ವಿಕಿಪೀಡಿಯ:ಸಮ್ಮಿಲನ/ಮುಕ್ತ ಜ್ಞಾನ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಸಮುದಾಯ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳು ಜೊತೆಗೂಡಿ ಮುಕ್ತಜ್ಞಾನ ದಿನಾಚರಣೆಯನ್ನು ಆಚರಿಸುತ್ತಿವೆ.

ಸಮ್ಮಿಲನದ ಉದ್ದೇಶ[ಬದಲಾಯಿಸಿ]

  • ಮೈಸೂರು ವಿ.ವಿ. ವಿಶ್ವಕೋಶವನ್ನು ಮುಕ್ತ ಪರವಾನಗಿಯಲ್ಲಿ ಬಿಡುಗಡೆ ಮಾಡಿದ ಬಗ್ಗೆ
  • ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್‍ನಲ್ಲಿ ಮೈಸೂರು ವಿ.ವಿ. ವಿಶ್ವಕೋಶದ ಲೇಖನಗಳನ್ನು ಸೇರಿಸುವ ಬಗ್ಗೆ
  • ಕ್ರಿಯೇಟಿವ್ ಕಾಮನ್ಸ್ ಮತ್ತು ಭಾರತೀಯ ಭಾಷೆಗಳು - ಈ ಬಗ್ಗೆ ಮಾಹಿತಿ ನೀಡುವಿಕೆ

ಸ್ಥಳ ಮತ್ತು ದಿನಾಂಕ[ಬದಲಾಯಿಸಿ]

  • ಸ್ಥಳ : ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು
  • ದಿನಾಂಕ : ಜುಲೈ ೧೫, ೨೦೧೪
  • ಸಮಯ : ಬೆಳಿಗ್ಗೆ ೧೧ ಗಂಟೆ

ಕಾರ್ಯಕ್ರಮ ವಿವರ[ಬದಲಾಯಿಸಿ]

  1. ೧೧:೦೦ ರಿಂದ ೧೨:೦೦ : ಸಭೆ
    1. ಸ್ವಾಗತ - ರಿಜಿಸ್ಟ್ರಾರ್, ಮೈಸೂರು ವಿ.ವಿ.
    2. ಮೈಸೂರು ವಿ.ವಿ. ವಿಶ್ವಕೋಶ ಬಗ್ಗೆ - ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
    3. ಕ್ರಿಯೇಟಿವ್ ಕಾಮನ್ಸ್ ಮತ್ತು ಭಾರತೀಯ ಭಾಷೆಗಳು - ತೇಜಸ್ ಜೈನ್
    4. ಮೈಸೂರು ವಿ.ವಿ. ವಿಶ್ವಕೋಶ ಪರಿವರ್ತನೆ ಯೋಜನೆ - ಯು. ಬಿ. ಪವನಜ
    5. ಮೈಸೂರು ವಿ.ವಿ. ಕುಲಪತಿ, ಪ್ರೊ. ಕೆ. ಎಸ್. ರಂಗಪ್ಪ ಅವರ ಮಾತು
    6. ಧನ್ಯವಾದ ಸಮರ್ಪಣೆ
  2. ೧೨:೦೦ ರಿಂದ ೧೨:೧೫ : ಚಹಾ
  3. ೧೨:೧೫ ರಿಂದ ೧೩:೩೦ : ಪ್ರಾತ್ಯಕ್ಷಿಕೆ ಮತ್ತು ಚರ್ಚೆ

ಭಾಗವಹಿಸುವವರು[ಬದಲಾಯಿಸಿ]

  1. ಯು. ಬಿ. ಪವನಜ (ಚರ್ಚೆ)
  2. ಡಾ.ಕೆ.ಸೌಭಾಗ್ಯವತಿ (ಚರ್ಚೆ)
  3. K.N.GOWTHAM GOWDA (ಚರ್ಚೆ)
  4. BharathJAmbore (ಚರ್ಚೆ)
  5. Komalkhatokar (ಚರ್ಚೆ)
  6. Prathap.P.S. (ಚರ್ಚೆ)
  7. Geetha gowda
  8. Smitha venkatesh (ಚರ್ಚೆ)
  9. --Visdaviva (talk) ೧೫:೧೫, ೧೩ ಜುಲೈ ೨೦೧೪ (UTC)

ಶುಭಾಶಯ ಕೋರುತ್ತಿರುವವರು[ಬದಲಾಯಿಸಿ]

  • ಐ.ಸೇಸುನಾಥನ್ - ಮೈಸೂರು
  • Vikas Hegde (talk) ೦೬:೦೩, ೯ ಜುಲೈ ೨೦೧೪ (UTC)

ಛಾಯಾಚಿತ್ರಗಳು[ಬದಲಾಯಿಸಿ]