ವಿಕಿಪೀಡಿಯ:ಪ್ರಮುಖ ದಿನಗಳು
ಗೋಚರ
ಈ ಪುಟ ಪ್ರಮುಖ ದಿನಗಳನ್ನು ಪಟ್ಟಿ ಮಾಡಲು ಮೀಸಲಾಗಿದೆ. ಇದಕ್ಕೆ ನಿಮಗೆ ತಿಳಿದ ಪ್ರಮುಖವಾದ ದಿನವನ್ನು ಸೇರಿಸಲು ಇದರ ಚರ್ಚೆ ಪುಟವನ್ನು ನೋಡಿ.
ಈ ಪುಟವನ್ನು ಏಕಾಏಕಿ ಬದಲಾಯಿಸದಿರಿ. ನಿಮ್ಮ ಅಭಿಪ್ರಾಯ, ಸಲಹೆಗಳನ್ನು ಇದರ ಚರ್ಚೆ ಪುಟದಲ್ಲಿ ಬಿಡಿ.
ಮುಖ್ಯ ಪುಟಕ್ಕೆ ಸೇರಿಸಲಾಗಿರುವ ಪ್ರಮುಖ ದಿನಗಳು
[ಬದಲಾಯಿಸಿ]- ಮಾರ್ಚ್ ೩೦: ಯುಗಾದಿ(ಚಾಂದ್ರಮಾನ)
- ಏಪ್ರಿಲ್ ೦೬ ಶ್ರೀ ರಾಮ ನವಮಿ
- ಏಪ್ರಿಲ್ ೧೧: ಈದ್-ಎ-ಮಿಲಾದ್
- ಏಪ್ರಿಲ್ ೧೪: ಗುಡ್ ಫ್ರೈಡೆ
- ಏಪ್ರಿಲ್ ೧೭: ಈಸ್ಟರ್
- ಮೇ ೦೧: ಕಾರ್ಮಿಕ ದಿನ
« ಮತ್ತಷ್ಟು ಪ್ರಮುಖ ದಿನಗಳು | ಪ್ರಮುಖ ದಿನಗಳನ್ನು ಸೇರಿಸಿ »
ಈ ಹಿಂದೆ ಮುಖ್ಯಪುಟಕ್ಕೆ ಸೇರಿಸಲಾಗಿದ್ದ ಪ್ರಮುಖ ದಿನಗಳು
[ಬದಲಾಯಿಸಿ]- ಮೇ ೩೧: ವಿಶ್ವ ತಂಬಾಕು ನಿಷೇಧ ದಿನ
- ಮೇ ೧: ಕಾರ್ಮಿಕರ ದಿನಾಚರಣೆ
- ಏಪ್ರಿಲ್ ೧೮: ಶ್ರೀ ರಾಮ ನವಮಿ
- ಜನವರಿ ೨೬: ಗಣರಾಜ್ಯ ದಿನ
- ಜನವರಿ ೧೪: ಮಕರ ಸಂಕ್ರಾಂತಿ
- ಡಿಸೆಂಬರ್ ೨೫ : ಕ್ರಿಸ್ಮಸ್
- ನವೆಂಬರ್ ೨೩ : ತುಳಸಿ ಪೂಜೆ
- ನವಂಬರ್ ೧೫ : ರಂಝಾನ್
- ನವೆಂಬರ್ ೧೪ : ಮಕ್ಕಳ ದಿನಾಚರಣೆ.
- ನವೆಂಬರ್ ೧೧: ದೀಪಾವಳಿ
- ನವೆಂಬರ್ ೧ : ಕನ್ನಡ ರಾಜ್ಯೋತ್ಸವ.
- ಅಕ್ಟೋಬರ್ ೧೮ : ಕುಖ್ಯಾತ ದಂತಚೋರ, ನರಹಂತಕ ಕೂಸೆ ಮುನಿಸ್ವಾಮಿ ವೀರಪ್ಪನ್ ತಮಿಳುನಾಡು ಸ್ಪೆಶಲ್ ಟಾಸ್ಕ್ ಫೋರ್ಸ್ನಿಂದ ಸಾಯಿಸಲ್ಪಟ್ಟ.
- ಜನವರಿ ೨೬ : ಗಣರಾಜ್ಯೋತ್ಸವ
- ಆಗಸ್ಟ್ ೧೫ : ಸ್ವಾತಂತ್ರ್ಯ ದಿನಾಚರಣೆ
- ಫೆಬ್ರವರಿ ೧೪ : ಪ್ರೇಮಿಗಳ ದಿನಾಚರಣೆ