ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೮
ಗೋಚರ
ಡಿಸೆಂಬರ್ ೧೮: ನೈಜರ್ನಲ್ಲಿ ಗಣರಾಜ್ಯ ದಿನಾಚರಣೆ
- ಕ್ರಿ.ಪೂ.೨೧೮ - ಎರಡನೇ ಪ್ಯುನಿಕ್ ಯುದ್ಧದಲ್ಲಿ ಹ್ಯಾನಿಬಾಲ್ (ಚಿತ್ರಿತ) ನೇತೃತ್ವದ ಕಾರ್ಥೇಜ್ನ ಸೇನೆ ರೋಮ್ ಗಣರಾಜ್ಯವನ್ನು ಸೋಲಿಸಿತು.
- ೧೨೭೧ - ಕುಬ್ಲೈ ಖಾನ್ ಚೀನಾ ಆಳಿದ ಯುವಾನ್ ರಾಜಸಂತತಿಯನ್ನು ಅಧಿಕೃತವಾಗಿ ಪ್ರಾರಂಭಿಸಿದ.
- ೧೮೬೫ - ಅಮೇರಿಕ ಸಂಯುಕ್ತ ಸಂಸ್ಥಾನವು ಗುಲಾಮಗಿರಿಯನ್ನು ನಿಷೇಧಿಸಿತು.
- ೧೯೬೧ - ಇಂಡೊನೇಷ್ಯಾ ನೆದರ್ಲ್ಯಾಂಡ್ಸ್ನ ವಸಾಹತು ಆಗಿದ್ದ ಪಾಪುಅ ನ್ಯೂ ಗಿನಿ ಅನ್ನು ಆಕ್ರಮಿಸಿತು.
ಜನನಗಳು: ಜೊಸೆಫ್ ಸ್ಟಾಲಿನ್, ವಿಲಿ ಬ್ರಾನ್ಡ್ಟ್; ಮರಣಗಳು: ಥಿಯೊಡೊಸಿಯಸ್ ಡೊಬ್ಜಾನ್ಸ್ಕಿ.