ವಿಷಯಕ್ಕೆ ಹೋಗು

ಸದಸ್ಯ:Chetankumar solagi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಚೇತನ್ ಸೊಲಗಿ, ಗದಗ ಜಿಲ್ಲೆಯ ಮುಂಡರಗಿ ನನ್ನೂರು. ನಾನು "ಭಾವಚೇತನ" ಬ್ಲಾಗ್ ಒಂದನ್ನು ನಡೆಸುತ್ತಿದ್ದೇನೆ. ಸಾಫ್ಟ್ ಜಗತ್ತಿನಲ್ಲಿ ನನ್ನ ಮೊದಲ ಕವನ ಸಂಕಲನ. ನನ್ನ ನಿರ್ದೇಶನದ ಮೊದಲ ಸಾಕ್ಷ್ಯ ಚಿತ್ರ "ಕೃಷಿಯಲ್ಲಿ ಹೊಸ ಹೆಜ್ಜೆ". ಉಜಿರೆಯ ಎಸ್.ಡಿ.ಎಮ್. ಸ್ನಾತಕೋತ್ತರ ಅಧ್ಯಯನಕೇಂದ್ರದಲ್ಲಿ ಪ್ರಸ್ತುತ ಎಮ್. ಸಿ. ಜೆ. ಅಧ್ಯಾರ್ಥಿಯಾಗಿದ್ದೇನೆ.