ಸದಸ್ಯ:Shrigouri.s.joshi

ವಿಕಿಪೀಡಿಯ ಇಂದ
Jump to navigation Jump to search
ನನ್ನ ಹೆಸರು ಶ್ರೀಗೌರಿ ಎಸ್.ಜೋಶಿ. ನನ್ನ ಹುಟ್ಟೂರು ಗದಗ. ನಾನು ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿಯನ್ನು ಓದುತ್ತಿದ್ದೇನೆ.
 ಪತ್ರಿಕೋದ್ಯಮ ನನ್ನ ಆಸಕ್ತಿಯ ಕ್ಷೇತ್ರ. ಬರವಣಿಗೆ ನನ್ನ ಪ್ರೀತಿಯ ಕೆಲಸ. ಲೇಖನ, ನುಡಿಚಿತ್ರ, ಮಿಡಲ್, ವ್ಯಕ್ತಿಚಿತ್ರ, ಪ್ರವಾಸ ಕಥನ, ವಿಮರ್ಶೆ, ವಿಶ್ಲೇಷಣೆ, ನ್ಯೂಸ್ ಸ್ಕ್ರಿಪ್ಟಿಂಗ್, ಡಾಕ್ಯುಮೆಂಟರಿ ಸ್ಕ್ರಿಪ್ಟಿಂಗ್ ಹೀಗೆ ವೈವಿಧ್ಯಮಯ ಬರವಣಿಗೆಯ ಕ್ಷೇತ್ರಗಳಲ್ಲಿ ನನ್ನನ್ನುತೊಡಗಿಸಿಕೊಂಡಿದ್ದೇನೆ. ಇಲ್ಲಿಯವರೆಗೂ ಮೂವತ್ತೈದಕ್ಕಿಂತಲೂ ಹೆಚ್ಚು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಸದಸ್ಯಚೌಕ[ಬದಲಾಯಿಸಿ]