ವಿಕಿಪೀಡಿಯ:ವಾರದ ಸಹಯೋಗ
ಗೋಚರ
ವಾರದ ಸಹಯೋಗ ಪ್ರತಿ ವಾರ ಲೇಖನವೊಂದರ ಮೇಲೆ ಹಲವು ವಿಕಿಪೀಡಿಯ ಸದಸ್ಯರು ಕೂಡಿಕೊಂಡು ನಡೆಸುವ ಸಹಯೋಗ (collaboration).
ವಾರದ ಸಹಯೋಗಕ್ಕೆ ಲೇಖನ ಗುರುತು ಮಾಡುವ ಮುನ್ನ
[ಬದಲಾಯಿಸಿ]- ಪ್ರಸ್ತಾವನೆ ಎಲ್ಲರಿಗೂ ಒಪ್ಪಿಗೆಯಾದಲ್ಲಿ ಹಿಂದಿನ ಸಹಯೋಗದ ಚರ್ಚೆಗಳನ್ನು ಆರ್ಕೈವ್ ಮಾಡಿ ಮುಂದಿನ ಸಹಯೋಗಕ್ಕೆ ದಾರಿಮಾಡಿಕೊಟ್ಟು ಸಹಯೋಗಕ್ಕೆ ಗುರುತುಮಾಡಿದ ಪುಟದ ರಚನೆಗೆ ಮುಂದುವರೆಯಿರಿ.
ವಾರದ ಸಹಯೋಗ - ರಚನೆ
[ಬದಲಾಯಿಸಿ]- ಲೇಖನವೊಂದನ್ನು ವಾರದ ಸಹಯೋಗವೆಂದು ಗುರುತಿಸಲು
{{Collaboration of the week}}
ಟೆಂಪ್ಲೇಟು ಲೇಖನದಲ್ಲಿ ಬಳಸಿ.
- ಲೇಖನದ ಚರ್ಚೆ ಪುಟದಲ್ಲಿ TODO ಅಥವ ಲೇಖನದ ಮೇಲೆ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಸೇರಿಸಿ. ಪಟ್ಟಿಯನ್ನು ಸೇರಿಸಲು
{{ಮಾಡಬೇಕಾದ ಕೆಲಸಗಳು}}
ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
- ಆಯಾ ವಾರದ ಸಹಯೋಗದ ಬಗ್ಗೆ ತಿಳಿಸುವ ಗ್ಲೋಬಲ್ ಟೆಂಪ್ಲೇಟ್
ಟೆಂಪ್ಲೇಟು:ವಾರದ ಸಹಯೋಗ ಪುಟವನ್ನು ಬದಲಾಯಿಸಿ.