ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೪-೧೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.

ಎಸ್.ಡಿ.ಎಂ. ಕಾಲೇಜು ಉಜಿರೆ[ಬದಲಾಯಿಸಿ]

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.

ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೪-೧೫[ಬದಲಾಯಿಸಿ]

ಈ ಯೋಜನೆಯಲ್ಲಿ ಎಂ.ಸಿ.ಜೆ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಮೂರು ಲೇಖನಗಳನ್ನು ಬರೆಯುತ್ತಾರೆ.

ವಿದ್ಯಾರ್ಥಿಯ ಹೆಸರು ಮತ್ತು ಲೇಖನ[ಬದಲಾಯಿಸಿ]

  1. --vinaykumar (talk) ೦೬:೪೦, ೧೩ ಜನವರಿ ೨೦೧೫ (UTC), ಈಡಿಪಸ್ ಮನಃಸ್ಥಿತಿ
  2. --Pooja.pakkala (talk) ೦೭:೦೦, ೧೩ ಜನವರಿ ೨೦೧೫ (UTC), ದಯಾಮರಣ
  3. --Shettyprasadjayaram (talk) ೦೭:೧೧, ೧೩ ಜನವರಿ ೨೦೧೫ (UTC), ಸೂರಾಲು ಅರಮನೆ
  4. --ಚೇತನ್ ಕುಮಾರ್ ೦೭:೧೭, ೧೩ ಜನವರಿ ೨೦೧೫ (UTC), ಪವನ ವಿದ್ಯುತ್
  5. --Rashmi.vinayak (talk) ೦೭:೩೫, ೧೩ ಜನವರಿ ೨೦೧೫ (UTC), ತಾರಸಿ ಉದ್ಯಾನ
  6. --Rakshitha.Karkera (talk) ೦೭:೪೮, ೧೩ ಜನವರಿ ೨೦೧೫ (UTC), ಶಿವಕರ್ ಬಾಪೂಜಿ ತಲಪಾಡೆ
  7. ==--Chandu.hiremath (talk) ೦೯:೫೯, ೧೩ ಜನವರಿ ೨೦೧೫ (UTC), ವಿಜ್ಞಾನ ಮತ್ತು ತಂತ್ರಜ್ಞಾನ ಘಟಕ
  8. --Shivaray pujari (talk) ೧೦:೦೪, ೧೬ ಜನವರಿ ೨೦೧೫ (UTC)ಶಾಸನಗಳ ಮತ್ತು ಹಸ್ತಪ್ರತಿಗಳ ಸಂರಕ್ಷಣೆ