ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಆಳ್ವಾಸ್ ಕಾಲೇಜು/೧೬ ಮತ್ತು ೧೭ ಫ಼ೆಬ್ರವರಿ, ೨೦೧೬

ವಿಕಿಪೀಡಿಯ ಇಂದ
Jump to navigation Jump to search

ಈ ಪುಟವು ಆಳ್ವಾಸ್ ಕಾಲೇಜು ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.

ಆಳ್ವಾಸ್ ಕಾಲೇಜು[ಬದಲಾಯಿಸಿ]

ಆಳ್ವಾಸ್ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿದೆ. ಇದನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಇದರ ಅಧ್ಯಕ್ಷರು ಡಾ. ಎಂ. ಮೋಹನ್ ಆಳ್ವ ಅವರು. ಇದು ೧೯೯೮ರಲ್ಲಿ ಪ್ರಾರಂಭವಾಯಿತು. ಇದರಲ್ಲಿ ಸುಮಾರು ೩೦೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆಳ್ವಾಸ್ ಕಾಲೇಜಿನ ಈಗಿನ ಪ್ರಾಂಶುಪಾಲರು ಡಾ, ಕುರಿಯನ್ ಅವರು. ಆಳ್ವಾಸ್ ಶಿಕ್ಷಣ ಸಂಸ್ಥೆ ಈ ಕಾಲೇಜನ್ನು ನಡೆಸುತ್ತಿದೆ. ಈ ಸಂಸ್ಥೆಯು ಸುಮಾರು ೨೦ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೋಸ್ಕರ ಶಿಕ್ಷಣ ನಡೆಯುತ್ತಿದೆ. ಆಳ್ವಾಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳು ಮಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿವೆ. ಪಠ್ಯಕ್ರಮವು ಮಂಗಳುರು ವಿಶ್ವವಿದ್ಯಾಲಯದ್ದಾಗಿದ್ದು ಪರೀಕ್ಷೆಗಳನ್ನು ಮಂಗಳೂರು ವಿಶ್ವವಿದ್ಯಾಲಯವು ನಡೆಸುತ್ತಿದೆ.

ಆಳ್ವಾಸ್ ಕಾಲೇಜಿನ ವಿಕಿಪೀಡಿಯ ಯೋಜನೆ[ಬದಲಾಯಿಸಿ]

ಆಳ್ವಾಸ್ ಕಾಲೇಜಿನಲ್ಲಿ ಆಳ್ವಾಸ್ ನುಡಿಸಿರಿ ಎಂಬ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಪ್ರತೀ ವರುಷ ನಡೆಯುತ್ತದೆ. ಅದರಿಂದ ಹೊರಬಂದ ಚಿತ್ರಗಳನ್ನು ವಿಕಿಪೀಡಿಯಕೆ ಬಳಸುವ ಬಗೆ ತಿಳಿಸಿಕೊಡಲು, ಈ ಸಂಪಾದನೋತ್ಸವ ಹಂಬಿಕೊಳಲಾಗಿತ್ತು.

ಭಾಗವಹಿಸಿದವರು[ಬದಲಾಯಿಸಿ]