ಪ್ರೇಮಿಗಳ ದಿನಾಚರಣೆ
Jump to navigation
Jump to search
ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗುವ ಒಂದು ಹಬ್ಬ. ಇದನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುತ್ತಾರೆ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಯನ್ನು ತೊಡುತ್ತಾರೆ.
ಸಂತ ವೆಲಂಟನ್ ನ ಹೆಸರು ಈ ದಿನಕ್ಕೆ ಇಡಲಾಗಿದೆ. ಅವನು ಪ್ರೇಮಿಗಳನ್ನು ಒಂದು ಗೂಡಿಸುತ್ತಿದ್ದನು.
ದಿನಾಚರಣೆಯನ್ನು ವಿರೋಧಿಸುವವರು[ಬದಲಾಯಿಸಿ]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Saint Valentine's Day – BBC
- Who was St. Valentine? — St Peter Orthodox Christian Church
- "The History of Valentine's Day". History.com.
- The History of Valentine's Day – History.com, A&E Television Networks. Retrieved February 2, 2010.
- History of Valentine's Day Christianity Today International. Retrieved February 2, 2010; "Then Again Maybe Don't Be My Valentine", Ted Olsen, 2000-01-02
- "Basilica of Saint Valentine in Terni". virtualmuseum.ca. Archived from the original on 2007-02-16.
- Fedorova, Tatiana (14 February 2012). "St. Valentine". Pravmir. Retrieved 4 December 2012.
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |