ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್
ಗೋಚರ
ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ಈ ವರ್ಷದಿಂದ ಆರಂಭಗೊಳ್ಳುತ್ತಿದೆ. ವಿಕಿಪೀಡಿಯದ ಬಗ್ಗೆ ಅಭ್ಯಾಸ ಮಾಡಲು ಈ ಪುಟವನ್ನು ತಯಾರಿಸಲಾಗಿದೆ. ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಎಂಬುದು ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್‍ನ ಪರಿಕಲ್ಪನೆ. ಅವರು ತಯಾರಿಸಿದ ಯೋಜನೆಯ ಕೆಲವು ಮೂಲಭೂತ ರೂಪುರೇಷೆಗಳನ್ನು ಈ ಪುಟದಲ್ಲಿ ಓದಬಹುದು. ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ಕರಾವಳಿ ವಿಕಿಮೀಡಿಯನ್ಸ್ ಸಹಯೋಗದ ಮತ್ತು ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ.
ಉದ್ದೇಶ
[ಬದಲಾಯಿಸಿ]- ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸರ್ವತೋಮುಕವಾಗಿ ಬೆಳೆಯಬೇಕಾದರೆ ಅವರ ಕಲಿಕೆಯ ಜೊತೆಗೆ ವಿವಿಧ ಭಾಷೆಯ ‘ತಂತ್ರಜ್ಞಾನ’ವನ್ನು ಪ್ರತ್ಯೇಕವಾಗಿ ಕಲಿಯುವ ಅವಕಾಶದ ಕಡೆಗೆ ಗಮನ ನೀಡುವುದು.
- ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಓದಿನೊಂದಿಗೆ ಸಂಶೊಧನಾ ಚಟುವಟಿಕೆಯನ್ನು ಬೆಳೆಸಿಕೊಳ್ಳುವುದು. ಈ ಉದ್ದೇಶಗಳನ್ನು ಗಮನದಲ್ಲಿರಿಸಿಕೊಂಡು ಅಸೋಸಿಯೇಶನ್ ಆರಂಭಗೊಂಡಿದೆ.
- ಪದವಿ ವಿದ್ಯಾರ್ಥಿಗಳು ಸಿಬಿಸಿಎಸ್ ಪಠ್ಯಕ್ರಮಕ್ಕೆ ಪರಿವರ್ತನೆಯಾಗುವ ಈ ವರ್ಷ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಮಾತ್ರ ಅಸೋಶಿಯೇಶನ್ ವ್ಯಾಪ್ತಿಗೆ ಬರುತ್ತಾರೆ. ಮುಂದಿನ ವರ್ಷದಿಂದ ಪ್ರಥಮ ಮತ್ತು ದ್ವಿತೀಯ ವರ್ಷದ 50 ವಿದ್ಯಾರ್ಥಿಗಳಿಗೆ ಅಸೋಶಿಯೇಶನ್ ಮುಂದುವರಿಯುತ್ತದೆ. ಪ್ರತೀ ಸೆಮಿಸ್ಟರ್ 50 ಅಂಕಗಳಂತೆ ನಾಲ್ಕು ಸೆಮಿಸ್ಟರ್ ಈ ಯೋಜನೆ ಮುಂದುವರಿಯುತ್ತದೆ. ಇಲ್ಲಿ ವಿದ್ಯಾರ್ಥಿಗಳು ಆಸಕ್ತಿ ಇದ್ದರೂ ಇಲ್ಲದಿದ್ದರೂ ಭಾಗವಹಿಸಬೇಕಾಗುತ್ತದೆ. ಕಾಲೇಜಿನಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳ, ಸಂಸ್ಕೃತ, ಕೊಂಕಣಿ, ಫ್ರೆಂಚ್ ಮತ್ತು ತುಳು ಭಾಷೆಯಲ್ಲಿ ಲೇಖನಗಳನ್ನು ಬರೆಯುವ ಸಾಮರ್ಥ್ಯವಿರುವವರಿಗೆ ಈ ಅಸೋಶಿಯೇಶನ್ ಉಪಯೋಗವಾಗುತ್ತದೆ.
ಅಧ್ಯಕ್ಷರು
[ಬದಲಾಯಿಸಿ]- --Vishwanatha Badikana (ಚರ್ಚೆ) ೧೦:೨೬, ೨೮ ಜೂನ್ ೨೦೧೯ (UTC)
- --Renita Menezes (ಚರ್ಚೆ) ೦೯:೫೪, ೫ ಜುಲೈ ೨೦೧೯ (UTC)
- --Santhosh Notagar (ಚರ್ಚೆ) ೦೭:೫೩, ೨೧ ಸೆಪ್ಟೆಂಬರ್ ೨೦೨೨ (UTC)
೨೦೧೯-೨೦
[ಬದಲಾಯಿಸಿ]೨೦೧೯-೨೦ ಸಾಲಿನ ಸದಸ್ಯರು ಮತ್ತು ಅವರ ಚಟುವಟಿಕೆಗಳು