತೇಜಸ್ / ಚರ್ಚೆ/ ೦೩:೧೮, ೭ ಜೂನ್ ೨೦೧೨ (UTC)
  2. ~ಪವಿತ್ರ ಹೆಚ್/ಚರ್ಚೆ ೦೩:೩೨, ೭ ಜೂನ್ ೨೦೧೨ (UTC)
  3. ~ವಸಂತ್ ಎಸ್.ಎನ್./VASANTH S.N. (talk)
  4. ~ ಓಂಶಿವಪ್ರಕಾಶ್ /ಚರ್ಚೆ/ಕಾಣಿಕೆಗಳು ೧೧:೫೧, ೧೦ ಜೂನ್ ೨೦೧೨ (UTC)
  5. ~ ಹರೀಶ / ಚರ್ಚೆ / ಕಾಣಿಕೆಗಳು ೧೨:೪೦, ೧೦ ಜೂನ್ ೨೦೧೨ (UTC)
  6. ಅಭಿರಾಮ
  7. ಸುಹಾಸ್ (talk) ೦೬:೧೭, ೧೧ ಜೂನ್ ೨೦೧೨ (UTC)
  8. ಶ್ರವಣ್ ಕುಲ್ಕರ್ಣಿ (talk) ೦೬:೪೯, ೧೧ ಜೂನ್ ೨೦೧೨ (UTC)
  9. Devudilip (talk) ೧೭:೪೬, ೧೧ ಜೂನ್ ೨೦೧೨ (UTC)
  10. Ashwin
  11. Maruthi
  12. Nagakiran
  13. Narendra
  14. Vinay
  15. Uma Maheshwar
  16. ಪವನ್ ಪಾರುಪತ್ತೇದಾರ
  17. ಮಾನಸ
  18. ರಾಮು
  19. Modmani (talk) ೦೮:೦೩, ೧೩ ಜೂನ್ ೨೦೧೨ (UTC)
  20. ಮಮತಾ ಪಾಟೀಲ್
  21. ರಾಘು (talk) ೦೫:೧೬, ೧೪ ಜೂನ್ ೨೦೧೨ (UTC)
  22. Girish Kumar Shetty (talk) ೧೯:೨೪, ೧೪ ಜೂನ್ ೨೦೧೨ (UTC)Girish Kumar Shetty

ಪತ್ರಿಕಾ ಪ್ರಕಟಣೆಗಳು[ಬದಲಾಯಿಸಿ]

  1. ಕನ್ನಡದಲ್ಲಿ
  2. ಇಂಗ್ಲೀಷ್ನಲ್ಲಿ

ಪತ್ರಿಕೆಗಳಲ್ಲಿ[ಬದಲಾಯಿಸಿ]

  1. ಕನ್ನಡ ವಿಕಿಪೀಡಿಯ ೯ನೇ ವರ್ಷದ ಹರ್ಷ - ಸಂಯುಕ್ತ ಕರ್ನಾಟಕದ ವರದಿ , ೧೨ನೇ ಜೂನ್, ೨೦೧೨ (ಇ-ಪತ್ರಿಕೆ ಆವೃತ್ತಿ )
  2. ವಿಕಿಪೀಡಿಯನ್ನರ ಸಮ್ಮಿಲನ - ಉದಯವಾಣಿ ವರದಿ, ೧೨ನೇ ಜೂನ್ ೨೦೧೨ (ಇ-ಪತ್ರಿಕೆ ಆವೃತ್ತಿ)
  3. 9ನೇ ವಸಂತಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಕ್ಕೆ ಶುಭ ಹಾರೈಕೆ - ದಟ್ಸ್ ಕನ್ನಡ ಡಾಟ್ ಕಾಮ್ ವರದಿ , ೧೨ನೇ ಜೂನ್ ೨೦೧೨

ಕಾರ್ಯಕ್ರಮದ ನಂತರ[ಬದಲಾಯಿಸಿ]

  1. ಕನ್ನಡ ವಿಕಿಪೀಡಿಯ ವಾರ್ಷಿಕೋತ್ಸವ ಆಚರಣೆ - ಉದಯವಾಣಿ ನಿಸ್ತಂತು ಸಂಸಾರಅಂಕಣದಲ್ಲಿ

ಆಚರಣೆಗೆ ಸಿದ್ದಪಡಿಸಿದ ಚಿತ್ರಗಳು[ಬದಲಾಯಿಸಿ]